ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2023

Karnataka State Politics Updates

Puttur assembly congress : ಅತೀ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಮಹಿಳೆಗೆ ಅವಮಾನವೇ-ಪುತ್ತೂರು ಮಹಿಳಾ ಕಾಂಗ್ರೆಸ್

ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು ಇರುವ ಮಹಿಳಾ ಮತದಾರರನ್ನು ಅವಮಾನಿಸುವ ಕೆಲಸದಲ್ಲಿ ತೊಡಗಿದೆ ಎಂದು ಅನಿಸುತ್ತಿದೆ.

Breaking Entertainment News Kannada

Puneeth Rajkumar : ವೀಕೆಂಡ್‌ ವಿತ್‌ ರಮೇಶ್‌ ಶೋ ಗೆ ಪುನೀತ್‌ ರಾಜ್‌ಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ಪುನೀತ್ ರಾಜಕುಮಾರ್ ಕೇವಲ ಎರಡು ದಿನಗಳ ಎಪಿಸೋಡಿಗಾಗಿ ಭರ್ಜರಿ 25 ರಿಂದ 30 ಲಕ್ಷ ಸಂಭಾವನೆ ಗಳಿಸಿದ್ದಾರೆ ಎಂದು ತಿಳಿದುಬಂದಿದೆ.

latest

Voter ID Correction : ಯಾವುದೇ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಈ ರೀತಿ ವೋಟರ್ ಐಡಿ ತಿದ್ದುಪಡಿ ಮಾಡಿ!

ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಮತದಾರ ಪಟ್ಟಿ ತಿದ್ದುಪಡಿಯ (Voter ID Correction)ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.

ಕೃಷಿ

Arecanut Coffee Rate 12/04/2023 : ಇಂದಿನ ಅಡಿಕೆ, ಕಾಫಿ, ಏಲಕ್ಕಿ ಧಾರಣೆಯ ಸಂಪೂರ್ಣ ವಿವರ ಇಲ್ಲಿದೆ

ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 12/04/2023) ಕೆ.ಜಿಗೆ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ.

latest

Uttar Pradesh: ಇಲಿ ಕೊಂದದ್ದಕ್ಕೆ ಜೈಲು ಪಾಲಾದ ವ್ಯಕ್ತಿ ; ಆರೋಪಿಯ ವಿರುದ್ಧ ಬಿತ್ತು 30 ಪುಟಗಳ ಚಾರ್ಜ್​ ಶೀಟ್!!

ಇಲಿಯನ್ನು ಕೊಂದಿದ್ದಕ್ಕೆ ಆತನ ಮೇಲೆ ಇಲಿ ಕೊಂದ ಆರೋಪದಡಿ 30 ಪುಟದ ಚಾರ್ಜ್​ ಶೀಟ್​​​​ ದಾಖಲಿಸಲಾಗಿದೆ. ಸದ್ಯ ಈ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.

Karnataka State Politics Updates

S.Angara Resign: ಸಿಗದ ಅವಕಾಶ, ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಎಸ್.ಅಂಗಾರ | ಮೂರುವರೇ ದಶಕಗಳ ಕಾಲ ಬೆಂಬಲಿಸಿದ ಕಾರ್ಯಕರ್ತರಿಗೆ ಕೊಟ್ಟ ಸಂದೇಶವೇನು ?

ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು.

Education

SSLC Annual Exam : ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೊರೆಯಲಿದೆ 26 ಗ್ರೇಸ್‌ ಮಾರ್ಕ್‌! Second Puc ವಿದ್ಯಾರ್ಥಿಗಳಿಗೆಷ್ಟು ಗ್ರೇಸ್‌ ಮಾರ್ಕ್‌ ದೊರೆಯಲಿದೆ?

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶೇಕಡ 10 ರಷ್ಟು ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5 ರಷ್ಟು ಕೃಪಾಂಕ ದೊರೆಯಲಿದೆ.

daily horoscope

Astrology : ಈ ರಾಶಿಯವರಿಗೆ ತುಂಬಾ ಕೋಪ ಅಂತೆ, ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

Angry Zodaic signs : ಜ್ಯೋತಿಷ್ಯ ಶಾಸ್ತ್ರದ (Astrology)ಪ್ರಕಾರ ಕೆಲವು ರಾಶಿಚಕ್ರದವರು ತಮ್ಮ ಕೋಪವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆ ಚಿಹ್ನೆಗಳು ಯಾವುವು ಎಂದು ನೋಡೋಣ.

Interesting

Worship of lord Ganesha : ಈ ವಿಷಯಗಳು ಅಂದ್ರೆ ಗಣಪನಿಗೆ ತುಂಬಾ ಇಷ್ಟವಂತೆ!

Worship of lord Ganesha : ಹಿಂದೂ ಧರ್ಮದ ಪ್ರಕಾರ, ಪ್ರತಿ ದಿನವನ್ನು ದೇವರು ಮತ್ತು ದೇವತೆಗಳಿಗೆ ಸಮರ್ಪಿಸಲಾಗುತ್ತದೆ. ಅದೇ ರೀತಿ ಬುಧವಾರ ಗಣೇಶನಿಗೆ ಸಮರ್ಪಿಸಲಾಗಿದೆ.