ಗುರುವಾರ, 29 ಅಕ್ಟೋಬರ್ 2026
Trending

ಫೆಬ್ರವರಿ 2023

Interesting

Sex Toy: 2 ಸಾವಿರ ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ‘ಸೆಕ್ಸ್ ಟಾಯ್’? ಇಂಗ್ಲೆಂಡಲ್ಲಿ ಪತ್ತೆಯಾದ 6.3 ಇಂಚಿನ ಈ ಮರದ ತುಂಡು ಹೇಳೋದಾದ್ರೂ ಏನು?

Sex Toy: ತಮ್ಮ ಸಂಗಾತಿ ಹೆಚ್ಚಿನ ಸುಖ ನೀಡಲು ಅಶಕ್ತನಾದಾಗ ಹೆಚ್ಚಿನವರು ಸೆಕ್ಸ್ ಟಾಯ್ ಮೊರೆ ಹೋಗುತ್ತಾರೆ.

latest

ಮದುವೆ ಆರತಕ್ಷತೆ ದಿನವೇ ಹೆಣವಾದ್ರು ನವವಿವಾಹಿತ ದಂಪತಿ! ಕಾರಣ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಾ!

Chhattisgarh: ಮದುವೆಯ ಆರತಕ್ಷತೆಗೆ ದಿನವೇ ನವವಿವಾಹಿತ ದಂಪತಿಗಳು ತಮ್ಮ ಮನೆಯ ಕೋಣೆಯೊಳಗೆ ದೇಹದ ಮೇಲೆ ಗಾಯಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ.

Interesting

ರೋಮ್ಯಾನ್ಸ್‌ ಮಾಡೋಕೆ 30ದಿನದ ಭರ್ಜರಿ ರಜೆ ನೀಡುತ್ತೆ ಈ ದೇಶ! ಕಾರಣವೇನು?

ಚೀನಾ ದೇಶದಲ್ಲಿ ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಚೀನಾ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.ಮದುವೆಯಾದ ದಂಪತಿಗೆ (Couple) ರೋಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ (China government) ಘೋಷಿಸಿದೆ.

Jobs

Post Office Job : 8ನೇ ಕ್ಲಾಸ್‌ ಪಾಸಾದವರಿಗೆ ಪೋಸ್ಟ್‌ ಆಫೀಸಿನಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಮಾಸಿಕ ವೇತನ 20ಸಾವಿರ

ಭಾರತೀಯ ಅಂಚೆ ಇಲಾಖೆ (Post Office Jobs) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

latest

Karnataka Hijab Row: ಪರೀಕ್ಷೆ ಸಂದರ್ಭ ಹಿಜಾಬ್ ಧರಿಸಲು ಒಪ್ಪಿಗೆ: ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ!

Karnataka Hijab Row: ವಿದ್ಯಾರ್ಥಿನಿಯರ ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಮನವಿ ಸಲ್ಲಿಸಿದ್ದು ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವುದಾಗಿ ಸೂಚಿಸಿದೆ (Karnataka Hijab Row) ಎನ್ನಲಾಗಿದೆ.

Interesting

BMTC: 1 ರೂ. ಚಿಲ್ಲರೆ ನೀಡಲು ನಿರಾಕರಿಸಿದ ಕಂಡಕ್ಟರ್! ಕೋರ್ಟ್ ಮೆಟ್ಟಿಲೇರಿ 2000 ಗಿಟ್ಟಿಸಿಕೊಂಡ ಪ್ರಯಾಣಿಕ!

BMTC:ನ್ಯಾಯಾಲಯದ ಆದೇಶದ ಪ್ರಕಾರ ಬಸ್ಸಿನ ಕಂಡಕ್ಟರ್ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಚಿಲ್ಲರೆ ನೀಡದೇ ಇರುವುದನ್ನು ಬಿಎಂಟಿಸಿಯ ಕಚೇರಿಗೆ ತಿಳಿಸಿದಾಗಲೂ ಬಾಕಿ ಮೊತ್ತವನ್ನು ನೀಡಲ್ಲ.

Entertainment

Subi Suresh Death : ಕಳಚಿತು ಮತ್ತೊಂದು ಸಿನಿ ಜಗತ್ತಿನ ಮುತ್ತು, ಮಲಯಾಳಂ ನಟಿ ಸುಬಿ ಸುರೇಶ್‌ ನಿಧನ

ಸೌತ್ ಫಿಲ್ಮ್ ಇಂಡಸ್ಟ್ರಿಗೆ ಯಾರ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ಅನೇಕ ಗಣ್ಯರ ಹಠಾತ್ ಸಾವು ಸಂಭವಿಸುತ್ತಿರುವುದು ಎಲ್ಲರಲ್ಲೂ ಒಂದು ರೀತಿಯ ವೇದನೆ ತರುತ್ತಿದೆ. ಇತ್ತೀಚೆಗಷ್ಟೇ, ಎಸ್‌ಕೆ ಭಗವಾನ್ ಮತ್ತು ಮಾಯಿಲ್‌ಸಾಮಿ, ಜೂನಿಯರ್ ಎನ್‌ಟಿಆರ್ ಅವರ ಸೋದರಸಂಬಂಧಿ ತಾರಕ್ ರತ್ನ ಅವರ ನಿಧನವಾಗಿದ್ದು, ಈ ನೋವಿನಿಂದಲೇ ಜನ ಮೇಲೆ ಬಂದಿಲ್ಲ, ಈಗ ಮಲಯಾಳಂ ಇಂಡಸ್ಟ್ರಿಯಜನಪ್ರಿಯ ಹಾಸ್ಯನಟಿ ( comedy actress) ಮತ್ತು ಟಿವಿ ನಿರೂಪಕಿ( TV Anchor) ಸುಬಿ ಸುರೇಶ್ ನಿಧನ ರಾಗಿದ್ದಾರೆ.

ದಕ್ಷಿಣ ಕನ್ನಡ

ಉಪ್ಪಿನಂಗಡಿ : ಆಶ್ರಮದ ನಕಲಿ ಐಡಿ ತೋರಿಸಿ ಭಿಕ್ಷಾಟನೆ, ಬಟ್ಟೆ ,ಹಣ ಸಂಗ್ರಹ : ಸಾಮಾಜಿಕ ಕಾರ್ಯಕರ್ತನಿಂದ ನಿಜ ಬಣ್ಣ ಬಯಲು

ತಾವು ಆಶ್ರಮಕ್ಕೆ ಹಣ, ಹಳೆಯ ಬಟ್ಟೆ-ಬರೆಗಳನ್ನು ಸಂಗ್ರಹಿಸುತ್ತಿದ್ದೇವೆಂದು ನಕಲಿ ಐಡಿ ಕಾರ್ಡ್‌ ತೋರಿಸಿ ಭಿಕ್ಷಾಟನೆ ನಡೆಸುತ್ತಿರುವ ತಂಡವೊಂದು ಉಪ್ಪಿನಂಗಡಿ ( Uppinangady )ಯಲ್ಲಿದ್ದು, ಕೊಯಿಲದ ಮನೆಯೊಂದಕ್ಕೆ ಈ ತಂಡದ ಸದಸ್ಯರು ಹೋದಾಗ ಅಲ್ಲಿ ಅವರ ನಿಜ ಬಣ್ಣ ಬಯಲಾಗಿದೆ.

Technology

Noisefit Crew : ಕೇವಲ ರೂ.1499ಕ್ಕೆ ದೊರೆಯುತ್ತೆ ಈ ಬ್ರಾಂಡೆಡ್‌ ವಾಚ್‌, ನಿಮ್ಮ ಮನಸ್ಸು ಹಕ್ಕಿಯಂತೆ ಹಾರುವುದು ಖಂಡಿತ

ಸ್ಮಾರ್ಟ್ ವಾಚ್ (Smart watch) ಇತ್ತೀಚಿನ ಫ್ಯಾಶನ್ ಆಗಿಬಿಟ್ಟಿದೆ. ಸ್ಮಾರ್ಟ್ ವಾಚ್‌ಗಳು ಬಳಕೆದಾರರಿಗೆ ಟೈಮ್ ನ ವರದಿ ನೀಡುವುದು ಮಾತ್ರವಲ್ಲದೆ ಅವರ ಆರೋಗ್ಯದ ಮೇಲೆ ಕಾಳಜಿಯೂ ವಹಿಸುತ್ತದೆ. ಸದ್ಯ ಸ್ಮಾರ್ಟ್ ವಾಚ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಂಪನಿಗಳು ಗ್ರಾಹಕರ ಗಮನಸೆಳೆಯಲು ವೈಶಿಷ್ಟ್ಯಗಳಿಂದ ಕೂಡಿದ ಸ್ಮಾರ್ಟ್ ವಾಚ್ ಅನ್ನು ಪರಿಚಯಿಸುತ್ತಿದೆ.