ಬುಧವಾರ, 28 ಅಕ್ಟೋಬರ್ 2026
Trending

ಏಪ್ರಿಲ್ 2023

latest

Election : ಮತದಾರರಿಗೆ ಮುಖ್ಯವಾದ ಮಾಹಿತಿ! ಗುರುತಿನ ಚೀಟಿ ಇಲ್ಲದಿದ್ದರೆ ಈ 12 ದಾಖಲೆಗಳಲ್ಲಿ ಒಂದು ಸಾಕು!

ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರಿಗೆ ತಮ್ಮ ಮತದಾರರ ಗುರುತಿನ ಚೀಟಿಗಳ ಭೌತಿಕ ಪ್ರತಿಯಿಲ್ಲ ಏನು ಮಾಡೋದು ಎಂದು ಚಿಂತಿತರಾಗಿದ್ದರೆ, ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

Technology

Yamaha Aerox 155 : ದ್ವಿಚಕ್ರ ವಾಹನ ಪ್ರಿಯರೇ ಗಮನಿಸಿ! ಹೊಚ್ಚ ಹೊಸ ಮಹಾ ಏರೋಕ್ಸ್ 4 ಬಣ್ಣಗಳಲ್ಲಿ ನಿಮಗಾಗಿ!

ದ್ವಿಚಕ್ರ ವಾಹನ ಒಂದು ನಮ್ಮಲ್ಲಿ ಇದ್ದರೆ ಒಂದು ತರಹ ನಿರಾಳ ಅನಿಸುತ್ತೆ . ಪ್ರಸ್ತುತ ನಿಮಗೂ ಹೊಸ ವಾಹನ ಖರೀದಿ ಮಾಡಲು ಸಾಕಷ್ಟು ಆಯ್ಕೆಗಳಿವೆ.

daily horoscope

Daily Horoscope 10/04/2023 :ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಗೌರವ, ಅನಿರೀಕ್ಷಿತ ಬದಲಾವಣೆ ನಡೆಯುವುದು ಸಾಧ್ಯತೆ!

ಹಣದ ವಿಷಯದಲ್ಲಿ ತೊಂದರೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಬಂಧು ಮಿತ್ರರಿಂದ ಶುಭ ಸಮಾಚಾರ ದೊರೆಯಲಿದೆ.

Jobs

Cooking Job : ಅಡುಗೆಯಲ್ಲಿ ಪರಿಣತಿ ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್!ಕುಕ್ ಕೆಲಸಕ್ಕೆ ಮಾಸಿಕ 32 ಸಾವಿರ ಸಂಬಳ!

ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ಹುದ್ದೆಗಳಾದ ಟೆಕ್ನಿಷಿಯನ್ ಮತ್ತು ಕುಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Breaking Entertainment News Kannada

Kantara Film : ಮನೆ ಮನೆಗೆ ಬರುತ್ತಿದೆ ತುಳುವಿನ ‘ಕಾಂತಾರ’ ! ಹೊಸ ವರ್ಷಕ್ಕೆ ಸಿಹಿ ಸುದ್ದಿ!

ಬಾಕ್ಸಾಫೀಸ್‌ನಲ್ಲಿ ದೊಡ್ಡ ಕಲೆಕ್ಷನ್‌ ಮಾಡಿದ ವರ್ಷದ ಎರಡನೇ ಕನ್ನಡ ಚಲನಚಿತ್ರವಾಗಿದೆ (kannada film). ಸದ್ಯ ತುಳುನಾಡಿನ ಕಲೆಯನ್ನು ದೇಶ- ವಿದೇಶದಾದ್ಯಂತ ಸಾರಿದ ಸಿನಿಮಾ ಇದೀಗ ತುಳುವಿನಲ್ಲೇ ಬಿಡುಗಡೆಯಾಗಲಿದೆ.

ಬೆಂಗಳೂರು

Bengaluru Mysuru Expressway : ಇತ್ತ ಗಮನಿಸಿ ಜನರೇ! ಬೆಂಗಳೂರು – ಮೈಸೂರು ಎಕ್ಸಪ್ರೆಸ್​ವೇ ಟೋಲ್​ ದರ ಇಂತಿವೆ!

ಬೆಂಗಳೂರು ಮೈಸೂರು ಹೊಸ ಹೆದ್ದಾರಿಯಲ್ಲಿ (Bengaluru Mysuru Expressway) ಏಪ್ರಿಲ್ 1 ರಿಂದ ಹೊಸ ಟೋಲ್ ದರ ಜಾರಿಗೆ ಬಂದಿದೆ . ಈ ಕುರಿತು ಟೋಲ್ ಗೇಟ್ ಬಳಿ ಬೋರ್ಡ್ ಅಳವಡಿಸಲಾಗಿದೆ.

Health

Juice in summer : ಬೇಸಿಗೆಗೆ ಈ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು! ಯಾವುದೆಲ್ಲ ಗೊತ್ತಾ?

ನಾವು ನಿಮಗೆ ಕೆಲವು ಅತ್ಯುತ್ತಮ ಆರೋಗ್ಯ ರಸಗಳನ್ನು ಹೇಳುತ್ತಿದ್ದೇವೆ, ಅದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.

Interesting

Love relationship : ಈ ವಿಷಯಗಳಿಂದ ನಿಮ್ಮವರು ನಿಮ್ಮನ್ನು ಎಷ್ಟು ಲವ್ ಮಾಡ್ತಾ ಇದ್ದಾರೆ ಅಂತ ತಿಳಿಬೋದು!

ನೀವು ಸಂಬಂಧದ ಸ್ಥಿತಿಯನ್ನು ತಿಳಿದುಕೊಳ್ಳಲು ಬಯಸಿದರೆ, ನೀವೇ ಕೆಲವು ಅವಲೋಕನಗಳನ್ನು ಮಾಡಬೇಕು. ಅದಕ್ಕಾಗಿ ಕೆಲವು ಕ್ರಮಗಳನ್ನು ನಿರ್ಧರಿಸಬೇಕು.

Karnataka State Politics Updates

Modi visited church on Easter: ಈಸ್ಟರ್ ಹಿನ್ನಲೆಯಲ್ಲಿ ದೆಹಲಿಯ ಚರ್ಚ್ ನಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಭಾನುವಾರದಂದು ಈಸ್ಟರ್ (Ester) ಅಂಗವಾಗಿ ನವದೆಹಲಿಯಲ್ಲಿನ ಸೇಕ್ರೆಡ್ ಹಾರ್ಡ್ ಕ್ಯಾಥಡ್ರಲ್ ಚರ್ಚ್ ಗೆ ಭೇಟಿ ನೀಡಿ (Modi visited church) ಪ್ರಾರ್ಥನೆ ಸಲ್ಲಿಸಿದ್ದಾರೆ