Samantha: ಸಮಂತಾ ಹತ್ತನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ವೈರಲ್!!!
ಈ ನಡುವೆ ನಟಿ ಸಮಂತಾ ಎಸೆಸೆಲ್ಸಿ ಪರೀಕ್ಷೆಯ ಅಂಕಗಳು ಎಲ್ಲೆಡೆ ಹರಿದಾಡುತ್ತಿದ್ದು,ಅಭಿಮಾನಿಗಳಂತೂ ನಟಿಯ ಮಾರ್ಕ್ಸ್ ನೋಡಿ ಮೆಚ್ಚುಗೆಯ ಸುರಿಮಳೆಗೈದಿದೆ.
ಈ ನಡುವೆ ನಟಿ ಸಮಂತಾ ಎಸೆಸೆಲ್ಸಿ ಪರೀಕ್ಷೆಯ ಅಂಕಗಳು ಎಲ್ಲೆಡೆ ಹರಿದಾಡುತ್ತಿದ್ದು,ಅಭಿಮಾನಿಗಳಂತೂ ನಟಿಯ ಮಾರ್ಕ್ಸ್ ನೋಡಿ ಮೆಚ್ಚುಗೆಯ ಸುರಿಮಳೆಗೈದಿದೆ.
ರಾಜ್ಯದಲ್ಲಿ ಅಡಿಕೆ ಬೆಳೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ವಾರ ಕೆಂಪಡಿಕೆ ಮಾರುಕಟ್ಟೆ ಪಾತಾಳಕ್ಕೆ ತಲುಪಿತ್ತು
ಈ UPI ಪಾವತಿಯ ಮಿತಿ ಏನು? UPI ಮೂಲಕ ಹಣ ಕಳುಹಿಸಲು (UPI Payment) ಹೊಸ ಮಿತಿ ನಿಗದಿಯಾಗಿದೆ
ಕನ್ನಡ ಹಾಡಿಗೆ ಪಿಯಾನೋ ನುಡಿಸಿದ ಪುಟ್ಟ ಬಾಲಕಿಯ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಮನಸೋತಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಡಿಬಿ ಇನಾಮದಾರ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.
ಪೊಲೀಸ್ ಠಾಣೆಯೊಳಗೆ ಸ್ಫೋಟ ಸಂಭವಿಸಿದ್ದು ಇಡೀ ಕಟ್ಟಡ ನಾಶವಾಗಿದೆ. ಅಲ್ಲದೆ ಸ್ಫೋಟದಲ್ಲಿ 12 ಪೊಲೀಸರು ಮೃತಪಟ್ಟಿದ್ದಾರೆ.
ಶನಿ ರಾಶಿಯ ಬದಲಾವಣೆಯ ಹೊರತಾಗಿ, ಅದರ ಉದಯ ಮತ್ತು ಸೆಟ್ಟಿಂಗ್ ಅವಧಿಗಳು ಸಹ ಜನರ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಏಪ್ರಿಲ್ 22 ರಂದು ‘ಮುಖ್ಯಮಂತ್ರಿ ಕನ್ಯಾದಾನ ಯೋಜನೆ’ಯಡಿ (Mukhyamantri Kanyadana Yojana) ಮಧ್ಯಪ್ರದೇಶದ (Madhya Pradesh) ದಿಂಡೋರಿಯಲ್ಲಿ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು.
ಸಾನಿಯಾ ಮತ್ತು (Sania Mirza- Shoaib Malik) ಶೋಯೆಬ್ ಅವರ ವಿಚ್ಛೇದನದ(Divorce) ಬಗ್ಗೆ ಈಗಾಗಲೇ ಅನೇಕ ಬಾರಿ ಸುದ್ದಿ ಕೇಳಿ ಬರುತ್ತಲೇ ಇದೆ.
ತನ್ನ ತಂದೆ ತಂದಿದ್ದ ಚಪ್ಪಲಿಯಲ್ಲಿ ಆಟವಾಡುತ್ತಾ ಇರೋವಾಗ ಅದರಲ್ಲಿ ಇದ್ದ ವಿಜಲ್ ಅನ್ನು ಮಗು ನುಂಗಿ ಬಿಟ್ಟಿದೆ.