ಮಂಗಳವಾರ, 27 ಅಕ್ಟೋಬರ್ 2026
Trending

ಮೇ 2023

Entertainment

Multiplex Cinema Offer: ಸಿನಿಪ್ರಿಯರಿಗೆ ಸಂತಸದ ಸುದ್ದಿ! ಮಲ್ಟಿಪ್ಲೆಕ್ಸ್‌ನಲ್ಲಿ 99ರೂ. ಭರ್ಜರಿ ಆಫರ್‌! ಯಾವೆಲ್ಲ ಸಿನಿಮಾ?

ಸಿನಿಮಾ ಪ್ರಿಯರಿಗೆ ಪಿವಿಆರ್‌ (PVR) ಹಾಗೂ ಐನಾಕ್ಸ್‌ ಕಡೆಯಿಂದ ಆಫರ್‌ ಸಿಗುತ್ತಿದೆ. ಕನ್ನಡದ ಕೆಲವು ಸಿನಿಮಾಗಳಿಗೆ 99 ರೂಪಾಯಿ ಟಿಕೆಟ್‌ ದರ ನಿಗದಿ ಮಾಡಿದೆ. ಮೇ.19ರಿಂದ 25ರವರೆಗೆ ಈ ಭರ್ಜರಿ ಲಭ್ಯವಿದೆ. ಆದರೆ ಇಲ್ಲಿ ಕೆಲವೊಂದು ಷರತ್ತುಗಳನ್ನು ನೀಡಲಾಗಿದೆ.

Business

Gold-Silver Price today: ಭಾರೀ ಖುಷಿಯ ಸುದ್ದಿ, ಇಂದು ಚಿನ್ನದ ದರದಲ್ಲಿ ಭಾರೀ ಇಳಿಕೆ! ಬೆಳ್ಳಿನೂ ಕಮ್ಮಿ!!!

ಆಭರಣ ಪ್ರಿಯರೇ, ಇಂದು ಕೂಡಾ ಚಿನ್ನದ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.

Breaking Entertainment News Kannada

Dare Devil Mustafa: “ಒಂದೇ ರೂಪಾಯಿ ನೀಡಿ, ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ ನೋಡಿ” ! ಸಿನಿ ಪ್ರಿಯರಿಗೆ ಬಿಗ್ ಆಫರ್ ಕೊಟ್ಟ ಡಾಲಿ ಧನಂಜಯ್!

ಭರ್ತಿ ಪ್ರಚಾರ ಕಣಕ್ಕೆ ಇಳಿದಿರುವ ಈ "ಡೇರ್‌ ಡೆವಿಲ್‌ ಮುಸ್ತಾಫಾ" ತಂಡ 'ಕೇವಲ ಒಂದೇ ರೂಪಾಯಿ ನೀಡಿ ಸಿನಿಮಾ ನೋಡಿ' ಎಂಬ ಆಫರ್‌ ನೀಡಿದೆ.

Food

Anjeer Fruit: ಅಂಜೂರ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಫುಲ್​ ಡೀಟೇಲ್ಸ್​

ಅಂಜೂರವನ್ನು (Anjeer Fruit) ಆರೋಗ್ಯಕ್ಕೆ ತುಂಬಾ ಪೌಷ್ಟಿಕ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ.

Health

Cholesterol Control: ದೇಹದ ಮೂಲೆಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಕೂಡ ಸುಲಭವಾಗಿ ತೆಗಿಬೋದು, ಪ್ರತಿದಿನ ಈ 5 ಹಣ್ಣುಗಳನ್ನು ತಿನ್ನಿ ಸಾಕು!

ಇದನ್ನು ಸೇವಿಸುವ ಮೂಲಕ ನೀವು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ತ್ವರಿತವಾಗಿ ತೆಗೆದುಹಾಕಬಹುದು.

Latest Health Updates Kannada

Purse: ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಕೋಬೇಡಿ, ಬಡತನ ಬರುತ್ತೆ!

ವಾಸ್ತು ಶಾಸ್ತ್ರದ ಪ್ರಕಾರ ಇವುಗಳಲ್ಲಿ ಕೆಲವನ್ನು ಪರ್ಸ್‌ನಿಂದ ತೆಗೆಯಬೇಕು, ಏಕೆಂದರೆ ಈ ವಸ್ತುಗಳು ಸುತ್ತಲಿನ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ.

News

Sudha Murty: ಆಗಿನ ಕಾಲಕ್ಕೆ ಸುಧಾ ಮೂರ್ತಿ ಅವರ ವೇತನ ಎಷ್ಟು ಗೊತ್ತಾ? ಇಲ್ಲಿದೆ ನೋಡಿ ಇನ್ಫೋಸಿಸ್ ಸಂಸ್ಥಾಪಕಿಯ ಜೀವನದ ಸಂಗತಿಗಳು!!

ಸುಧಾಮೂರ್ತಿ ಅವರು ಆಗಿನ ಕಾಲಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಅವರ ಮೊದಲ ವೇತನ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

News

Mangalore: ಸಾಮಾಜಿಕ ಜಾಲತಾಣದಲ್ಲಿ ಅವಹೇಳನ, ಶಾಂತಿ ಕದಡುವ ಬೆಳವಣಿಗೆ : ಪೊಲೀಸ್ ಇಲಾಖೆ ಹದ್ದಿನ ಕಣ್ಣು

ಅಲ್ಲದೇ ಸಾರ್ವಜನಿಕರು ಯಾವುದೇ ರೀತಿಯ ಸುಳ್ಳು ಸುದ್ದಿ ಮತ್ತು ದ್ವೇಷದ ಸಂದೇಶಗಳಿಗೆ ಕಿವಿಗೊಡಬಾರದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.