ಪ್ರೇಮಿಗಳಿಗೆ ಶಾಕ್ ಜೊತೆ ನಿರಾಸೆಯನ್ನೂ ಮೂಡಿಸಿದ ಕೇಂದ್ರ ಸರ್ಕಾರ! ಫೆಬ್ರವರಿ 14 ಇನ್ಮುಂದೆ ಪ್ರೇಮಿಗಳ ದಿನವಲ್ಲ, ದನಗಳ ಅಪ್ಪುಗೆ ದಿನ!
ಪ್ರೇಮಿಗಳೇ ನಿಮಗೆಲ್ಲರಿಗೂ ನಿರಾಶೆಯಾಗುವಂತಹ ಒಂದು ಸುದ್ಧಿ ಈಗ ದೇಶಾದ್ಯಂತ ಹರಿದಾಡುತ್ತಿದ್ದೆ. ಇದನ್ನು ಕೇಳಿದ್ರೆ ನಿಜಕ್ಕೂ ನಿಮಗೆಲ್ಲ ಶಾಕ್ ಆಗ್ಬೋದು. ಕೇಂದ್ರದಿಂದ ಬಂದ ಪ್ರಕಟಣೆಯೊಂದು ಇದೀಗ ನಿಮ್ಮೆಲ್ಲರ ಆಸೆಗೆ ತಣ್ಣೀರೆರಚಬಹುದು. ನಿಮಗಾಗಿಯೇ ಇದ್ದ ವಿಶೇಷ ದಿನವೊಂದು ಇನ್ನು ಮುಂಬರುವ ವರ್ಷಗಳಲ್ಲಿ…










