ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2023

News

Mangalore: ಸುಣ್ಣದ ಡಬ್ಬ ನುಂಗಿ ನರಳಾಡಿದ ನಾಗರ ಹಾವು!! ಶಸ್ತ್ರಚಿಕಿತ್ಸೆ ನಡೆಸಿ ಡಬ್ಬ ಹೊರತೆಗೆದ ಯುವ ವೈದ್ಯೆ ‘ಡಾ. ಯಶಸ್ವಿ’

ನಾಗರಹಾವಿನ(Cobra snake) ಹೊಟ್ಟೆಗೆ ಹೋಗಿದ್ದ ಸುಣ್ಣದ ಪ್ಲಾಸ್ಟಿಕ್​ ಡಬ್ಬವೊಂದನ್ನು ಯುವ ವೈದ್ಯರೊಬ್ಬರು(Young doctor) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

News

Pomeranian Puppy: ಪೊಮೆರೇನಿಯನ್ ನಾಯಿಮರಿ ತಂದು ಸಾಕಿದ ಯುವತಿ ; ಪುಟ್ಟನಾಯಿ ಬೆಳೆದ ಮೇಲೆ ಶ್ವಾನಪ್ರಿಯೆಗೇ ಶಾಕ್ ! ಯಾಕೆ ಗೊತ್ತಾ?!

ಮನೆಯಲ್ಲಿ ಮುದ್ದಾದ ನಾಯಿ ಇರಬೇಕು ಎಂಬ ಹಂಬಲದಿಂದ ಪೊಮೆರೇನಿಯನ್​ ನಾಯಿಮರಿಯನ್ನು (Pomeranian Puppy) ಮನೆಗೆ ತಂದು ಸಾಕಿಕೊಂಡಿದ್ದಳು.

Breaking Entertainment News Kannada

Ramcharan-Venu swamy: ರಾಮ್‌ ಚರಣ್‌ಗೆ ಮುಂದೆ ಮತ್ತೊಂದು ಮಗು ಆಗೋದಿಲ್ಲ…!! ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ!!

ಈ ಸಂತಸದ ನಡುವೆಯೇ ಮೆಗಾ ಕುಟುಂಬಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಈ ಬಗ್ಗೆ ವೇಣು ಸ್ವಾಮಿ(Ramcharan-Venu swamy) ಅವರು ಭವಿಷ್ಯ ನುಡಿದಿದ್ದಾರೆ.

News

Alcohol: 4 ನೈಂಟಿ ತರುತ್ತೇನೆ ಎಂದವನ ಪತ್ತೆಯಿಲ್ಲ, ಕೊನೆಗೆ 4 ರಲ್ಲಿ ಸಿಕ್ಕಿದ್ದು 2 ನೈಂಟಿ, ನೈಟಿ ಹಾಕಿಕೊಂಡು ನೈಂಟಿಗಾಗಿ ಕಾದಿದ್ದ ಆಂಟೀರು ನಂತ್ರ ಮಾಡಿದ್ದೇನು ಗೊತ್ತಾ ?*

ಕುಡುಕನಿಗೆ ಎಣ್ಣೆ (Alcohol) ಅಂದ್ರೆ ಪಂಚಪ್ರಾಣ. ಹಾಗಿರುವಾಗ ಒಬ್ಬ ಕುಡುಕನನ್ನು ನಂಬಿ ಬಾಟಲ್ ತರಲು ಹೇಳಿದ್ರೆ ಕೈ ಮತ್ತು ಬಾಯಿ ಸುಮ್ಮನಿರಲು ಸಾಧ್ಯನಾ!

Breaking Entertainment News Kannada

Kantara-2: ಕಾಂತಾರ-2 ಸಿನಿಮಾಗಾಗಿ ರಿಷಬ್ ಶೆಟ್ಟಿ ಭರ್ಜರಿ ಸಿದ್ಧತೆ ; ನಟನ ಮುಂದಿವೆ ಹೊಸ ಸವಾಲು !

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ-2 (Kantara-2) ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಮುಂದೆ ಹೊಸ ಸವಾಲುಗಳು ಇವೆ. ಏನದು?!

Karnataka State Politics Updates

K J George: ಕೊಪ್ಪಳದ ಅಜ್ಜಿಗೆ ಬಂದ ಲಕ್ಷಗಟ್ಟಲೆ ಕರೆಂಟ್ ಬಿಲ್ ಕುರಿತು ಸ್ಪಷ್ಟೀಕರಣ ಕೊಟ್ಟ ಇಂಧನ ಸಚಿವ ಕೆ. ಜೆ ಜಾರ್ಜ್!! ಸಚಿವರು ಹೇಳಿದ್ದೇನು?

ಎರಡೇ ಎರಡು ಬಲ್ಬ್‌ ಬಳಸುವ 90ರ ಅಜ್ಜಿಯ ಮನೆಗೆ ಲಕ್ಷ ರೂಪಾಯಿಗೂ ಹೆಚ್ಚು ವಿದ್ಯುತ್‌ ಬಿಲ್‌ ಬಂದಿದ್ದು, ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು.

News

Dr. Pramod Sawant: ರಾಜ್ಯದ ಈ ಎಲ್ಲಾ ಶಾಲೆಗಳಲ್ಲಿ ಇಂಟರ್ನೆಟ್ ಸೇವೆ ಪ್ರಾರಂಭ!

ಶಾಲೆಗಳಿಗೆ ಇಂಟರ್ ನೆಟ್ ಸೇವೆಯನ್ನು ಒದಗಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

News

Udupi: ಉಡುಪಿಯ ಮಲ್ಪೆ ಕಡಲ ತೀರದುದ್ದಕ್ಕೂ ಗಂಗೆಯ ಕೂದಲು ; ವಿಜ್ಞಾನಿಗಳ ಭೇಟಿ- ರಹಸ್ಯ ಬಯಲು !

ಸಮುದ್ರ ತೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಚಿತ್ರ ವಸ್ತುಗಳು ಕಂಡುಬಂದಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ

Karnataka State Politics Updates

Gender transition: ಲಿಂಗ ಪರಿವರ್ತನೆಗೆ ಮುಂದಾಗಿದ್ದಾರೆ ಮಾಜಿ ಸಿಎಂ ಮಗಳು !! ‘ಸುಚೇತನಾ’ ಇನ್ನು ಮುಂದೆ ‘ಸುಚೇತನ್’!!

ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಪುರುಷನಾಗಿ ರೂಪಾಂತರಗೊಳ್ಳಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿದ್ದಾರೆ.