ಭಾನುವಾರ, 1 ನವೆಂಬರ್ 2026

ಏಪ್ರಿಲ್ 2023

latest

Praveen Nettaru: ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶ: ಗಣ್ಯಾತೀಗಣ್ಯರ ಆಗಮನ!

ಪ್ರವೀಣ್‌ ನೆಟ್ಟಾರು(Praveen Nettaru) ಅವರ ಕನಸಿನ ಮನೆ ಗೃಹ ಪ್ರವೇಶ ಎ.27ರಂದು ನಡೆಯಲಿದೆ. ಕಾರ್ಯಕ್ರಮಕ್ಕೆ ನಾಯಕರು, ಗಣ್ಯರು, ಸ್ವಾಮೀಜಿಗಳು ಆಗಮಿಸುವ ನಿರೀಕ್ಷೆಯಿದೆ.

Breaking Entertainment News Kannada

Samantha-Chittibabu: ‘ ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ ಅಧ್ಯಯನ ಮಾಡಲಿ ‘ ಸಮಂತಾ ಬಗ್ಗೆ ಈ ನಿರ್ಮಾಪಕ ಕಿಡಿ ಕಿಡಿ!

ನನ್ನ ಕಿವಿ ಕೂದಲಲ್ಲ, ನನ್ನ ದೇಹದಲ್ಲಿ ಎಲ್ಲೆಲ್ಲಿ ಕೂದಲು ಇದೆ ಎಂದು ಆಕೆ ಅಧ್ಯಯನ ಮಾಡಲಿ ' ಎಂದು ಆತ ಕಿಡಿ ಕಾರಿದ್ದಾನೆ.

Jobs

RailTel Recruitment 2023: ಬಿಇ/ಬಿ.ಟೆಕ್, ಡಿಪ್ಲೊಮಾ ಪದವೀಧರರಿಗೆ ಉದ್ಯೋಗವಕಾಶ : ಒಟ್ಟು ಹುದ್ದೆ-23, ಅರ್ಜಿ ಸಲ್ಲಿಸಲು ಕೊನೆ ದಿನ-ಮೇ.16

ರೈಲ್​ಟೆಲ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Karnataka State Politics Updates

Nalin Kumar Kateel: ರಾಹುಲ್ ಗಾಂಧಿ ಯಾವ ಹೋರಾಟದವರು? : ನಳಿನ್‌ ಕುಮಾರ್‌ ಕಟೀಲ್‌ ಪ್ರಶ್ನೆ

ರಾಹುಲ್ ಗಾಂಧಿ ಯಾವ ಹೋರಾಟದವರು? ಗಾಂಧಿ ಅಂತ ಹೇಳುವಂಥದ್ದು ರಾಹುಲ್ ಗಾಂಧಿಗೆ ಹೇಗೆ ಬಂತು ಎಂಬುದನ್ನು ವಿವರಣೆ ನೀಡಲಿ.

Food

Cholesterol in body: ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿದ್ಯಾ? ಎಂದಿಗೂ ಈ ತಪ್ಪುಗಳನ್ನು ಮಾಡದಿರಿ, ನಿರ್ಲಕ್ಷ್ಯಿಸದಿರಿ

ಜನರು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಕೊಲೆಸ್ಟ್ರಾಲ್ ಹೆಚ್ಚಾದಾಗ ನಾವು ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ಈಗ ಕಂಡುಹಿಡಿಯೋಣ.

Health

Cucumber Salad: ಎಚ್ಚರ..! ಸೌತೆಕಾಯಿ ಸಲಾಡ್‌ಗೆ ಈ ತರಕಾರಿ ಮಿಕ್ಸ್‌ ಮಾಡ್ತೀರಾ ? ಆರೋಗ್ಯ ಸಮಸ್ಯೆ ತಪ್ಪಿದಲ್ಲ

ಸೌತೆಕಾಯಿಯನ್ನು ಅಂತಹ ಆಹಾರ ಪದಾರ್ಥಗಳ ಸಂಯೋಜನೆಯಲ್ಲಿ ಸೇವಿಸಬಾರದು ಅವುಗಳು ಯಾವುವು ಅನ್ನೋದರ ಬಗ್ಗೆ ಆರೋಗ್ಯ ತಜ್ಞರು ಮಾಹಿತಿ ನೀಡಿದ್ದಾರೆ

Latest Health Updates Kannada

Marriage Rituals: ವಧು ಗಂಡನ ಮನೆಗೆ ತೆರಳುವಾಗ ತವರಿನಿಂದ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ಕೊಡಬೇಡಿ!

ಮದುವೆ ಎಂದರೆ ಸಾಕು! ಗೌಜಿ ಗದ್ದಲ ಮಾಮೂಲಿ!ಮದುವೆ (Marraige) ಎನ್ನುವ ಸಂಪ್ರದಾಯಕ್ಕೆ ನಮ್ಮಲ್ಲಿ ವಿಶೇಷವಾದ ಮಹತ್ವವಿದೆ.

Interesting

Pension Payment Order: ‘PPO’ ಸಂಖ್ಯೆ ಎಂದರೇನು? ಪರಿಶೀಲಿಸುವುದು ಹೇಗೆ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಪೆನ್ಷನ್ ಪೇಮೆಂಟ್ ಆರ್ಡರ್ ಎಂಬುದು 12 ಅಂಕಿಗಳ ಒಂದು ಸಂಖ್ಯೆಯಾಗಿದ್ದು, ನಿವೃತ್ತಿ ವೇತನ ಪಡೆಯಲು ಸಹಾಯ ಮಾಡುತ್ತದೆ.

ಅಡುಗೆ-ಆಹಾರ

Spoiled milk: ಹಾಲು ಹಾಳಾಯ್ತು ಅಂತ ಚೆಲ್ಲಬೇಡಿ, ಇದರಿಂದ ಇಷ್ಟೆಲ್ಲಾ ತಿಂಡಿಗಳನ್ನು ತಯಾರಿಸ್ಬೋದು ನೋಡಿ!

ಹಾಲು ಒಡೆದರೆ ಚಿಂತಿಸಬೇಡಿ. ಇವುಗಳಲ್ಲಿ ಸಿಹಿತಿಂಡಿಗಳು (ಡೆಸರ್ಟ್ಸ್) ಕೂಡ ತಯಾರಿಸಬಹುದು. ಇದ್ದನ್ನು ಮಕ್ಕಳು ಕೂಡ ಇಷ್ಟ ಪಡುತ್ತಾರೆ.