Pushpa The Rule: ಪುಷ್ಪ 2 ಟೀಸರ್‌ನಲ್ಲಿ ಅತಿದೊಡ್ಡ Clue ನೀಡಿದ ಡೈರೆಕ್ಟರ್!
ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಹಿಂಟ್ ಅನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ನೀಡುತ್ತಿದ್ದಾರೆ.
ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಹಿಂಟ್ ಅನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ನೀಡುತ್ತಿದ್ದಾರೆ.
ಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು. ಸದ್ಯ ಪಿಎಂ ಕಿಸಾನ್ ಯೋಜನೆಯ ( PM Kisan Yojana) 13ನೇ ಕಂತಿನ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ಜಮಾ ಮಾಡಿದೆ.
ಮುಖ್ಯಮಂತ್ರಿ ಗ್ಯಾಸ್ ಸಿಲಿಂಡರ್ ಯೋಜನೆ’ಯಡಿ ಎಲ್‌ಪಿಜಿ ಸಿಲಿಂಡರ್‌ಗಳ ಸಬ್ಸಿಡಿಗಾಗಿ 750 ಕೋಟಿ ರೂ.ಗಳನ್ನು ಸರ್ಕಾರ ಅನುಮೋದಿಸಿದೆ (Subsidy on Gas Cylinder) ಎಂದು ವರದಿ ತಿಳಿಸಿದೆ.
Halal Certification :ಈ ಹೊಸ ನಿಯಮ ಹಲಾಲ್ ಸರ್ಟಿಕೇಶನ್ (Halal Certification) ಪಡೆಯುವ ಆಹಾರ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದೆ.
ಈ ಬಾರಿ ನಟಿ ಹರಿಪ್ರಿಯ ತಮ್ಮ ಫಸ್ಟ್ ಕಿಸ್ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಸಖತ್ ವೈರಲ್ ಆಗುತ್ತಿದೆ.
ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ (5,8 School Board Exam)ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಕರ್ನಾಟಕ ದೆಲ್ಲೆಡೆ ಚುನಾವಣೆ ಕಾವು ಗರಿಗೆದರಿದ್ದು ಇದರ ನಡುವೆಯೇ ರಾಜ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೇವ್ ನಂದಿನಿ, ಗೋ ಬ್ಯಾಕ್ ಅಮುಲ್ (Nandini-Amul controversy) ಅಭಿಯಾನ ಜೋರಾಗಿ ಸದ್ದು ಮಾಡುತ್ತಿದೆ.
ಅಕ್ಷಯ ತೃತೀಯ ಎಂದರೆ ಬೆಳೆಯುವುದು ಎಂದರ್ಥ. ಅಕ್ಷಯ ತೃತೀಯ ದಿನದಂದು ಮಾಡಿದ ಕಾರ್ಯಗಳು ಹೆಚ್ಚಾಗುತ್ತವೆ ಎಂದು ನಂಬಲಾಗಿದೆ.
ಸ್ಕಾರ್ಫ್‌ಗಳಿಂದ ಮುಖವನ್ನು ಮುಚ್ಚಿಕೊಂಡರೂ ಅಥವಾ ಸನ್‌ಸ್ಕ್ರೀನ್ ಹಚ್ಚಿದರೂ ಬಿಸಿಲಿನಿಂದ ಪಾರಾಗುವುದು ಕಷ್ಟ. ಬೇಸಿಗೆಯಲ್ಲಿ ಸುತ್ತುವುದು ಅನಿವಾರ್ಯ.
ತನಿಷಾ ಕುಪ್ಪಂಡ ಅವರನ್ನು ಯೂಟ್ಯೂಬರ್ ಒಬ್ಬ ಅಸಭ್ಯ ಪ್ರಶ್ನೆ ಕೇಳಿದ ವಿಚಾರ ಎಲ್ಲೆಡೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ನಟ ರಾಜಾಹುಲಿ ಹರ್ಷ ಅವರ ಮೇಲೆ ಆರೋಪ ಮಾಡಿದ್ದರು