ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

Technology

Maruti cars: ಮಾರುಕಟ್ಟೆಗೆ ಬರಲಿದೆ 40KM ವರೆಗೆ ಮೈಲೇಜ್ ನೀಡೋ ಸ್ಟ್ರಾಂಗ್ ಹೈಬ್ರಿಡ್ ಕಾರು ; ಇದರ ವೈಶಿಷ್ಟ್ಯತೆಗೆ ನೀವು ಖಂಡಿತ ಮಾರುಹೋಗುತ್ತೀರಾ!!

ಇದೀಗ ಜನಪ್ರಿಯ ಕಾರು(car) ತಯಾರಿಕಾ ಕಂಪನಿ ಮಾರುತಿ(maruti) ಅತ್ಯುತ್ತಮ ಮೈಲೇಜ್ ಜೊತೆಗೆ ಭಾರೀ ಅಗ್ಗದ ಬೆಲೆಗೆ ನಾಲ್ಕು ಹೊಸ ಕಾರುಗಳನ್ನು ಪರಿಚಯಿಸಲಿದೆ.

latest

Kaushal Kishore: ಆಯುರ್ವೇದದಿಂದ ಬರೋಬ್ಬರಿ 22 ಕೆಜಿ ತೂಕ ಕಡಿಮೆ ಮಾಡಿಕೊಂಡ ಕೇಂದ್ರ ಸಚಿವ! ಮೋದಿ ನೀಡಿದ ಸಲಹೆ ಏನು ಗೊತ್ತಾ?

ಟ್ವಿಟ್(Twit) ನಲ್ಲಿ ಸಚಿವರು ತಾವು ಮೊದಲಿದ್ದ ಹಾಗೂ ತೂಕ ಇಳಿಸಿಕೊಂಡ ನಂತರದ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

latest

ಬಾಲಕಿಯ ಮೇಲೆ ಗುಂಡು ಹಾರಿಸಿದ ಮುಸ್ಲಿಂ ವ್ಯಕ್ತಿ, ಸ್ಥಳದಲ್ಲಿ ಬಿಗುವಿನ ವಾತಾವರಣ! ಪೊಲೀಸರಿಂದ ತನಿಖೆ

ದೆಹಲಿಯ ನಂದ್ ನಗರಿಯಲ್ಲಿ (Delhi Crime News) ಸಂಚಲನ ಮೂಡಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ಸಮುದಾಯದ ಹುಡುಗಿಯೊಬ್ಬಳ ಮೇಲೆ ಗುಂಡು ಹಾರಿಸಿದ್ದಾನೆ.

latest

Holi 2023 : ಹೋಲಿಯ ಬಣ್ಣ ಮಸೀದಿಗೆ ತಾಗದಿರುಲು ಟರ್ಪಾಲ್‌ನಿಂದ ಮುಚ್ಚಿದ ಮುಸ್ಲಿಂ ಬಾಂಧವರು!

ಉತ್ತರ ಪ್ರದೇಶದ ಅಲಿಗಢದ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿರುವ ಅಬ್ದುಲ್ ಕರೀಂ ಮಸೀದಿಯನ್ನು ಹೋಳಿ ಹಬ್ಬದ (Holi 2023)ಸಂದರ್ಭದಲ್ಲಿ ಬಣ್ಣಗಳಿಂದ ಕಾಪಾಡುವ ನಿಟ್ಟಿನಲ್ಲಿ ಕಪ್ಪು ಟಾರ್ಪಲಿನ್​ನಿಂದ ಮುಚ್ಚಲಾಗಿದೆ.

daily horoscope

Daily Horoscope 07/03/2023 :ಇಂದು ಈ ರಾಶಿಯವರಿಗೆ ಸಹೋದರರ ಬೆಂಬಲ ಸ್ಪೂರ್ತಿ ನೀಡುತ್ತೆ!

ಆರ್ಥಿಕ ಸುಧಾರಣೆಯಿಂದಾಗಿ, ನೀವು ದೀರ್ಘಕಾಲದವರೆಗೆ ಬಾಕಿ ಇರುವ ಬಿಲ್‌ಗಳು ಮತ್ತು ಸಾಲಗಳನ್ನು ಸುಲಭವಾಗಿ ತೆರವುಗೊಳಿಸಲು ಸಾಧ್ಯವಾಗುತ್ತದೆ.

ದಕ್ಷಿಣ ಕನ್ನಡ

ಬೇಸಿಗೆಯಲ್ಲಿ ಆಹಾರ ಮತ್ತು ನೀರಿನ ಮೂಲಕ ರೋಗ ಹರಡುವಿಕೆ : ಆಹಾರೋದ್ಯಮಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಆಹಾರೋದ್ಯಮಿಗಳು ನೀರಿನ ಮೂಲಗಳನ್ನು ಶುಚಿಗೊಳಿಸಬೇಕು. ಸೂಕ್ತ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸಬೇಕು. ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಬೇಕು.

Technology

WhatsApp Features: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ ; ಇನ್ಮುಂದೆ ಅಪರಿಚಿತ ಕರೆಗಳಿಗೆ ನೋ ಟೆನ್ಶನ್!

ನೀವು ಇದನ್ನು ಆಫ್‌ ಮಾಡಿದಾಗ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್ ಕರೆ ಬರುವುದಿಲ್ಲ. ನೋಟಿಫಿಕೇಶನ್‌ ಬಾರ್‌ನಲ್ಲಿ ಅಪರಿಚಿತ ಕರೆಗಳ ಬಗ್ಗೆ ಮಾಹಿತಿ ಇರುತ್ತದೆ.

ದಕ್ಷಿಣ ಕನ್ನಡ

ದಕ್ಷಿಣ ಕನ್ನಡ : ಕೃಷಿ ತೋಟಕ್ಕೆ ಕಾಡಾನೆ ಲಗ್ಗೆ ,ಹಾನಿ

ತೋಟಕ್ಕೆ ಕಾಡಾನೆ ಲಗ್ಗೆ ( Elephant attack) ಇಟ್ಟು ಕೃಷಿಗೆ ಹಾನಿಗೈದಿರುವ ಘಟನೆ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.

latest

ದೇವಸ್ಥಾನದಲ್ಲಿ ಮುಸ್ಲಿಂ ಪದ್ಧತಿಯಂತೆ ಮದುವೆಯಾದ ಮುಸ್ಲಿಂ ಜೋಡಿಗಳು

ಮುಸ್ಲಿಂ ಜೋಡಿಯ ವಿವಾಹ ನೆರವೇರಿಸುವ ಮೂಲಕ ಸನಾತನ ಧರ್ಮವು ಯಾವಾಗಲೂ ಎಲ್ಲರನ್ನು ಕೂಡಾ ಪ್ರೇರೆಪಿಸುತ್ತದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದರು

Breaking Entertainment News Kannada

Actress Khushboo: ಎಂಟು ವರ್ಷದವಳಿದ್ದಾಗ ತಂದೆಯಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂದ ನಾಯಕಿ ನಟಿ

ತನ್ನ ಮಗಳ ಮೇಲೆ ಶೋಷಣೆ ನಡೆಯುತ್ತಿರುವುದು ನನ್ನ ತಾಯಿ ಗಮನಕ್ಕೆ ಬಂದಿತ್ತು. ಆದರೆ, ಏನೇ ಆಗಲಿ ಪತಿಯೇ ಪರದೈವ ಎಂಬ ಮನೋಭಾವದ ಮಹಿಳೆ ಅವರಾಗಿದ್ದ ಕಾರಣ ಆಕೆ ಸುಮ್ಮನಿದ್ದಳು.