ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Breaking Entertainment News Kannada

Shilpa Shetty as Satyavati : ಜೋಗಿ ಪ್ರೇಮ್ ನಿರ್ದೇಶನದ KD ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿಲ್ಪಾಶೆಟ್ಟಿ! ಸೀರೆ ಲುಕ್ ನಲ್ಲಿ ರೆಟ್ರೋ ಎಂಟ್ರಿ ನೀಡಿದ ಬಾಲಿವುಡ್ ಬೆಡಗಿ!!!

ಹೀಗಾಗಿ ಅವರನ್ನು ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಬೇವು ಬೆಲ್ಲದ ಜೊತೆಗೆ ನಟಿ ಶಿಲ್ಪಾ ಶೆಟ್ಟಿ ಸಂತಸವನ್ನು ನೀಡಿದ್ದಾರೆ

News

Relationship: 6 ಮಕ್ಕಳ ತಾಯಿ 20 ವರ್ಷ ಚಿಕ್ಕವನಾದ ಸೋದರಳಿಯನ ಜೊತೆ ಎಸ್ಕೇಪ್! ಗಂಡ ಶಾಕ್

ಸೋದರಳಿಯನೊಂದಿಗೆ ಕಾಲ್ಕಿತ್ತಿರುವ ಮಹಿಳೆ ಮನೆಯಲ್ಲಿದ್ದ 60 ಸಾವಿರ ರೂಪಾಯಿಯನ್ನ ಕೂಡ 'ಉಂಡು ಹೋದ ಕೊಂಡು ಹೋದ' ಎಂಬಂತೆ ಎಸ್ಕೇಪ್ ಆಗುವಾಗ ಒಯ್ದಿದ್ದಾರೆ ಎನ್ನಲಾಗಿದೆ.

Health

Almond : ಊಟಕ್ಕೆ ಮೊದಲು ಬಾದಾಮಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆಯೇ?

ಮಧುಮೇಹ, ತೀವ್ರ ಸಾಂಕ್ರಾಮಿಕ ರೋಗಗಳು, ಪ್ಯಾಂಕ್ರಿಯಾಟೈಟಿಸ್ ಇತಿಹಾಸ, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾಯಿಲೆ, ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಹೈಪೋಥೈರಾಯ್ಡಿಸಮ್ ಅನ್ನು ಅಧ್ಯಯನದಿಂದ ಹೊರಗಿಡಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ

Business

Car Loan : ಕಾರ್ ಲೋನ್ ತೆಗೆದುಕೊಳ್ಳಲು ಯೋಚಿಸುತ್ತಿದ್ದೀರಾ? ಈ ಬ್ಯಾಂಕ್ ನಲ್ಲಿ ಕೊಡ್ತಾರೆ ನೋಡಿ

ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಶೇಕಡಾ 8.55 ದರದಲ್ಲಿ ಕಾರು ಸಾಲವನ್ನು ನೀಡುತ್ತಿದೆ. ಗ್ರಾಹಕರು ಸಾಲದ ಮೇಲೆ ಸಂಸ್ಕರಣಾ ಶುಲ್ಕವಾಗಿ ಕನಿಷ್ಠ 3,500 ರಿಂದ 7,000 ರೂ

Interesting

Optical illusion Chanllenge : ಓದುಗರೇ ನಿಮ್ಮ ಕಣ್ಣಿಗೊಂದು ಸವಾಲು! ಈ ಚಿತ್ರದಲ್ಲಿರುವ ಗೂಬೆನಾ ಪತ್ತೆ ಹಚ್ಚಬಲ್ಲಿರಾ?

ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಮರವೊಂದರ ಕಾಂಡದ ಸ್ಪಷ್ಟ ಚಿತ್ರಣವನ್ನು ನೋಡಬಹುದು. ಕಾಂಡದ ಒಂದು ಭಾಗದಲ್ಲಿ ಒಂದು ಗೂಬೆ ಕುಳಿತಿದೆ.

Technology

Hyundai Verna Vs Honda city: 2023ರ ಹ್ಯುಂಡೈ ವೆರ್ನಾ ಹಾಗೂ 2023ರ ಹೋಂಡಾ ಸಿಟಿ ಇದರಲ್ಲಿ ಯಾವುದು ಉತ್ತಮ?

ಈ ಕಾರಿನ ಮುಂಭಾಗದ ಸೀಟುಗಳು ಮತ್ತು ಚಾಲಿತ ಡ್ರೈವರ್ ಸೀಟ್‌ಗಳನ್ನು ಒಳಗೊಂಡಂತೆ ಹಲವಾರು ಮೊದಲ-ಇನ್-ಸೆಗ್ಮೆಂಟ್ ಫೀಚರ್ಸ್ ಗಳೊಂದಿಗೆ ಬರುತ್ತದೆ.

Interesting

ಶುಭಕಾರ್ಯದ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಲಾಗುತ್ತದೆ, ಕಾರಣ ಏನು ಗೊತ್ತಾ?

ಹಾಗಾದರೆ ಶುಭ ಕಾರ್ಯದ ದಿನ ಮಾವಿನ ಸೊಪ್ಪಿನ (Mango leaf) ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.

Technology

Summer Sail : ಕಡಿಮೆ ಬೆಲೆಯ ಮಿನಿ ಏರ್​​ ಕೂಲರ್​ ! ಇದನ್ನು ಫ್ಯಾನ್​​ ರೀತಿಯಲ್ಲಿ ಕೂಡಾ ಬಳಸಬಹುದು!

ಇದು ಭವಾನಿ ಸ್ಟೋರ್ ಬ್ರ್ಯಾಂಡ್ ಏರ್​ ಕೂಲರ್ ಆಗಿದೆ. ಫ್ಯಾನ್ (Fan)ಮತ್ತು ಏರ್ ಕೂಲರ್‌ ಆಗಿ ಕೂಡ ಕೆಲಸ ಮಾಡುವ ವಿಶೇಷತೆಯನ್ನ ಒಳಗೊಂಡಿದೆ.

Interesting

Mosquito Bite Complaint : ನನ್ನ ಹೆಂಡ್ತಿಗೆ ಸೊಳ್ಳೆಗಳು ಕಚ್ಚುತ್ತಿದೆ ಎಂದು ದೂರು ಕೊಟ್ಟ ಪತಿರಾಯ! ಪೊಲೀಸರು ಮಾಡಿದ್ದೇನು ಗೊತ್ತೇ?

ನಿಮ್ಮ ರಕ್ಷಣೆಗೆ (Safety)ನಾವೂ ಸದಾ ಬದ್ದ ಎಂಬ ಮಾತಿನಂತೆ ನಡೆದುಕೊಂಡ ಅಪರೂಪದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.