Best Recharge Plans: ಡೇಟಾ ಖಾಲಿ ಆಗಿದ್ದರೆ, ಈ ಹೊಸ 181 ರೂ. ಪ್ಲಾನ್ ಹೆಚ್ಚು ಪ್ರಯೋಜನಕಾರಿ!
Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.
Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.
ಪತಿ(Husband) ಚಾಕೊಲೇಟ್ ತಂದು ಕೊಡಲಿಲ್ಲ ಎಂಬ ಬೇಸರದಿಂದ ವಿವಾಹಿತ ಮಹಿಳೆ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ನಿಮ್ಮ ನಿವೃತ್ತಿ ಜೀವನವನ್ನು ನೀವು ಹೇಗೆ ಕಳೆಯಲು ಬಯಸುತ್ತೀರಿ ಎಂಬುದರ ಆಧಾರದ ಮೇಲೆ ವೆಚ್ಚಗಳನ್ನು ಲೆಕ್ಕ ಹಾಕಬೇಕು.
Snake viral Video : ಬೃಹತ್ ಹಾವೊಂದು ಹಸುವನ್ನು (cow) ನುಂಗಿ ಮಲಗಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Renault KWID 800cc car Discontinue : 'ರೆನಾಲ್ಟ್' ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ.
ಸಾಮಾನ್ಯವಾಗಿ ಶುಭ ಶುಕ್ರವಾರದಂದು, ಕ್ರಿಶ್ಚಿಯನ್ನರು ಚರ್ಚ್‌ಗೆ ಹೋಗುತ್ತಾರೆ ಮತ್ತು ಇಡೀ ದಿನ ಪ್ರಾರ್ಥನೆ ಮಾಡುತ್ತಾರೆ.
ಸುದೀಪ್ ಅವರ ನಿರ್ಧಾರಕ್ಕೆ ಪ್ರಕಾಶ್ ರಾಜ್ ತೀವ್ರ ಆಘಾತ ವ್ಯಕ್ತಪಡಿಸಿ ಟ್ವಿಟ್ ಗಳ ಮೂಲಕ ಕಿಚ್ಚನನ್ನು ಕೆಣಕುತ್ತಿದ್ದಾರೆ.
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಪುರುಷರು ಮತ್ತು ಮಹಿಳೆಯರ ಪ್ರಮಾಣವು 50-50 ಆಗಿದೆ. 5 ರಿಂದ 6 ಪ್ರತಿಶತ ಪ್ರಕರಣಗಳಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಗಳು ನಡೆಯುತ್ತವೆ.
ಪಿಎನ್ಜಿ ಮತ್ತು ಸಿಎನ್ಜಿ ದರವನ್ನು ಈ ಮೂಲಕ ಹಕ್ಕು ಬಿಟ್ಟುಕೊಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಮಹತ್ವದ ವಿದ್ಯಮಾನ ಎನಿಸಿದೆ.
ಕಾಂಗ್ರೆಸ್ ನಾಯಕ ಮಾಜಿ ಸಂಸದ, ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ(R Druvanarayan) ಅವರ ಪತ್ನಿ ವೀಣಾ(Veena) ಅವರು ನಿಧನರಾಗಿದ್ದಾರೆ