ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2023

Interesting

Online Marriage: ಅಮೆರಿಕಾದಲ್ಲಿರುವ ವಧು-ವರರಿಗೆ ಭಾರತದಲ್ಲಿ ಮದುವೆ! ಹಲವು ವಿಶೇಷತೆಗೆ ಸಾಕ್ಷಿಯಾಯ್ತು ಈ ಆನ್ಲೈನ್ ಮ್ಯಾರೇಜ್!

ಮಾರ್ಚ್​ 19ರಂದು ಹರಿಯಾಣದ ಕರ್ನಾಲ್​ ನಿವಾಸಿ ಅಶು ಎಂಬ ಯುವತಿ ಸೋನಿಪತ್​ನ (Sonipat) ಅಮಿತ್​ ಎಂಬವವರೊಡನೆ ವಿವಾಹವಾಗಿದ್ದಾರೆ.

Interesting

Golden Tooth: ಇಲ್ಲಿದೆ ನೋಡಿ ಚಿನ್ನದ ಹಲ್ಲಿನ ಚಂದದ ಹುಲಿ!ಕೋರೆಹಲ್ಲು ಮುರಿದುಕೊಂಡ ವ್ಯಾಘ್ರಕ್ಕೆ ಚಿನ್ನದ ಹಲ್ಲು ಅಳವಡಿಸಿದ ವೈದ್ಯರು!

ಜರ್ಮನಿಯ ಆಶ್ರಯಧಾಮದಲ್ಲಿ ವಾಸಿಸುವ 5 ವರ್ಷದ ಬೆಂಗಾಲ್ ಹುಲಿ ಕಾರಾ ಈ ತಿಂಗಳ ಆರಂಭದಲ್ಲಿ ಮಾಸ್ವೀಲರ್ ಪಟ್ಟಣದ ರಕ್ಷಣಾ ಕೇಂದ್ರದಲ್ಲಿ ಆಟಿಕೆಗಳನ್ನು ಅಗಿಯುವಾಗ ತನ್ನ ಕೋರೆಹಲ್ಲು ಮುರಿದುಕೊಂಡಿದೆ

Karnataka State Politics Updates

Yadgiri: ಚಿಂಚನಸೂರು ಬೆನ್ನಲ್ಲೇ ಬಿಜೆಪಿಗೆ ಇನ್ನೊಂದು ಶಾಕ್! ಮತ್ತೊಬ್ರು ಮಾಜಿ ಸಚಿವರು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ!

ಕಾಂಗ್ರೆಸ್​​ನಿಂದ ಐದು ಬಾರಿ ಶಾಸಕರಾಗಿ ಒಂದು ಬಾರಿ ಸಚಿವರಾಗಿದ್ದ ಮಾಲಕರೆಡ್ಡಿ ಈ ಬಾರಿ ತಮ್ಮ ಮಗಳನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಲು ಚಿಂತನೆ ಮಾಡಿದ್ದಾರೆ.

Karnataka State Politics Updates

C T Ravi: ‘ನನ್ನ ಖಡ್ಗ ಕಾಫಿಗರ ರಕ್ತಕ್ಕಾಗಿ ತಹತಹಿಸುತ್ತಿದೆ’ ಟಿಪ್ಪು ಖಡ್ಗದ ಮೇಲಿನ ಬರಹವನ್ನು ರಿವೀಲ್ ಮಾಡಿದ ಸಿಟಿ ರವಿ! ಯಾರು ಈ ಕಾಫಿಗರು?

ಈ ಚರ್ಚೆ ತೀವ್ರ ಸ್ವರೂಪಗಳನ್ನೂ ಪಡೆದಿದೆ. ಆದರೆ ಈ ನಡುವೆ ಬಿಜೆಪಿ(BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ(C T Ravi) ಅವರು ಟಿಪ್ಪು ಖಡ್ಗದ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ.

News

Tumkuru :ಯುಗಾದಿ ದಿನವೇ ಬರೋಬ್ಬರಿ 200 ನಾಟಿ ಕೋಳಿಗಳನ್ನು ತಿಂದು ತೇಗಿದ ಚಿರತೆ!

ಯಾಕೆಂದರೆ ಜನವಸತಿ ಗ್ರಾಮದೊಳಗೆ ನುಗ್ಗಿ ಕುರಿ, ಮೇಕೆ, ಹಸು ಹಾಗೂ ನಾಯಿಗಳನ್ನು ಹಿಡಿದು ಬೇಟೆಯಾಡುತ್ತಿದ್ದ ಚಿರತೆ ಈಗ ನಾಟಿ ಕೋಳಿಗಳನ್ನು ಬೇಟೆಯಾಡಿದೆ.

latest

Best Jio Airtel and Vi Plans : Jio, Airtel ಮತ್ತು Vi 84 ದಿನಗಳ ವ್ಯಾಲಿಡಿಟಿ ನೀಡುವ ಯೋಜನೆಗಳಲ್ಲಿ ಯಾರ ಪ್ಲಾನ್ ಬೆಸ್ಟ್?

ಏರ್ಟೆಲ್ ರೂ. 455 ಯೋಜನೆಯು  ಬಳಕೆದಾರಿಗೆ ಅನ್ಲಿಮಿಟೆಡ್ ಕರೆಗಳು, 6GB ಒಟ್ಟು ಡೇಟಾ, 900 SMS ಮತ್ತು ಅಪೊಲೊ ಸರ್ಕಲ್, FASTag ಕ್ಯಾಶ್ಬ್ಯಾಕ್, Hellotunes ಮತ್ತು Wynk ನ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.

Business

LIC Plans : ಇಲ್ಲಿದೆ ನೋಡಿ 2023ರ ಹಿರಿಯ ನಾಗರಿಕರಿಗೆಂದೇ ಇರುವ ಯೋಜನೆಗಳು!

ನಾವು ನಮ್ಮ ಭವಿಷ್ಯಕ್ಕೆ ಹಣಕಾಸಿನ ಸುರಕ್ಷತೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದೆ ಜೀವನದಲ್ಲಿ ಬರುವ ಸಮಸ್ಯೆಗಳನ್ನು  ಎದುರಿಸಬೇಕಾಗುತ್ತದೆ

ಕೃಷಿ

Environment: ಮಣ್ಣು ನೀರಿನ ಉಳಿವಿಗೆ ಕೃಷಿ ಪದ್ಧತಿಯಲ್ಲಿ ಬದಲಾವಣೆ ಅವಶ್ಯಕ

ಪ್ರಕೃತಿಯಲ್ಲಿ (Nature)ಹೇರಳವಾಗಿದ್ದ ಅರಣ್ಯ ಸಂಪತ್ತನ್ನು ನಾಶ ಮಾಡಿ, ಕಾಲಕಾಲಕ್ಕೆ ಮಳೆಯಾಗಲು, ತಾಪಮಾನದ ಸಮತೋಲನವನ್ನು ಕಾಪಾಡಲು ನೆರವಾಗುತ್ತಿದ್ದ ವೃಕ್ಷ ರಾಶಿಯನ್ನು ನೆಲಕ್ಕುರುಳಿಸಿ ಗಗನವನ್ನೇ ಮುಟ್ಟುತ್ತದೆ