D Boss Apology: ಕೊನೆಗೂ ಮಾಧ್ಯಮಗಳ ಕ್ಷಮೆ ಕೇಳಿದ ನಟ ದರ್ಶನ್, ಅವತ್ತು ಮುನಿಸು ಯಾಕಾಗಿತ್ತು ಗೊತ್ತಾ ?
ದರ್ಶನ್ ಅವ್ರು ಕೊನೆಗೂ ಸುದೀರ್ಘವಾದ ಪತ್ರ ಬರೆಯೋ ಮೂಲಕ ಮಾದ್ಯಮಗಳ ಕ್ಷಮೆ ಕೋರಿದ್ದಾರೆ. ಆ ಪತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ದರ್ಶನ್ ಅವ್ರು ಕೊನೆಗೂ ಸುದೀರ್ಘವಾದ ಪತ್ರ ಬರೆಯೋ ಮೂಲಕ ಮಾದ್ಯಮಗಳ ಕ್ಷಮೆ ಕೋರಿದ್ದಾರೆ. ಆ ಪತ್ರವೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.
ಚುನಾವಣೆಯ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur constituency) ಸುಳ್ಯ ವಿಧಾನಸಭಾ ಕ್ಷೇತ್ರದ ಐವರು ಸ್ಪರ್ಧಾ ಕಣದಲ್ಲಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ ಬರುವುದಾದರೆ ಹೆಲಿಕಾಪ್ಟರ್ ಖರ್ಚನ್ನು ನಾನೇ ಭರಿಸುತ್ತೇನೆ ಎಂದು ಈಶ್ವರಪ್ಪ ಹೇಳಿದರು
ಮುಖೇಶ್ ಅಂಬಾನಿ (Mukesh Ambani) ತನ್ನ ಉದ್ಯೋಗಿಯೊಬ್ಬರಿಗೆ ಮುಂಬೈನಲ್ಲಿ 1500 ಕೋಟಿ ರೂ. ಮೌಲ್ಯದ ಮನೆಯನ್ನು ಉಡುಗೊರೆ ನೀಡಿದ್ದಾರೆ ಎಂದರೆ ನೀವು ನಂಬ್ತೀರಾ ?
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ಕಡಿಮೆಯಾಗಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ವೃತ್ತಿಪರ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗುವುದು. ಭೂಮಿ ಸಂಬಂಧಿತ ಮಾರಾಟದಲ್ಲಿ ಲಾಭ ಸಿಗಲಿದೆ.
ಅಮಲಾ ಪೌಲ್ (Amala Paul) ಹಾಗೂ ಪೃಥ್ವಿರಾಜ್ (Prithviraj) ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ‘ಆಡು ಜೀವಿತಂ’ (Aadu Jivitham) ಸಿನಿಮಾ ರಿಲೀಸ್ ಗೂ ಮೊದಲೇ ಸಾಕಷ್ಟು ಸುದ್ಧಿಯಾಗುತ್ತಿದೆ
ಹಾಗಿದ್ರೆ ಫೋನ್ ಯೂಸ್ (Mobile Using) ಮಾಡುವಾಗ ನಾವು ಜಾಗ್ರತರಾಗಿರಬೇಕಾದ ವಿಚಾರಗಳಾವುವು? ತಲೆಯಲ್ಲಿಡಬೇಕಾದ ಅಂಶಜಳಾವುವು?ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಆಫ್ರಿಕಾದ ಕೀನ್ಯಾ(Kenya)ದಲ್ಲಿ ಕ್ರೈಸ್ತ ಪಾದ್ರಿಯೊಬ್ಬರ ಜಮೀನಿನಲ್ಲಿ ಇದುವರೆಗೆ 47 ಕ್ಕೂ ಅಧಿಕ ಮಂದಿಯ ಶವಗಳು ಪತ್ತೆಯಾಗಿದೆ!
ಕುಮಾರಸ್ವಾಮಿ ಅವರ ಬಲಗೈ ಬಂಟ ಆಜಿರುವ ಎಂಎಲ್ಸಿ ಎಸ್ಎಲ್ ಭೋಜೇಗೌಡರು (SL Bhojegowda) ಜೆಡಿಎಸ್ಗೆ ಶಾಕ್ ನೀಡಿದ್ದಾರೆ.