ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

Entertainment

Malayalam actor Innocent Dies : ಮಲಯಾಳಂ ಚಿತ್ರರಂಗದ ಹಿರಿಯ ನಟ ಇನ್ನೊಸೆಂಟ್‌ ಇನ್ನಿಲ್ಲ!

ಮಲಯಾಳಂನ ಖ್ಯಾತ ನಟ ಹಾಗೂ ಲೋಕಸಭೆಯ ಮಾಜಿ ಸಂಸದ ಇನ್ನೋಸೆಂಟ್ ಭಾನುವಾರ ನಿಧನರಾಗಿದ್ದಾರೆ. 75 ವರ್ಷದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಕೊನೆಯುಸಿರೆಳೆದರು.

National

Bank Of Baroda : ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಗುಡ್ ನ್ಯೂಸ್!

ಯುಪಿಐ ಸೌಲಭ್ಯದ ಮೇಲೆ ರೂಪೇ ಕ್ರೆಡಿಟ್ ಕಾರ್ಡ್ ಅನ್ನು ಕಳೆದ ವರ್ಷ ಪ್ರಾರಂಭಿಸಲಾಯಿತು. ಈಗ ನೀವು ನೆರೆಹೊರೆಯ ಅಂಗಡಿಯಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಸ್ಕ್ಯಾನ್ ಮಾಡಬಹುದು ಮತ್ತು ಪಾವತಿಸಬಹುದು.

Latest Health Updates Kannada

ತುಳಸಿ ಗಿಡವನ್ನು ಈ ರೀತಿಯಾಗಿ ಪೂಜೆ ಮಾಡಿ, ಅದೃಷ್ಟ ನಿಮ್ಮ ಮನೆ ಬಾಗಿಲಿಗೆ!

ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಸಸ್ಯವು ಲಕ್ಷ್ಮಿಯ ಸಂಕೇತವಾಗಿದೆ. ಕುಟುಂಬದ ಮೇಲೆ ಲಕ್ಷ್ಮಿಯ ಆಶೀರ್ವಾದವನ್ನು ಇರಿಸಿಕೊಳ್ಳಲು ನೀವು ನವರಾತ್ರಿಯಲ್ಲಿ ತುಳಸಿ ಗಿಡವನ್ನು ದೇವಿಯಾಗಿ ಪೂಜಿಸಬಹುದು

Latest Sports News Karnataka

Shikhar Dhawan: ‘ಆ ವಿಚಾರ ತಿಳಿದ ಕೂಡಲೇ ನಾನು HIV ಟೆಸ್ಟ್‌ ಮಾಡಿಸಿಕೊಂಡೆ’! ಜೀವನದ ಅತಿದೊಡ್ಡ ಗುಟ್ಟನ್ನು ರಟ್ಟು ಮಾಡಿದ ಶಿಖರ್ ಧವನ್!

ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಓರ್ವ ಟ್ಯಾಟೂ(Tattoo) ಪ್ರಿಯ ವ್ಯಕ್ತಿ ಎನ್ನುವುದು ಎಲ್ಲರಿಗೂ ಗೊತ್ತೆ ಇದೆ.

Breaking Entertainment News Kannada

Film News: ವೇಶ್ಯಾವಾಟಿಕೆಯಲ್ಲಿ ಸಿಲುಕಿ ಭಾರೀ ಸುದ್ದಿಯಾದ ಭಾರತೀಯ ಚಿತ್ರರಂಗದ ಖ್ಯಾತ ನಟಿಯರು ಇವರು!

ರಾಜಸ್ಥಾನದ ನಟಿ ಐಷ್ ಅನ್ಸಾರಿ(Aish Ansari) ರವರನ್ನು 2011 ರಲ್ಲಿ ಪೊಲೀಸರು ಇದೇ ಕಾರ್ಯದಲ್ಲಿ ಭಾಗಿಯಾಗಿದ್ದಕ್ಕೆ ಅರೆಸ್ಟ್ ಮಾಡಿದ್ದರು.

Breaking Entertainment News Kannada

Abhishek Ambareesh: ಅವಿವಾ ಬಿದ್ದಪ್ಪರನ್ನು 2ನೇ ಮದುವೆ ಆಗ್ತಿರೋ ಕುರಿತು ಮಾತನಾಡಿದ ಅಭಿಷೇಕ್ ಅಂಬರೀಶ್! ಇಲ್ಲಿದೆ ನೋಡಿ ಯಾರೂ ತಿಳಿಯದ ರಹಸ್ಯ.

ಆದರೆ ಅವಿವಾ ಬಿದ್ದಪ್ಪ ಕೆಲವು ವರ್ಷಗಳ ಹಿಂದೆಯೇ ವಿಕ್ರಂ ಮೆಹತಾ ಎಂಬುವವರನ್ನು ಮದುವೆ ಆಗಿದ್ದರು. ಅವರು ಕೂಡ ತುಂಬಾ ದೊಡ್ಡ ಉದ್ಯಮಿಯಾಗಿದ್ದರು.

Social

Chimpanzee : ಪ್ರವಾಸಿಗರ ಮೇಲೆ ಕಲ್ಲೆಸೆದ ಮರಿ ಚಿಂಪಾಂಜಿ! ಅಮ್ಮನಿಂದ ಬಿತ್ತು ಸರಿಯಾಗಿ ಗೂಸ: ಇಲ್ಲಿದೆ ನೋಡಿ ಅಚ್ಚರಿಯ ವಿಡಿಯೋ!

ಆದರೆ ಕೆಲವೊಂದು ಸನ್ನಿವೇಶಗಳು ಪ್ರಾಣಿಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತರು ಎಂಬುದನ್ನು ತೋರ್ಪಡಿಸುತ್ತವೆ.

latest

Delhi : ವಯಸ್ಸಿನ ಕುರಿತು ಸುಳ್ಳು ದಾಖಲೆ ನೀಡೀದ ಸಂತ್ರಸ್ಥ ಬಾಲಕಿ! ಅತ್ಯಾಚಾರ ಶಿಕ್ಷೆಯನ್ನೇ ಅಮಾನತುಗೊಳಿಸಿದ ದೆಹಲಿ ಹೈಕೋರ್ಟ್!

ಆದರೆ ಇಲ್ಲೊಂದೆಡೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯ ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ.

Breaking Entertainment News Kannada

Weekend Ramesh: ರಮ್ಯಾ ಕನ್ನಡ ಕೇಳಿ ಅಜ್ಜಿ ಟೀವಿ ಆಫ್ ಮಾಡಿ ಮಲಗಿದ್ರಂತೆ, ಅತಿಯಾಗಿ ಇಂಗ್ಲಿಷ್ ಬಳಸಿದ್ದಕ್ಕೆ ರಮ್ಯಾ ಟ್ರೋಲ್

ನಟಿ ರಮ್ಯಾ ಅವರು ವೀಕೆಂಡ್ ವಿತ್ ರಮೇಶ್ ಪ್ರೋಗ್ರಾಮಿನ ಅತಿಥಿ ಸೀಟ್​ನಲ್ಲಿ ಕುಳಿತು ತಮ್ಮ ಬಾಲ್ಯ, ಸಿನಿಮಾ, ಮೊದಲ ಸಂಪಾದನೆ ಹೀಗೆ ಹಲವು ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ