ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2023

Interesting

Clay pot : ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿದರೆ ತುಂಬಾ ಒಳ್ಳೆಯದಂತೆ, ಇದರ ರಹಸ್ಯಗಳು ಹೀಗಿವೆ!

Clay pot : ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ದೇಹದಲ್ಲಿ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಖನಿಜಾಂಶಗಳು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ.

Karnataka State Politics Updates

Prakash Raj: ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ’; ನಟ ಸುದೀಪ್ ಅವರು ಬಿಜೆಪಿ ಸೇರ್ತಾರೆ ಅನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ !

ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿ, ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ ಆ ಮೂಲಕ ಕಿಚ್ಚ ಸುದೀಪ್ ನನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

Food

52 Years old bill : 70ರ ದಶಕದಲ್ಲಿ 1 ಮಸಾಲೆ ದೋಸೆ ಬೆಲೆ ಎಷ್ಟಿತ್ತು? 52 ವರ್ಷಗಳ ಈ ಹಳೆಯ ಬಿಲ್ ಹೇಳೋದೇನು?

ಯಾಕಂದ್ರೆ ಅದು ಸುಮಾರು 70ರ ದಶದಲ್ಲಿ. ಅಂದ್ರೆ 1971ರ ಸಮಯದಲ್ಲಿ ಕೇವಲ ಒಂದು ರೂಪಾಯಿಗೆ ಗರಿ ಗರಿ ಮಸಾಲೆ ನಮ್ಮದಾಗುತ್ತಿತ್ತು.

National

Matru Vandana Yojana : ಕೇಂದ್ರ ಸರ್ಕಾರದಿಂದ ‘ಗರ್ಭಿಣಿ’ಯರಿಗೆ ಸಿಹಿಸುದ್ದಿ!! ಈ ಯೋಜನೆಯ ಮೂಲಕ ಪಡೆಯಿರಿ ತಿಂಗಳಿಗೆ ₹6,000

Matru Vandana Yojana: ಕೇಂದ್ರ ಸರ್ಕಾರವು ಮಾತೃತ್ವ ವಂದನಾ(Pradhan Mantri Matru Vandana Yojana) ಯೋಜನೆಯನ್ನು ಜಾರಿಗೆ ತಂದಿದ್ದು, ಇದು 2017ರಿಂದ ಜಾರಿಯಲ್ಲಿದೆ. 

Karnataka State Politics Updates

Sullia :ಸುಳ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ. ಕೃಷ್ಣಪ್ಪ ಅವರೇ ಫೈನಲ್ : ನಂದ ಕುಮಾರ್ ಬೆಂಬಲಿಗರ ನಡೆ ಏನಿರಬಹುದು?

ಮೊದಲ‌ ಪಟ್ಟಿಯಲ್ಲಿದ್ದ ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ಅವರಿಗೆ ಸ್ವಪಕ್ಷೀಯರಿಂದಲೇ ಆಕ್ಷೇಪ್ಪ ವ್ಯಕ್ತವಾಗಿದೆ.

Jobs

KFCSC Recruitment 2023: 386 ಜೂನಿಯರ್ ಅಸಿಸ್ಟೆಂಟ್, ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ!ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

386 ಜೂನಿಯರ್ ಅಸಿಸ್ಟೆಂಟ್ , ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

Interesting

LIC Jeevan Shiromani Plan: ಈ ಯೋಜನೆಯಲ್ಲಿ ಕೇವಲ 4 ವರ್ಷ ಹೂಡಿಕೆ ಮಾಡಿದ್ರೆ ನಿಮಗೆ ಸಿಗುತ್ತೆ 1 ಕೋಟಿ ರೂ. !! ಇಲ್ಲಿದೆ ನೋಡಿ ಹೆಚ್ಚಿನ ಮಾಹಿತಿ

ಭಾರತೀಯ ಜೀವ ವಿಮಾ ನಿಗಮದ (LIC) ಯೋಜನೆಯಾದ “ಎಲ್‌ಐ‌ಸಿ ಜೀವನ್ ಶಿರೋಮಣಿ ನಾಗರೀಕರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.