ಬುಧವಾರ, 28 ಅಕ್ಟೋಬರ್ 2026
Trending

ಮೇ 2023

Breaking Entertainment News Kannada

Jr NTR: ವಿಶ್ವ ವಿಖ್ಯಾತಿ ಪಡೆದಿರುವ ಮೆಕ್ ಡೊನಾಲ್ಡ್ ಕಂಪನಿಗೆ ರಾಯಭಾರಿಯಾದ ಜೂ. ಎನ್‌ಟಿಆರ್!!

ಮುಂದಿನ ‌ಸಿನಿಮಾದ ಕಡೆಗೆ ಗಮನಹರಿಸಿರುವ ನಟ Jr NTR ವಿಶ್ವ ವಿಖ್ಯಾತಿ ಪಡೆದಿರುವ ಮೆಕ್ ಡೊನಾಲ್ಡ್ ಕಂಪನಿಗೆ ಪ್ರಚಾರಕ್ಕೆ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.

Latest Health Updates Kannada

White Hair: ಈ ಕೊರತೆಯಿಂದ ಕೂದಲು ಬೇಗ ಬೆಳ್ಳಗಾಗುತ್ತವೆ! ಸಮಸ್ಯೆಗೆ ಇಲ್ಲಿದೆ ಪರಿಹಾರ

White Hair: ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಥವಾ ಮಕ್ಕಳ ಕೂದಲು ಬಿಳಿಯಾಗಲು ಹಲವು ಕಾರಣಗಳಿರಬಹುದು.

Breaking Entertainment News Kannada

Serial Actress: ಈ ಕಿರುತೆರೆ ಜನಪ್ರಿಯ ನಟಿ ಯಾರು ಗೊತ್ತಾ? ಸಾಧ್ಯವಾದ್ರೆ ಕಂಡುಹಿಡಿಯಿರಿ!!

ಇದೀಗ ನಟಿಯೊಬ್ಬರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ನಿಮಗೆ ಗೊತ್ತಾ? ಕನ್ನಡದ ಈ ಖ್ಯಾತ ಕಿರುತೆರೆ ನಟಿ (Serial Actress) ಯಾರು ಅಂತ? ಕಂಡುಹಿಡಿಯಿರಿ ನೋಡೋಣ!!.

Karnataka State Politics Updates

Next Chief minister in Karnataka: ಕರ್ನಾಟಕ ಹೊಸ ಸಿಎಂ ಆಯ್ಕೆಗೆ, ಮಹಾರಾಷ್ಟ್ರ ಮಾಜಿ ಸಿಎಂ ನೇಮಕ! ಒಟ್ಟು ಮೂವರು ವೀಕ್ಷಕರನ್ನು ನೇಮಿಸಿದ ಹೈಕಮಾಂಡ್

ವೀಕ್ಷಕರಾಗಿ ಮಹಾರಾಷ್ಟ್ರ(Maharastra) ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ(Sushil Kumar Shinde) ಅವರನ್ನು ನೇಮಕ ಮಾಡಲಾಗಿದೆ.

News

Gas cylinder: ವಾಟ್ಸಾಪ್‌ನೊಂದಿಗೆ ಗ್ಯಾಸ್ ಸಿಲಿಂಡರ್ ಬುಕ್ ಜಸ್ಟ್‌ ಒಂದು ಚಿಟಿಕೆಯಲ್ಲಿ ಮಾಡಿ! ಹೇಗೆ? ಇಲ್ಲಿದೆ ವಿವರ

ನೀವು WhatsApp ನಲ್ಲಿ ಗ್ಯಾಸ್ ಬುಕ್ಕಿಂಗ್ (Book Gas cylinder)!ಸೇವೆಯನ್ನು ಪಡೆಯಬಹುದು. ಇದಕ್ಕಾಗಿ ಸಂಪೂರ್ಣ ಪ್ರಕ್ರಿಯೆಯನ್ನು ನಾವು ಇಲ್ಲಿ ಹೇಳುತ್ತೇವೆ.

Karnataka State Politics Updates

V Somanna: ಬೆಳಿಗ್ಗೆ 4 ಗಂಟೆಗೆ ಕೆಲಸ ಶುರುಮಾಡ್ತಿದ್ದ ನಾನು ಸದ್ಯ ನಿರುದ್ಯೋಗಿ! ಯಾರ್ದೋ ಮಾತ್ ಕೇಳಿ ಚಿನ್ನದಂತ ಕ್ಷೇತ್ರ ಬಿಟ್ಟೆ; ಹೈಕಮಾಂಡ್ ವಿರುದ್ಧ ವಿ ಸೋಮಣ್ಣ ಆಕ್ರೋಶ!

ಚಾಮರಾಜನಗರ ಹಾಗೂ ವರಣಾ ಎರಡೂ ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ, ಫಲಿತಾಂಶದ ಕುರಿತು ಮಾತನಾಡಿದ ಅವರು ಬಿಜೆಪಿ ಹೈಕಮಾಂಡ್(BJP High Command)ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

latest

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಡಬಲ್ ಧಮಾಕಾ ; ತುಟ್ಟಿಭತ್ಯೆ ಜೊತೆಗೆ ಫಿಟ್ ಮೆಂಟ್ ಅಂಶವೂ ಹೆಚ್ಚಳ!!

7th Pay Commission: . ತುಟ್ಟಿಭತ್ಯೆ ಹೆಚ್ಚಳದ (DA hike) ನಿರೀಕ್ಷೆಯಲ್ಲಿದ್ದವರಿಗೆ ಡಬಲ್ ಧಮಾಕ. ಹೌದು, ಜುಲೈ 1ರ ನಂತರ ಡಿಎ ಹೆಚ್ಚಳ ಘೋಷಣೆಯಾಗಲಿದೆ