ಶನಿವಾರ, 24 ಅಕ್ಟೋಬರ್ 2026

Serial Actress: ಈ ಕಿರುತೆರೆ ಜನಪ್ರಿಯ ನಟಿ ಯಾರು ಗೊತ್ತಾ? ಸಾಧ್ಯವಾದ್ರೆ ಕಂಡುಹಿಡಿಯಿರಿ!!

ಇದೀಗ ನಟಿಯೊಬ್ಬರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ನಿಮಗೆ ಗೊತ್ತಾ? ಕನ್ನಡದ ಈ ಖ್ಯಾತ ಕಿರುತೆರೆ ನಟಿ (Serial Actress) ಯಾರು ಅಂತ? ಕಂಡುಹಿಡಿಯಿರಿ ನೋಡೋಣ!!.

Serial Actress
Image 88Source: news 18 Source: news 18

Serial Actress: ಸೋಷಿಯಲ್ ಮೀಡಿಯಾದಲ್ಲಿ (Social Media) ಹಲವಾರು ವಿಚಾರಗಳು ವೈರಲ್ ಆಗುತ್ತಿರುತ್ತದೆ. ಈ ಹಿಂದೆ ವಿರಾಟ್ ಕೊಹ್ಲಿ (Virat Kohli) ಬಾಲ್ಯದ ಫೋಟೋ (Virat Kohli childhood photo) ವೈರಲ್ ಆಗಿತ್ತು. ಹಾಗೆಯೇ ಇದೀಗ ನಟಿಯೊಬ್ಬರ ಬಾಲ್ಯದ ಫೋಟೋ ವೈರಲ್ ಆಗುತ್ತಿದೆ. ನಿಮಗೆ ಗೊತ್ತಾ? ಕನ್ನಡದ ಈ ಖ್ಯಾತ ಕಿರುತೆರೆ ನಟಿ (Serial Actress) ಯಾರು ಅಂತ? ಕಂಡುಹಿಡಿಯಿರಿ ನೋಡೋಣ!!.

ಈ ನಟಿ ಈ ಹಿಂದೆ ಫೇಮಸ್ ಸೀರಿಯಲ್’ವೊಂದರಲ್ಲಿ ನಟಿಸಿದ್ದು, ಜನಮನ ಗೆದ್ದಿದ್ದಾರೆ. ಹಾಗೆಯೇ ಇತ್ತೀಚೆಗಷ್ಟೇ ಮುಕ್ತಾಯವಾದ ಜನಪ್ರಿಯ ಧಾರಾವಾಹಿಯಲ್ಲಿ ಈ ನಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಈಗ ಈ ನಟಿ ಯಾರು ಎಂದು ಹೇಳಿ!!.

ಇನ್ನೂ ಗೊತ್ತಾಗ್ಲಿಲ್ವಾ?? ಇವರೇ ನಾಗಿಣಿ ಧಾರಾವಾಹಿಯ (Naagini Serial) ನಾಯಕಿ ಶಿವಾನಿ ಖ್ಯಾತಿಯ ನಮ್ರತಾ ಗೌಡ (Namratha Gowda). ಈ ನಟಿಯ ಬಾಲ್ಯದ ಫೋಟೋಗಳು (namratha gowda childhood photos) ಸದ್ಯ‌ ವೈರಲ್ ಆಗಿವೆ.

ನಟಿ ನಮ್ರತಾ 1993 ಎಪ್ರಿಲ್ 15 ರಲ್ಲಿ ಬೆಂಗಳೂರಿನಲ್ಲಿ (bengaluru) ಜನಿಸಿದರು. 2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ ಗೌಡ ನಂತರ ಪುಟ್ಟಗೌರಿ ಮದುವೆ (Putta gowri maduve) ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹಿಮಾ ಪಾತ್ರದಲ್ಲಿ ಸಖತ್ ಫೇಮಸ್ ಆದ್ರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ.

ಇದನ್ನೂ ಓದಿ:Actress Kushboo Sundar: ನನ್ನ ಗಂಡ ಹಿಂದೂ, ನಾನಿನ್ನೂ ಮುಸ್ಲಿಂ ಆಗಿಯೇ ಇದ್ದೇನೆ : ನಟಿ ಖುಷ್ಭೂ!!

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ