Black grapes: ಹಸಿರು ದ್ರಾಕ್ಷಿಗಿಂತ ಕಪ್ಪು ದ್ರಾಕ್ಷಿಯೇ ಬಲು ದುಬಾರಿ ಯಾಕೆ ಗೊತ್ತಾ? ಕಾರಣ ಇಲ್ಲಿದೆ ತಿಳ್ಕೊಳ್ಳಿ
ನೀವು ಎಂದಾದರೂ ಅದರ ಬಗ್ಗೆ ಯೋಚಿಸಿದ್ದೀರಾ? ಅಂತಹದ್ದು ಕಪ್ಪು ದ್ರಾಕ್ಷಿಯಲ್ಲಿ ಏನಿದೆ ಎಂಬುದು ಇಲ್ಲಿದೆ ಮಾಹಿತಿ ಓದಿ..
ನೀವು ಎಂದಾದರೂ ಅದರ ಬಗ್ಗೆ ಯೋಚಿಸಿದ್ದೀರಾ? ಅಂತಹದ್ದು ಕಪ್ಪು ದ್ರಾಕ್ಷಿಯಲ್ಲಿ ಏನಿದೆ ಎಂಬುದು ಇಲ್ಲಿದೆ ಮಾಹಿತಿ ಓದಿ..
ನಿದ್ರೆ ಸರಿಯಾಗಿ ಬರದೇ ಇರದಿರುವುದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು, ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.
ಗುರೂಜಿ ಎರಡೂ ಶೋಗಳಲ್ಲಿ ‘ಕಂಟೆಂಟ್ ಕಿಂಗ್’ ಆಗಿದ್ದರು. ಘಟಾನುಘಟಿ ಸ್ಪರ್ಧಿಗಳೊಡನೆ ಸ್ಪರ್ಧಿಸಿ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲಿ ಟಾಪ್ 6 ಹಂತಕ್ಕೆ ಬರುವಲ್ಲಿ ಮಾತ್ರ ಯಶಸ್ವಿಯಾದರು.
ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ವರ್ಣ ರಂಜಿತ ಕಾರ್ಯಕ್ರಮಕ್ಕೆ ರಂಗು ತಂದುಕೊಡಲು ರಶ್ಮಿಕಾ ತಮನ್ನಾ ಸೊಂಟ ಬಳುಕಿಸಲಿದ್ದಾರೆ.
ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ರಿಲೀಸ್ ಆಗಿದೆ. ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್ ಘೋಷಿಸಲಾಗಿದೆ.
ನೀವೇನಾದರೂ 'ಪಿಎಫ್' ಹಣವನ್ನು ಹಿಂಪಡೆಯಲು ಯೋಜನೆ ಹಾಕಿದ್ದರೆ, ಈ ಹೊಸ ನಿಯಮಗಳ ಮಾಹಿತಿ ತಿಳಿದಿರುವುದು ಒಳ್ಳೆಯದು.
ಮುಖ್ಯವಾಗಿ ಹಲವಾರು ಬಿಜೆಪಿಯೇತರ ರಾಜ್ಯಗಳು ಡಿಎ-ಲಿಂಕ್ ಆಗಿರುವ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮತ್ತೆ ಜಾರಿಗೆ ತರಲು ನಿರ್ಧಾರ ಮಾಡಿದೆ.
ಒಂದು ವೇಳೆ ಸೂರತ್ ನ್ಯಾಯಾಲಯ ನೀಡಿದ ತೀರ್ಪನ್ನು ಪ‍್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಅವಕಾಶ ರಾಹುಲ್ ಗಾಂಧಿ ಅವರಿಗಿದೆ.
ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿಯ (True cardamom) ಮಾರುಕಟ್ಟೆ ದರ (Arecanut Coffee Rate 25/03/2023) ಕೆ.ಜಿಗೆ ಎಷ್ಟಿದೆ?
ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ಆ್ಯಪಲ್ ಕಂಪೆನಿ ಪ್ರತೀ ವರ್ಷ ಹೊಸ ಹೊಸ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ.