Kerala: ಕೇರಳ ರೈಲಿನಲ್ಲಿ ಬೆಂಕಿ ಹಚ್ಚಿದ ಕಿರಾತಕ! ಮಹಾರಾಷ್ಟ್ರದ ರತ್ನಗಿರಿಯಲ್ಲಿ ಪತ್ತೆ!!!
ಕೇರಳ ರೈಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಆರೋಪಿಯನ್ನು ಇಂದು ಕೇರಳ ಪೊಲೀಸರು ಬಂಧಿಸಿದ್ದಾರೆ .
ಕೇರಳ ರೈಲಿನಲ್ಲಿ ಸಹ ಪ್ರಯಾಣಿಕರ ಮೇಲೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಆರೋಪಿಯನ್ನು ಇಂದು ಕೇರಳ ಪೊಲೀಸರು ಬಂಧಿಸಿದ್ದಾರೆ .
ಸಿಂಗಾರ ಸಿರಿಯೇ ಹಾಡು ಯೂಟ್ಯೂಬ್ ಹೊಂಬಾಳೆ ಫಿಲಂಸ್ ಚಾನಲ್ನಲ್ಲಿ ಬಿಡುಗಡೆಯಾಗಿ ಇದುವರೆಗೂ 100 ಪ್ಲಸ್ ಮಿಲಿಯನ್ ವೀಕ್ಷಣೆಯಾಗಿದೆ .
ಸ್ಯಾಂಡಲ್‌ವುಡ್ ನಟ(Actor) ಕಿಚ್ಚ ಸುದೀಪ್ (Kichcha Sudeep) ಅವರಿಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಸುದೀಪ್ ಅವರೇ ಮೊದಲ ಪತ್ರಿಕ್ರಿಯೆ ನೀಡಿದ್ದಾರೆ.
Arecanut Coffee Rate 05/04/2023 :ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ ಮಾರುಕಟ್ಟೆ ದರ ಕೆ.ಜಿಗೆ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ.
27ನೇ ವರ್ಷದ ಹುಟ್ಟಹಬ್ಬದ(Rashmika Mandannas birthday) ಖುಷಿಯಲ್ಲಿ ಮುಳುಗಿರುವ ನಟಿಗೆ ಅಭಿಮಾನಿ ಬಳಗದಿಂದ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ
ನಾಗೂರಿನ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ನಡೆಸುತ್ತಿದ್ದು ಈ ವೇಳೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ.
ಅದ್ಭುತ ಮೈಲೇಜ್ ನೀಡುವ ಅತ್ಯುತ್ತಮ ಕಾರುಗಳು ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಲ್ಲೂ ಸಿಎನ್‌ಜಿ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದೆ.
Summer Trip: ಬಿಸಿಲಿಗೆ ಹೋಗುವಾಗ ಸಡಿಲವಾದ, ಹಗುರವಾದ, ಉದ್ದ ತೋಳಿನ ಬಟ್ಟೆಗಳನ್ನು ಧರಿಸಿ. ಸಾಧ್ಯವಾದಾಗಲೆಲ್ಲಾ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ.
ಏರ್ ಬಾಸ್ ವೈ1 ಟಿಡಬ್ಲ್ಯೂಎಸ್ ಇಯರ್ ಬಡ್ ಗಳ ಮೇಲೆ ಭಾರೀ ರಿಯಾಯಿತಿ ಲಭ್ಯವಿದೆ. ನೀವು ಒಟ್ಟಿಗೆ 74 ಪ್ರತಿಶತ ರಿಯಾಯಿತಿಯನ್ನು ಪಡೆಯಬಹುದು.
ಕ್ಷುದ್ರಗ್ರಹಗಳ ಪೈಕಿ ಅತಿದೊಡ್ಡ ಕ್ಷುದ್ರಗ್ರಹವು(Asteroid 2023 FZ3)ಏಪ್ರಿಲ್ 6 ರಂದು ಭೂಮಿಯ ಮೂಲಕ ಹಾದುಹೋಗಲಿದೆ ಎಂದು ತಿಳಿದುಬಂದಿದೆ.