ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Interesting

Bank account – Aadhaar number: ಆಧಾರ್ ಸಂಖ್ಯೆಯೊಂದಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಬಹುದೇ? ಫ್ಯಾಕ್ಟ್​ ಚೆಕ್​ ಹೀಗಿದೆ ನೋಡಿ

ಆಧಾರ್ ಸಂಖ್ಯೆ ಯಾರಿಗಾದರೂ ಹೋದರೆ ಅವರ ಬ್ಯಾಂಕ್ ಖಾತೆ ಹ್ಯಾಕ್ (Bank account - Aadhaar number) ಆಗಬಹುದೇ ಎಂದು ಹಲವರು ಆಶ್ಚರ್ಯ ಪಡುತ್ತಾರೆ.

News

Crime News: ಪ್ರೀತಿಸಿದ ಅತ್ತೆ ಮಗಳು ವಿವಾಹಕ್ಕೆ ಒಲ್ಲೇ ಎಂದಳು ; ಮನನೊಂದ ಪ್ರಿಯಕರ ಆಕೆಯ ಮನೆಮುಂದೆಯೇ ಬೆಂಕಿ ಹಚ್ಚಿಕೊಂಡ!!

ಯುವಕ ಪ್ರೀತಿಸಿದ ಅತ್ತೆಮಗಳು ಮದುವೆ ಆಗಲ್ಲ ಎಂದಿದ್ದಕ್ಕೆ ಆಕೆಯ ಮನೆಮುಂದೆಯೇ ಪೆಟ್ರೋಲ್ (Petrol)​ ಸುರಿದು, ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟಿದ್ದಾನೆ.

News

Kasaragod: ಉಯ್ಯಾಲೆ ಆಡುತ್ತಿದ್ದ ಬಾಲಕ ಸೀರೆ ಬಿಗಿದು ಮೃತ್ಯು!

ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಸೀರೆ ಗಂಟನ್ನು ಬಿಡಿಸಿಕೊಳ್ಳಲಾಗದೆ ಮೃತಪಟ್ಟ ಘಟನೆ ಚಿಟ್ಟಾರಿಕ್ಕಲ್‌ನಲ್ಲಿ ನಡೆದಿದೆ.

Karnataka State Politics Updates

Siddaramaiah: ಬಿಜೆಪಿ ಗೆಲ್ಲಲು ಹಣ ಬಲದ ಸಹಾಯ- ಸಿದ್ದರಾಮಯ್ಯ ಆರೋಪ

ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ (Siddaramaiah) ಅವರು ತನ್ನ ಉಳಿವಿಗಾಗಿ ಕೊನೆ ಅಸ್ತ್ರ ಎಂಬಂತೆ, ಬಿಜೆಪಿ ವಿರುದ್ಧ ಹೊಸ ಆರೋಪ ಒಂದನ್ನು ಹೊರಿಸಿದ್ದಾರೆ.

News

Viral Post: ‘ನಮಗೆ ಡಿವೋರ್ಸ್ ಆಗಿದೆ, ಮದುವೆ ಫೋಟೋಗಳ ಹಣ ಹಿಂತಿರುಗಿಸಿ’ ; ಫೋಟೋಗ್ರಾಫರ್​ಗೆ ಮಹಿಳೆಯೋರ್ವಳು ಮಾಡಿದ ಮೆಸೇಜ್ ಸಖತ್ ವೈರಲ್!!

ವಿಚ್ಛೇದನ ಪಡೆದ ಮಹಿಳೆಯೋರ್ವಳು ತನ್ನ ಮದುವೆಗೆ (marriage) ತೆಗೆದು ಫೋಟೋಗಳ ಹಣ ಹಿಂತಿರುಗಿಸುವಂತೆ ಫೋಟೋಗ್ರಾಫರ್ (photographer) ಬೆನ್ನುಬಿದ್ದಿದ್ದಾಳೆ.

Karnataka State Politics Updates

Difference in KGF Babu serial no: ಚುನಾವಣಾ ಆಯೋಗದಿಂದ ಮಹಾ ಎಡವಟ್ಟು! KGF ಬಾಬು ಕ್ರಮಸಂಖ್ಯೆಯಲ್ಲಿ ವ್ಯತ್ಯಾಸ ಮಾಡಿದ ಚುನಾವಣಾಧಿಕಾರಿಗಳು!

ಕೆಜಿಎಫ್ ಬಾಬು ಅವರ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಿ, ಮತಗಟ್ಟೆಯ ಬಳಿ ಚುನಾವಣಾ ಅಧಿಕಾರಿಗಳು ಮಹಾ ಎಡವಟ್ಟು ಮಾಡಿಕೊಂಡಿದ್ದಾರೆ.