ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2023

ಕೃಷಿ

ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ : ಎರಡನೇ ಹಂತದ ಬೆಳೆ ವಿಮೆ ಬಿಡುಗಡೆ!

ಬೆಳೆ ಹಾನಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಲು ಶ್ರಮ ವಹಿಸಿದ್ದಾರೆ.

Breaking Entertainment News Kannada

Avatar 2 on OTT date Fixed: ಈ ಒಟಿಟಿಗಳಲ್ಲಿ ಅವತಾರ್​ – 2 ಚಿತ್ರ ವೀಕ್ಷಣೆಗೆ ಲಭ್ಯ, ರಿಲೀಸ್ ದಿನಾಂಕ ಗಮನಿಸಿ !

ಅವತಾರ್‌ 2 ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಈ ಚಿತ್ರ ಇದೀಗ ಒಟಿಟಿಗೆ ಬರಲು ವೇದಿಕೆ ತಯಾರಾಗಿದೆ.

Karnataka State Politics Updates

Madal Virupakshappa vs JDS: ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕೆ? ‘ಮಾಡಾಳ್ ತಳಿ’ ಅಡಿಕೆ ಗಿಡಗಳನ್ನು ಬೆಳೆಸಿರಿ, ಕೋಟಿ ಗಳಿಸಿರಿ! ವಿರೂಪಾಕ್ಷಪ್ಪನ ವಿರುದ್ಧ JDS ವ್ಯಂಗ್ಯ!

ಮಾಡಾಳ್ ಮನೆಯಮೇಲೆ ಲೋಕಾಯುಕ್ತ ಧಾಳಿಮಾಡಿದಾಗ ಕೋಟಿಗಟ್ಟಲೆ ಹಣ ಜಪ್ತಿಯಾಗಿತ್ತು. ಇತ್ತ ಕೇಸು ದಾಖಲಾಗಿತ್ತು.

daily horoscope

Grah Gochar 2023 Horoscope: ಶುರುವಾಯ್ತು ಸರಣಿ ಗ್ರಹಗಳ ಸ್ಥಾನಪಲ್ಲಟ! ಇನ್ನು ಈ 4 ರಾಶಿಗಳ ಸುತ್ತ ಸುತ್ತಲಿದ್ದಾಳೆ ಅದೃಷ್ಟ ಲಕ್ಷ್ಮೀ! ಹಾಗಿದ್ರೆ ನೀವೂ ಈ ರಾಶಿಯವರಾ?

ಗ್ರಹದ ಅಧಿಪತಿಯಾದ ಮಂಗಳವು ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಆಗ ಸೂರ್ಯ ಮತ್ತು ಬುಧ ರಾಶಿಗಳು ಬದಲಾಗುತ್ತವೆ.

Interesting

Baby Elephant: ಕಾಡಿಗೆ ಮೇಯಲು ಹೋದ ಹಸುಗಳೊಂದಿಗೆ ನಾಡಿಗೆ ಬಂತು ‘ಆನೆ ಮರಿ’! ಅಮ್ಮ ಅಮ್ಮ ಅನ್ನುತ್ತ ಸೀದಾ ಕೊಟ್ಟಿಗೆಗೇ ನುಗ್ಗಿಬಿಡ್ತು ಪುಟ್ಟ ಕಂದ!

ತಾಯಿ ಅಗಲಿಕೆಯಿಂದ ಅನಾಥವಾಗಿದ್ದ ಆನೆ ಮರಿ, ಕಾಡಿಗೆ ಮೇಯಲು ಹೋಗಿದ್ದ ದನಗಳ ಹಿಂಡಿನೊಡನೆ ಸೇರಿಕೊಂಡು, ಬೆರೆತು, ಇವೇ ನನ್ನ ಪೋಷಕರೆಂದು ಬಗೆದು, ಅವುಗಳೊಂದಿಗೆ ನಾಡಿನತ್ತ ಬಂದಿದೆ.

News

Radhika Pandit Birthday: ಪತಿ Yash ಜತೆಗೆ ವಿದೇಶದಲ್ಲಿ ಬರ್ತಡೇ ಆಚರಿಸಿಕೊಂಡ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್‌

ಕನ್ನಡ ಚಿತ್ರ ರಂಗದಲ್ಲಿ ಅಭಿಮಾನಿಗಳ ಹೆಚ್ಚಿನ ಮೆಚ್ಚುಗೆಯನ್ನು ಪಡೆದ ಸ್ಯಾಂಡಲ್ವುಡ್ (Sandal wood) ನಟಿ ರಾಧಿಕಾ ಪಂಡಿತ್ ತನ್ನ ಹುಟ್ಟು ಹಬ್ಬವನ್ನು ವಿದೇಶದಲ್ಲಿ ಕುಟುಂಬದ ಜೊತೆಗೆ ಆಚರಿಸಿಕೊಂಡಿದ್ದಾರೆ.

News

Yuva Raghavendra & Sapthami Gowda: ರಾಘವೇಂದ್ರ ರಾಜಕುಮಾರ್ ರವರ ಮಗನಾದ ಯುವನ ಚಿತ್ರಕ್ಕೆ ಜೊತೆಯಾದ ಕಾಂತಾರದ ಕಲರವ ಸಪ್ತಮಿ ಗೌಡ !

ರಾಜ್ ಕುಮಾರ್ ಅವರ ಎರಡನೆಯ ತಲೆಮಾರು, ರಾಘವೇಂದ್ರ ರಾಜಕುಮಾರ್ ರವರ (Raghavendra raj kumar Son) ಮಗನಾದ ಯುವ ರಾಜಕುಮಾರರವರ ' ಯುವ ' (Yuva) ಚಿತ್ರದ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ನಿರ್ದೆಶಕ ಸಂತೋಷ್ ಆನಂದ್ ರಾಮ್ ಅವರು 'ಯುವ' ಚಿತ್ರದ ನಾಯಕಿಯ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

News

Narendra Modi in Cricket Field : 4 ನೇ ಟೆಸ್ಟ್ ಕ್ರಿಕೆಟ್ ಸಂದರ್ಭ, ಕ್ರಿಕೆಟ್ ಅಂಗಳಕ್ಕೆ ಇಳಿಯಲಿರುವ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ !

ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿಗಳು ಅಂಕಣಕ್ಕೆ ಇಳಿಯಲಿದ್ದಾರೆ.

latest

Narendra Modi Cricket Fileld : ೪ನೇ ಟೆಸ್ಟ್ ಕ್ರಿಕೆಟ್ ಸಂದರ್ಭ, ಕ್ರಿಕೆಟ್ ಅಂಗಳಕ್ಕೆ ಇಳಿಯಲಿರುವ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ !

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ನಾಳಿನ ಪಂದ್ಯದ ಟಾಸ್‌ ಪ್ರಕ್ರಿಯೆ ವೇಳೆ ಹಾಜರಿರುವ ಬಗ್ಗೆ ಮಾಹಿತಿ ಲಬಂದಿದೆ.