Refrigerator: ನೀವು ಫ್ರಿಡ್ಜ್ ಖರೀದಿಸಲು ಬಯಸ್ತಿದ್ದೀರಾ? ಸಿಂಗಲ್ ಡೋರ್, ಡಬಲ್ ಡೋರ್ ರೆಫ್ರಿಜರೇಟರ್ ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ ಮಾಹಿತಿ
ಸಿಂಗಲ್ ಡೋರ್ ಫ್ರಿಡ್ಜ್ ಹೆಚ್ಚಿನ ಜನರಿಗೆ ಉತ್ತಮವೇ? ಡಬಲ್ ಡೋರ್ ಫ್ರಿಡ್ಜ್ ಉತ್ತಮವೇ? ಆದರೆ ಈ ಬಗ್ಗೆ ಜನರಿಗೆ ಗೊಂದಲವಿರುತ್ತದೆ
ಸಿಂಗಲ್ ಡೋರ್ ಫ್ರಿಡ್ಜ್ ಹೆಚ್ಚಿನ ಜನರಿಗೆ ಉತ್ತಮವೇ? ಡಬಲ್ ಡೋರ್ ಫ್ರಿಡ್ಜ್ ಉತ್ತಮವೇ? ಆದರೆ ಈ ಬಗ್ಗೆ ಜನರಿಗೆ ಗೊಂದಲವಿರುತ್ತದೆ
ಮಾರುತಿ ಸುಜುಕಿ ಸ್ವಿಫ್ಟ್ ಅಭಿಮಾನಿಯಾಗಿದ್ದರೆ, ಸುಜುಕಿ ತನ್ನ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ
ಬೇಸಿಗೆಯ ಬಿಸಿಲಿನಿಂದ ಚರ್ಮಕ್ಕೆ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುವುದು ಸಹಜ. ಸೂರ್ಯನ ಶಾಖಕ್ಕೆ ಚರ್ಮವು ಮೊಡವೆಗಳಿಗೆ ಕಾರಣವಾಗುತ್ತದೆ.
ಇದರಿಂದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು.
ಬಿಸಲಿನ ಬೇಗೆಗೆ ಸುಡುತ್ತಿದ್ದ ಜನರಿಗೆ ಇಂದು ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ
ರಸ್ತೆಯಲ್ಲಿ ತಪ್ಪಾಗಿ ಪಾರ್ಕ್ ಮಾಡಿರುವ ವಾಹನದ ಚಿತ್ರ ಕಳುಹಿಸಿದರೆ ರೂ.500 ಬಹುಮಾನವನ್ನು ನೀಡುತ್ತೇವೆ ಎಂದು ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.
ಕಥೆ ಕೇಳಿದರೆ ನಿಜಕ್ಕೂ ಜನರ ಆತ್ಮವು ನಡುಗುತ್ತದೆ. ಅಂತಹ ಒಂದು ದ್ವೀಪವು ಇಟಲಿಯಲ್ಲಿದೆ. ಅದರ ಇತಿಹಾಸವು ಸಾಕಷ್ಟು ಭಯಾನಕವಾಗಿದೆ ಎಂದೇ ಹೇಳಬಹುದು.
ಇದೀಗ ಎಕ್ಸ್‌ಪ್ರೆಸ್‌ವೇ ಮತ್ತು ಹೈವೇ ನಡುವಿನ ವ್ಯತ್ಯಾಸವೇನು ಎಂಬ ಪ್ರಶ್ನೆ ನಿಮಗೆ ಇದ್ದಲ್ಲಿ ಇಲ್ಲಿ ಮಾಹಿತಿ ತಿಳಿದುಕೊಳ್ಳಬಹುದು.
ರಾಜ್ಯದಲ್ಲಿ ಪ್ರಸ್ತುತ ಸಾಮಾಜಿಕ ಹಿಂದುಳಿದ ವರ್ಗದ '2ಬಿ' ಯಲ್ಲಿರುವ ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿ ಕಿತ್ತುಕೊಂಡು ಆರ್ಥಿಕ ಹಿಂದುಳಿದ ವರ್ಗದ (EWS) ಮೀಸಲಾತಿ ನೀಡಲಾಗುತ್ತಿದೆ.
ಕಾಂತಾರ ಸಿನಿಮಾ ಎಲ್ಲೆಡೆ ಭರ್ಜರಿ ಯಶಸ್ಸು ಕಂಡಿದೆಯಾದರೂ ಸಿನಿಮಾದ ಬಗ್ಗೆ ಅಷ್ಟೇ ಚರ್ಚೆಗಳು ನಡೆಯುತ್ತಲೇ ಇವೆ.