Planet : ಭೂಮಿಯನ್ನು ವೀಕ್ಷಿಸುತ್ತಿದೆಯೇ ಅನ್ಯಗ್ರಹ ಜೀವಿಗಳು? ಕುತೂಹಲಕಾರಿ ಮಾಹಿತಿ ಬಹಿರಂಗ
ಅನ್ಯ ಗ್ರಹಗಳಲ್ಲಿ( Alien Planet)ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ.
ಅನ್ಯ ಗ್ರಹಗಳಲ್ಲಿ( Alien Planet)ಜೀವಿಗಳಿದ್ದಾರೆ ಎಂದು ಕೆಲವರು ನಂಬಿದರೆ, ಮತ್ತೆ ಕೆಲವರು ಜೀವಿಗಳು ಇರಲು ಸಾಧ್ಯವೇ ಇಲ್ಲವೆಂಬ ವಾದ ನಡೆಸುವುದು ಸಾಮಾನ್ಯ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಅಂದರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಆದರೆ ಇಲ್ಲೊಂದು ಆಶ್ಚರ್ಯ ಕಾದಿದೆ ಏನಿದು ನೋಡೋಣ. https://hosakannada.com/2023/03/24/what-is-the-main-reason-for-dark-circles-under-eyes/
ಈಗಾಗಲೇ ಜುಲೈ 2022 ರಲ್ಲಿ, ರಾಜ್ಯವು ಗ್ರೇಡ್ 1 ಗೆ ದಾಖಲಾತಿಗೆ ಕನಿಷ್ಠ ಆರು ವರ್ಷ ವಯಸ್ಸನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತ್ತು
ಶರತ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಕುಟುಂಬಸ್ಥರು ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋಗಿದ್ದಾರೆ,
ನಿಮ್ಮ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಚೆನ್ನಾಗಿ ಗಳಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸಬಹುದು.
ಹೌದು, ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ಟ್ವೀಟ್ ಮಾಡಿ 'ನನ್ನನ್ನು ಮೋದಿ ಶೂರ್ಪನಖಿ (Surpanaka) ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ (Narendra Modi) ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.
ಲೋಕಸಭಾ ಸ್ಪೀಕರ್ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.
BJP state president : ನವದೆಹಲಿ : 2024 ರ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿರುವ ಬಿಜೆಪಿ ನಾಲ್ಕು ರಾಜ್ಯಗಲ್ಲಿ ದಿಢೀರ್ ಆಗಿ ಪಕ್ಷದ ರಾಜ್ಯಾಧ್ಯಕ್ಷರನ್ನು (BJP state president ) ಬದಲಾವಣೆ ಮಾಡಿದೆ. ದೆಹಲಿ, ಬಿಹಾರ,…
ಅಡಿಗೆಯಲ್ಲಿ ಬಳಕೆ ಮಾಡುವ ಕರಿಬೇವು ಎಲೆಗಳು ಕೈ ಕಾಲುಗಳ ಸೌಂದರ್ಯ ಕಾಪಾಡುವಲ್ಲಿ ನೆರವಾಗುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ.
ಅಲ್ಲದೆ ಮದುವೆ ವಿಡಿಯೋ ಸಾಕಷ್ಟು ಸಿನಿಮೀಯ ರೀತಿಯಲ್ಲಿ ಇದ್ದಿದ್ದರಿಂದ ಅಭಿಮಾನಿಗಳಿಗೆ ಸಹಜವಾಗಿಯೇ ಅನುಮಾನ ವ್ಯಕ್ತವಾಗಿತ್ತು. ಇದರ ಬೆನ್ನಲೇ ಸದ್ಯ ಮತ್ತೊಂದು ವಿಡಿಯೋ ವೈರಲ್ ಆಗಿದೆ.