ಶನಿವಾರ, 31 ಅಕ್ಟೋಬರ್ 2026

ಫೆಬ್ರವರಿ 2023

Health

Mehndi effects : ಮೆಹಂದಿ ಹಚ್ಚಿದ ಕೆಲವೇ ನಿಮಿಷದಲ್ಲಿ ಮೂರ್ಛೆ ಹೋದ ಬಾಲಕಿ!

ನೈಸರ್ಗಿಕ ಗೋರಂಟಿಯನ್ನು ಪ್ಯಾರಾ-ಫೆನೈಲೆನೆಡಿಯಮೈನ್ (Para-Phenylenediamine) ಎಂಬ ರಾಸಾಯನಿಕಗಳೊಂದಿಗೆ ಬೆರೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಹಿನ್ನೆಲೆ ಈ ರಾಸಾಯನಿಕ ಹಲವಾರು ಸಮಸ್ಯೆಗಳಿಗೆ ಎಡೆ ಮಾಡಿಕೊಡುವ ಬಗ್ಗೆ ಕೆಲವು ವರದಿಗಳಿಂದ ತಿಳಿದುಬಂದಿದೆ.

ಕೃಷಿ

Krishi Sinchai Scheme: ರೈತ ಸಮುದಾಯಕ್ಕೆ ‘ಕೃಷಿ ಸಿಂಚಾಯಿ’ ಯೋಜನೆಯಡಿ ಸಹಾಯಧನ, ಅರ್ಜಿ ಆಹ್ವಾನ!

2022-23 ರ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ನೀಡಲು ಸರ್ಕಾರ(government )ನಿರ್ಧಾರ ಮಾಡಿದೆ. ಅಲ್ಲದೆ ಅರ್ಹ ಕೃಷಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Breaking Entertainment News Kannada

Dr.Rajkumar : ಸ್ಯಾಂಡಲ್‌ವುಡ್‌ ಪ್ರವೇಶ ಪಡೆದ ಅಣ್ಣಾವ್ರ ಕುಟುಂಬದ ಮೊಮ್ಮಕ್ಕಳು ಇವರು!

ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಪ್ರಖ್ಯಾತಿ ಪಡೆದ ಕನ್ನಡದ ರತ್ನ ಡಾ. ರಾಜಕುಮಾರ್(Dr. RajKumar) ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ನಟಸಾರ್ವಭೌಮನಾಗಿ ಮಿಂಚಿದವರು.

Interesting

ಹಿಟ್ಟು ರುಬ್ಬಲು ಬಂದಿದೆ ಸ್ಪೆಷಲ್‌ ಗ್ರೈಂಡರ್‌ ! ಈ ಗ್ರೈಂಡರ್‌ ಕಂಡು ನೆಟ್ಟಿಗರು ಕಂಪ್ಲೀಟ್‌ ಫಿದಾ!!

ಈ ವಿಡಿಯೋ(Video )ನೋಡಿದಲ್ಲಿ ನೀವು ಸಹ ಬೆರಗಾಗುವುದು ಖಂಡಿತಾ. ಸದ್ಯ ಇಂತಹ ಕಣ್ಮರೆಯಲ್ಲಿರುವ ಪ್ರತಿಭೆಗಳಿಗೆ ಮುಂದೆ ಬೇಡಿಕೆ ಬಂದರೂ ಆಶ್ಚರ್ಯವಿಲ್ಲ.

International

ಶಿಕ್ಷಕಿಯನ್ನು ಮನಸ್ಸೋ ಇಚ್ಛೆ ಥಳಿಸಿದ ವಿದ್ಯಾರ್ಥಿ! ಸಾಯೋ ರೀತಿಯಲ್ಲಿ ಹೊಡೆಯೋಕೆ ಕಾರಣ ಇಷ್ಟೇ!

ವಿದ್ಯಾರ್ಥಿ ತರಗತಿ ನಡೆಯುವಾಗ ವಿಡಿಯೋ ಗೇಮ್‌ ಬಳಸಿದ್ದಾನೆ. ಇದನ್ನು ನೋಡಿದ ಶಿಕ್ಷಕಿ ಅದನ್ನು ಆತನಿಂದ ಕಿತ್ತುಕೊಂಡಿದ್ದಾರೆ

Interesting

ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಏನೆಲ್ಲ ವಿಷಯ ಹುಡುಕುತ್ತಾರೆ ಗೊತ್ತೇ ? ಇಲ್ಲಿದೆ ಓದಿ

ಈಗ ಮದುವೆಯಾಗಿರುವ ಅಥವಾ ಮದುವೆಯಾಗಲಿರುವ ಮಹಿಳೆಯರು ಖಂಡಿತವಾಗಿಯೂ ಗೂಗಲ್‌ನಲ್ಲಿ ಕೆಲವು ವಿಷಯಗಳನ್ನು ಹುಡುಕುತ್ತಾರೆ. ವಿವಾಹಿತ ಮಹಿಳೆಯರು( Married Women Married Women )ತಿಳಿದುಕೊಳ್ಳಲು ಬಯಸುವ ಗೂಗಲ್‌ನ ಹುಡುಕಾಟದ ಪಟ್ಟಿಯನ್ನು ಎತ್ತಿ ಕೊಟ್ಟಿದೆ ಗೂಗಲ್.

Health

ಕಡಿಮೆ ಖರ್ಚಿನಲ್ಲಿ ಅಡ್ಡಪರಿಣಾಮವಿಲ್ಲದ ಕೂದಲು ಕಪ್ಪಾಗಿಸುವ ಮಾರ್ಗ! ಒಮ್ಮೆ ಟ್ರೈ ಮಾಡಿ ನೋಡಿ!

ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಡೆಯಬೇಕು ಎಂದು ಕೊಂಡರೆ ನೈಸರ್ಗಿಕ ವಿಧಾನದಲ್ಲಿ ಹಲವಾರು ಮಾರ್ಗಗಳಿವೆ.