95% ಹಾರ್ಟ್ ಬ್ಲಾಕ್ ಆಗಿ ಹೃದಯಾಘಾತ ಆದ್ರೂ ಸುಶ್ಮಿತಾ ಸೇನ್ ಬದುಕುಳಿದುದರ ಹಿಂದಿದೆ ಆ ಒಂದು ಕಾರಣ
ಸಾಮಾಜಿಕ ಜಾಲತಾಣದಲ್ಲಿ (social media) ಲೈವ್ ಆಗಿ ಬಂದ ಸುಶ್ಮಿತಾ ಸೇನ್ ಅವರು ತಮಗೆ ಅದ ಹೃದಯಾಘಾತ ಬಗ್ಗೆ ಹಾಗೂ ತಮ್ಮ ಅರೋಗ್ಯದ (health) ಬಗ್ಗೆ ಅಭಿಮಾನಿಗಳಿಗೆ ಲೈವ್ ಮೂಲಕ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ (social media) ಲೈವ್ ಆಗಿ ಬಂದ ಸುಶ್ಮಿತಾ ಸೇನ್ ಅವರು ತಮಗೆ ಅದ ಹೃದಯಾಘಾತ ಬಗ್ಗೆ ಹಾಗೂ ತಮ್ಮ ಅರೋಗ್ಯದ (health) ಬಗ್ಗೆ ಅಭಿಮಾನಿಗಳಿಗೆ ಲೈವ್ ಮೂಲಕ ತಿಳಿಸಿದ್ದಾರೆ.
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ತಟಸ್ಥತೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಇನ್ಮುಂದೆ ನೇಪಾಳದಲ್ಲಿ ಯಾರೂ ಒಂಟಿಯಾಗಿ ಚಾರಣ ಮಾಡುವಂತಿಲ್ಲ. ಏಪ್ರಿಲ್ 1ರಿಂದ ದೇಶದಲ್ಲಿ ಚಾರಣಕ್ಕೆ ಮಾರ್ಗದರ್ಶಿಗಳನ್ನು ಕಡ್ಡಾಯಗೊಳಿಸಲಾಗಿದೆ.
ಇಲ್ಲೊಂದೆಡೆ ಈ ಎರಡೂ ಸಮುದಾಯಗಳ ಭಾವೈಕ್ಯತೆಯನ್ನು ಸಾರುವ ನಿಟ್ಟಿನಲ್ಲಿ ನಾಟಕವೊಂದು ಪ್ರದರ್ಶನಗೊಳ್ಳಲು ತಯಾರಾಗಿದೆ. ಹಾಗಿದ್ರೆ ಈ ನಾಟಕದ ವಿಶೇಷತೆ ಏನೆಂದು ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.
ಭಾರತದಲ್ಲಿ ಅತ್ಯಂತ ನಿಧಾನವಾದ ರೈಲನ್ನು ಹತ್ತಿದ್ದಿರಾ? ಹಾಗಿದ್ದರೆ ಭಾರತದ ಅತ್ಯಂತ ನಿಧಾನವಾದ ರೈಲು ಎಂದು ಕರೆಯಲ್ಪಡುವ ರೈಲಿನ ( Amazing Railway) ಬಗ್ಗೆ ತಿಳಿಯೋಣ ಬನ್ನಿ.
ವೃದ್ಧನೊಬ್ಬ ತನಗೆ 5 ಜನ ಮಕ್ಕಳಿದ್ದರೂ ಕೂಡ ತನ್ನ ಪಾಲಿನ ಕೋಟಿಗಟ್ಟಲೆ ಮೌಲ್ಯದ ಆಸ್ತಿಯನ್ನು (Property) ಉತ್ತರ ಪ್ರದೇಶ (Uttar Pradesh) ಸರ್ಕಾರಕ್ಕೆ (Government) ವಿಲ್ ಮಾಡಿರುವ ವಿಚಿತ್ರ ಘಟನೆ ನಡೆದಿದೆ.
ಹೈದರಾಬಾದ್ ನಲ್ಲಿ ಲೈಂಗಿಕ ಶೋಷಣೆಗೆ ಒಳಗಾದ 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೊಗಳನ್ನು ನೋಡಿ ತನ್ನ ಹೆರಿಗೆ ಮಾಡಿಕೊಂಡ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಂಡು ವೀಕೆಂಡ್‌ನ ಎರಡು ಅಥವಾ ಮೂರು ದಿನ ಮಾತ್ರ ಜೊತೆಗಿರುತ್ತಾರಂತೆ. ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎನ್ನಲಾಗುತ್ತದೆ.
ತನ್ನ ಪತ್ನಿ ಸತಿ ಸಾಹು ತನ್ನೊಂದಿಗೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ಅನೈತಿಕ ಸಂಬಂಧ ಶಂಕಿಸಿದ್ದಾನೆ ಎಂದು ಹೇಳಲಾಗಿದೆ.
ಭಾರತೀಯ ಅಂಚೆ ಇಲಾಖೆ(Indian post office)ಯು ಕಳೆದ ಜನವರಿಯಲ್ಲಿ 40,889 ಖಾಲಿಯಿರುವ ಗ್ರಾಮೀಣ ಡಾಕ್ ಸೇವಕ್ ಹುದ್ದೆ (GDS)ಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಹೊರಡಿಸಿದೆ.