ಗುರುವಾರ, 29 ಅಕ್ಟೋಬರ್ 2026
Trending

ಏಪ್ರಿಲ್ 2023

Interesting

Akshaya tritiya : ಅಕ್ಷಯ ತೃತೀಯದಂದು ಈ ವಸ್ತುಗಳನ್ನು ದಾನ ಮಾಡಿ, ಜೀವನವೇ ಬದಲಾಗುತ್ತೆ!

Akshaya tritiya : ಅಕ್ಷಯ ತೃತೀಯ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಹಬ್ಬವಾಗಿದೆ. ಸಂಪ್ರದಾಯದ ಪ್ರಕಾರ ಇಂದು ಜನರು ಮನೆಯಲ್ಲಿ ಲಕ್ಷ್ಮಿಯನ್ನು ಪೂಜಿಸುತ್ತಾರೆ.

Interesting

Kissing Disease : ಎಚ್ಚರ! ಚುಂಬನ ಕಾಯಿಲೆಯ ಬಗ್ಗೆ ತಿಳಿದಿದೆಯೇ? ಇಲ್ಲಿದೆ ರೋಗ ಲಕ್ಷಣ ಡಿಟೇಲ್ಸ್!

ಚುಂಬನ ಕಾಯಿಲೆ ಎಂಬುದು ಮುಖ್ಯವಾಗಿ ಚುಂಬನ ಮೂಲಕ ಹರಡುತ್ತವೆ. ಇದು ಎಪ್ಸ್ಟೀನ್-ಬಾರ್ ವೈರಸ್​ನಿಂದ ಹುಟ್ಟಿದ್ದು, ಲಾಲಾರಸದ ಮೂಲಕ ಹರಡುತ್ತದೆ.

Interesting

Ration Card Rules : ರೇಷನ್ ಕಾರ್ಡ್ ನಿಯಮದಲ್ಲಿ ಬದಲಾವಣೆ! ದುಪ್ಪಟ್ಟು ಲಾಭ ನಿಮ್ಮ ಮುಂದೆ!

ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಕೇಂದ್ರ ಸರ್ಕಾರ (Central Government)ಸಿಹಿಸುದ್ದಿಯನ್ನು(Good News) ನೀಡಿದೆ.

Breaking Entertainment News Kannada

Chikkanna: ಕಾಮಿಡಿ ಸ್ಟಾರ್ ಚಿಕ್ಕಣ್ಣ ಓದಿರೋದು ಎಷ್ಟನೇ ಕ್ಲಾಸ್‌ ಗೊತ್ತೇ?ಸ್ಕೂಲ್‌ ಯಾಕೆ ಮತ್ತೆ ಹೋಗಿಲ್ಲ ಚಿಕ್ಕಣ್ಣ?

ನಟನೆಯ ಜೊತೆಗೆ ಹಾಸ್ಯ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

Business

HDFC -SBI Bank : ಎಚ್‌ಡಿಎಫ್‌ಸಿ, ಎಸ್‌ಬಿಐ ಫ್ರೆಶರ್ಸ್‌ಗಳಿಗೆ ದೊರಕುವ ಸರಾಸರಿ ವೇತನ ಎಷ್ಟು? ಇಂಟೆರೆಸ್ಟಿಂಗ್‌ ಮಾಹಿತಿ ಇಲ್ಲಿದೆ

ಎಚ್‌ಡಿಎಫ್‌ಸಿ, ಎಸ್‌ಬಿಐ ಬ್ಯಾಂಕ್ ಗಳಲ್ಲಿ ಫ್ರೆಶರ್ಸ್‌ಗಳಿಗೆ ದೊರಕುವ ಸರಾಸರಿ ವೇತನ (HDFC - SBI Bank freshers salary) ಎಷ್ಟು ಗೊತ್ತಿದೆಯಾ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

latest

Temperature : ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಬಿಸಿಲಿನ ತಾಪಮಾನ; ಮುಂಬರುವ ದಿನಗಳಲ್ಲಿ ಉಷ್ಣತೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ

ಜನರು ಹೊರಗೆ ಹೋಗುವಾಗ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

National

Lucky Ali Contraversy : ಬ್ರಾಹ್ಮಣ ಅನ್ನೋದು ಅಬ್ರಾಹಂ ಪದದಿಂದ ಬಂದದ್ದು ಎಂದು ವಿವಾದ ಹುಟ್ಟು ಹಾಕಿದ ಗಾಯಕ!

ಲಕ್ಕಿ ಅಲಿ, ‘ಬ್ರಾಹ್ಮಣ್ (Brahman)​ ಹೆಸರು ಅಬ್ರಾಹಂ ಶಬ್ದದಿಂದ ಹುಟ್ಟಿದೆ ಎಂದು ಹೇಳಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

Interesting

Nita Ambani : 50ನೇ ವರ್ಷದ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ನೀತಾ ಅಂಬಾನಿ! ಇದಕ್ಕೆ ಆದ ಖರ್ಚಿನಲ್ಲಿ ಒಂದು ಜಿಲ್ಲೆಯ ಜನ ನೆಮ್ಮದಿಯ ಜೀವನ ಮಾಡಬಹುದು!

ರಾಜಸ್ಥಾನದ ಜೋದ್ಪುರದ ಅರಮನೆಯಲ್ಲಿ ಎರಡು ದಿನಗಳ ಕಾಲ ಈ ಜನ್ಮ ದಿನಾಚರಣೆಯ ಸಂಭ್ರಮ ಭರ್ಜರಿ ತಯಾರಿಯ ಜೊತೆಗೆ ಅದ್ದೂರಿಯಾಗಿ ನಡೆದಿತ್ತು.