Ebola Virus : ಎಬೋಲಾ ತರಹದ ವೈರಸ್ ಕಾಲಿಟ್ಟಿದೆ, ಇದರ ಲಕ್ಷಣಗಳೇನು?
ಅದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಎಬೋಲಾದ ಅಪಾಯ ಎದುರಾಗಿದೆ. ಇದಾದ ಬಳಿಕ ಮತ್ತೊಂದು ವೈರಸ್ ಆವರಿಸಿದೆ. ಈ ವೈರಸ್‌ನಿಂದ ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.
ಅದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಎಬೋಲಾದ ಅಪಾಯ ಎದುರಾಗಿದೆ. ಇದಾದ ಬಳಿಕ ಮತ್ತೊಂದು ವೈರಸ್ ಆವರಿಸಿದೆ. ಈ ವೈರಸ್‌ನಿಂದ ಇದುವರೆಗೆ 12 ಜನರು ಸಾವನ್ನಪ್ಪಿದ್ದಾರೆ.
ಸಂಸತ್ತಿನಿಂದ ಅನರ್ಹಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ(Rahul Gandhi) ನಾನು ಎಂದಿಗೂ ಕ್ಷಮೆ ಕೇಳೋದಿಲ್ಲ
ಕಳೆದ ವರ್ಷ ಅಕ್ಟೋಬರ್ 22 ರಿಂದ 1,988 ಹೊಸ ಪ್ರಕರಣಗಳು ವರದಿಯಾದ ನಂತರ ಶನಿವಾರ ವರದಿಯಾದ ಕರೋನಾ ರೋಗಿಗಳ ಸಂಖ್ಯೆ ಅತ್ಯಧಿಕವಾಗಿದೆ.
ತಂಬಾಕು ದರವನ್ನು (Tobacco rate) ಪ್ರತಿ ಸಾವಿರ ಕಡ್ಡಿಗಳಿಗೆ ರೂ. 4,170 ಜತೆಗೆ, 290 ಪ್ರತಿಶತ ಮೌಲ್ಯಕ್ಕೆ ತಕ್ಕಂತೆ ಅಥವಾ ಪ್ರತಿ ಯೂನಿಟ್‌ಗೆ ಚಿಲ್ಲರೆ ಮಾರಾಟದ ಬೆಲೆಯ ಶೇ.100ಕ್ಕೆ ನಿಗದಿಪಡಿಸಲಾಗಿದೆ.
ದಂಡಸಹಿತ (Penalty)ಪ್ರಸಕ್ತ ಸಾಲಿನ ಮಾ.31ರವರೆಗೂ ಅವಧಿ ವಿಸ್ತರಿಸಿದ್ದು, ಆ ಬಳಿಕ 10 ಸಾವಿರ ರೂ.ಗೆ ದಂಡ ಹೆಚ್ಚಿಸಲು ಚಿಂತನೆ ಮಾಡಲಾಗಿದೆ.
ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ (Bengaluru) ಆನೇಕಲ್‌ನಲ್ಲಿ ನಡೆದಿದೆ.
ಕೃಷಿ ಜಾಗರಣ್ ವರದಿ ಪ್ರಕಾರ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹರಿಯಾಣದಲ್ಲಿ ಪಿಎಂ ಕಿಸಾನ್ ಯೋಜನೆಯಲ್ಲಿ ಇಷ್ಟು ದೊಡ್ಡ ಮೋಸ ನಡೆದಿದೆ.
ಒಳ ಉಡುಪುಗಳನ್ನು ಧರಿಸುವುದು ಅಥವಾ ಧರಿಸದಿರುವುದು ವಿಚಿತ್ರವಾದ ಆಯ್ಕೆ. ಪ್ರಪಂಚದಾದ್ಯಂತ ಈ ಒಳಉಡುಪುಗಳನ್ನು ಎಲ್ಲರೂ ಧರಿಸುತ್ತಾರೆ.
ಜನರು ಈ ಟ್ರಿಕಿ ಚಿತ್ರಗಳನ್ನು ಆಪ್ಟಿಕಲ್ ಭ್ರಮೆಗಳು ( Optical Illusion) ಎಂದು ಕರೆಯುತ್ತಾರೆ. ಇದರಲ್ಲಿ ಒಂದು ಸವಾಲಿದೆ, ಅದನ್ನು ನಾವು ಸಮಯಕ್ಕೆ ಸರಿಯಾಗಿ ಪರಿಹರಿಸಬೇಕಾಗಿದೆ.
ವ್ಯವಹಾರಗಳು ನಿಧಾನವಾಗಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲಸದ ಮೇಲೆ ಹೆಚ್ಚುವರಿ ಜವಾಬ್ದಾರಿಗಳು ಎಂದರೆ ವಿಶ್ರಾಂತಿ ಇಲ್ಲ. ಆರ್ಥಿಕ ಪರಿಸ್ಥಿತಿ ತುಂಬಾ ಕಳಪೆಯಾಗಿರುತ್ತದೆ.