ಶನಿವಾರ, 31 ಅಕ್ಟೋಬರ್ 2026

ಏಪ್ರಿಲ್ 2023

ದಕ್ಷಿಣ ಕನ್ನಡ

POCSO Case: ಪುತ್ರಿಯರ ಮೇಲೆ ಅತ್ಯಾಚಾರ ಆರೋಪ, ಆರೋಪದಲ್ಲಿ ಹುರುಳಿಲ್ಲ ಎಂದು ಖುಲಾಸೆಗೊಳಿಸಿದ ನ್ಯಾಯಾಲಯ

ತಂದೆಯ ವಿರುದ್ದವೇ ಇಬ್ಬರು ಹೆಣ್ಣು ಮಕ್ಕಳು ಮಾಡಿದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿ (Pocso father Acquits) ನ್ಯಾಯಾಲಯವು ಆದೇಶ ನೀಡಿದೆ.

Jobs

Mangaluru: ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಸ್ಥಳ, ದಿನಾಂಕ ಗುರ್ತು ಹಾಕಿಕೊಳ್ಳಿ

ಮಂಗಳೂರಿನಲ್ಲಿ ನಡೆಯುವ 'ಉದ್ಯೋಗ ಮೇಳ'ಕ್ಕೆ (Mangaluru job fair) 35ಕ್ಕೂ ಅಧಿಕ ವಿವಿಧ ಕಂಪನಿಗಳು ಆಗಮಿಸುತ್ತಿದ್ದು, ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ‌ ಅವಕಾಶವಾಗಿದೆ.

News

Indian Navy jobs: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ : ಒಟ್ಟು ಹುದ್ದೆ-242, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.14!!

ಪದವೀಧರ ಅಭ್ಯರ್ಥಿಗಳಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Karnataka State Politics Updates

Kumaraswamy- Radhika: ಕುಮಾರಸ್ವಾಮಿ – ರಾಧಿಕಾ ಮಧ್ಯೆ ಬಿರುಕು, ಆಸ್ಪತ್ರೆಗೆ ಯಾಕ್ ಬರ್ಲಿಲ್ಲ ಸೆಕೆಂಡ್ ವೈಫು ?

ಏಕಾಂಗಿಯಾಗಿ ಆಸ್ಪತ್ರೆಯಲ್ಲಿ ಮಲಗಿದ್ದರೂ, ಯಾಕೆ ರಾಧಿಕಾ ಕುಮಾರಸ್ವಾಮಿ  (Kumaraswamy- Radhika) ಬಂದು ಕುಮಾರಸ್ವಾಮಿಯ ಆರೈಕೆಯನ್ನು ನೋಡಿಕೊಳ್ಳುವುದಿಲ್ಲ?

News

Kolluru Temple: ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡುವವರೇ ಈ ದಿನದಂದು ನಿಮಗೆ ದೇವರ ದರ್ಶನ ಭಾಗ್ಯ ಇಲ್ಲ!

ಮಕ್ಕಳಿಗೂ ಕೂಡ ಪರೀಕ್ಷೆಗಳೆಲ್ಲ ಮುಗಿದು ರಜೆಯಿರುವ ಹಿನ್ನೆಲೆ ಪ್ರವಾಸಿತಾಣ ದೇವಾಲಯಗಳಿಗೆ ಭೇಟಿ ನೀಡುವ ಜನರ ಸಂಖ್ಯೆ ಹೆಚ್ಚುತ್ತಿದೆ.

ದಕ್ಷಿಣ ಕನ್ನಡ

Puttur: ಗ್ರಾಮ ಪಂಚಾಯತ್ ಅಧ್ಯಕ್ಷೆ ಆದ ಮೇಲೆ ಓದಲು ಬಯಕೆ, ಇದೀಗ PUC ಪಾಸ್ !

ಕುಟುಂಬವನ್ನು ನಿಭಾಯಿಸುವ ಜೊತೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರು ಪಾರ್ಟ್ ಟೈಂ ನಲ್ಲಿ ಪಿಯುಸಿ ಬರೆದು ಉತ್ತೀರ್ಣರಾಗಿದ್ದಾರೆ (Panchayath President passed PUC).

News

Dearness Allowance: Code Of Conduct ಮುಗಿದ ತಕ್ಷಣವೇ ಸಿಗಲಿದೆ ನೌಕರರಿಗೆ ತುಟ್ಟಿ ಭತ್ತೆ!

ಚುನಾವಣಾ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಚುನಾವಣ ಆಯೋಗ ತಿಳಿಸಿದೆ

News

Plants: ಯಾವುದೇ ಕಾರಣಕ್ಕೂ ಈ ಗಿಡಗಳನ್ನು ಮನೆಯ ಹತ್ತಿರ ನೆಡಬೇಡಿ, ಪಾಪಗಳು ಸುತ್ತಿಕೊಳ್ಳುತ್ತೆ!

ಈ ಗಿಡಗಳನ್ನು ನೆಟ್ಟರೆ ಮನೆಯಲ್ಲಿ ಸುಖ ಶಾಂತಿ ಸಿಗುವುದಿಲ್ಲ. ಅಂತಹ ಮರಗಳನ್ನು ಮನೆಯಲ್ಲಿ ನೆಡುವುದನ್ನು ಧರ್ಮಗ್ರಂಥಗಳಲ್ಲಿ ನಿಷೇಧಿಸಲಾಗಿದೆ.

Interesting

Chat GPT: ಕೋಳಿ ಮೊದಲ ಅಥವಾ ಮೊಟ್ಟೆ ಮೊದಲ ಅನ್ನೋ ಪ್ರಶ್ನೆಗೆ ಚಾಟ್ ಜಿಪಿಟಿ ನೀಡಿದೆ ಜಾಣ ಉತ್ತರ !

Chat GPT ಅಂದ್ರೆ artificial intelligence ಅಂದ್ರೆ ಕೃತಕ ಬುದ್ದಿಮತ್ತೆ ಈ ಬಗ್ಗೆ ಏನು ಹೇಳಿದೆ ಎಂದು ತಿಳಿದುಕೊಳ್ಳಬೇಕು ಅನ್ನೋ ಆಸಕ್ತಿ ನಿಮಗಿದೆಯಾ ? ಹಾಗಾದ್ರೆ ಈ ಲೇಖನದತ್ತ ಒಮ್ಮೆ ಕಣ್ಣು ಹಾಯಿಸಿ.

Karnataka State Politics Updates

HD Devegowda: ನನ್ನ ಆತ್ಮಕ್ಕೆ ಶಾಂತಿ ಸಿಗಲು ಆ ವ್ಯಕ್ತಿ ಕಣ್ಣೀರು ಸುರಿಸಬೇಕು – ಕಣ್ಣೀರಿಟ್ಟ ಎಚ್ ಡಿ ದೇವೇಗೌಡ ಹೇಳಿದ್ದು ಯಾರ ಬಗ್ಗೆ ಗೊತ್ತಾ ?

ಆತನ ಕಣ್ಣಿಂದ ಕಣ್ಣೀರು ಸುರಿಯಬೇಕು, ಆಗ ಮಾತ್ರ ನನಗೆ ಸಂತೋಷ ಎಂದಿದ್ದಾರೆ ಎಚ್ ಡಿ ದೇವೇಗೌಡ (Deve Gowda) !