Investment: ಹಿರಿಯ ನಾಗರಿಕರೇ ಗಮನಿಸಿ : ಶೀಘ್ರದಲ್ಲೇ ಮುಗಿಯಲಿರುವ PMVVY, ಮಿತಿ ಏರಿಸಿದ SCSS
Senior Citizens Schemes : ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS- Senior Citizen Saving Scheme) ಹೂಡಿಕೆ ಯೋಜನೆಯು ಐದು ವರ್ಷಗಳ ಹೂಡಿಕೆ ಯೋಜನೆಯಾಗಿದೆ.
Senior Citizens Schemes : ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (SCSS- Senior Citizen Saving Scheme) ಹೂಡಿಕೆ ಯೋಜನೆಯು ಐದು ವರ್ಷಗಳ ಹೂಡಿಕೆ ಯೋಜನೆಯಾಗಿದೆ.
ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಆದರೆ, ಹೂಡಿಕೆ ಮಾಡಲು ಉಳಿತಾಯ ಮಾಡಬೇಕಾಗುತ್ತದೆ. ಉಳಿತಾಯ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ( ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ ನೆರವಾಗುತ್ತದೆ.
Car Crash Test : ಕಾರು ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಕಾರು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಎಂಬುದನ್ನು ಪರೀಕ್ಷಿಸಲು ಕಾರಿನೊಳಗೆ ಡಮ್ಮಿಗಳನ್ನು ಇರಿಸುವುದು ವಾಡಿಕೆ.
10ನೇ, 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಲು ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು (CBSE Exam 2023 Guidelines), ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು (Board exams) ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ ಆಧಾರ್ ಕಾರ್ಡ್ ತುಂಬಾನೇ ಅತ್ಯಗತ್ಯ. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಹಲವು ಅಪ್ಡೇಟ್ (UIDAI update) ಬರುತ್ತಲೇ ಇವೆ. ಇಲ್ಲಿ ನಾವು ಆಧಾರ್ ಬ್ಲಾಕ್ ಮಾಡುವ ಅಪ್ಡೇಟ್ ನ ಮಾಹಿತಿ ನೀಡಿದ್ದೇವೆ.
Contraversial Question Paper : ಈ ಸುದ್ದಿಯನ್ನು ಓದಿದರೆ ನಿಮಗೆ ಹೇಗನ್ನಿಸುತ್ತದೆ ? ಇಂತದ್ದೊಂದು ಪ್ರಶ್ನೆ ಮತ್ತು ಅದರಲ್ಲೇ ಇರುವ ಹಲವು ಉತ್ತರಗಳನ್ನು ವಿಶ್ವವಿದ್ಯಾಯಲಯವೊಂದು ತನ್ನವಿದ್ಯಾರ್ಥಿಗಳಿಗೆ ನೀಡಿದೆ.
Sadhu Kokila: ಬಳಿಕ ಮಾತನಾಡಿದ ಅವರು ಈಗ ನಾವು ದೊಡ್ಡ-ದೊಡ್ಡ ಬಿಲ್ಡಿಂಗ್, ಐಷರಾಮಿ ಜೀವನ, ಫ್ಲೈ ಓವರ್ ನೋಡುತ್ತಿದ್ದೇವೆ, ಆದರೆ ಸ್ವಾತಂತ್ರ್ಯ ಬಂದ ಬಳಿಕ ಇಷ್ಟು ದಿನ ನಮ್ಮನ್ನು ಕರೆತಂದಿದ್ದು ಕಾಂಗ್ರೆಸ್.
Daily Horoscope 22/02/2023 : ಇಂದು ನೀವು ನಿಮ್ಮ ಜೀವನ ಸಂಗಾತಿಯೊಂದಿಗೆ ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು, ಇದರಿಂದ ಆರ್ಥಿಕ ಪರಿಸ್ಥಿತಿ ಸ್ವಲ್ಪ ತೊಂದರೆಗೊಳಗಾಗಬಹುದು
Ananth Nag: ಈ ಹಿಂದೆ ಜೆ.ಎಚ್. ಪಟೇಲ್(J H Patel) ಸರ್ಕಾರದಲ್ಲಿ ಅನಂತ್ ನಾಗ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.