ಶನಿವಾರ, 31 ಅಕ್ಟೋಬರ್ 2026

ಫೆಬ್ರವರಿ 2023

News

ನಿಮಗಿದು ಗೊತ್ತೇ? ವಿಮಾನ ನಿಲ್ದಾಣ ಇಲ್ಲದೇ ಇರೋ ಐದು ದೇಶ ಯಾವುದೆಂದು? ಇಲ್ಲಿನ ಜನ ಬೇರೆ ದೇಶಗಳಿಗೆ ಹೋಗ್ಹೋದೇಗೆ?

ಹೆಚ್ಚಾಗಿ ದೂರದ ಪ್ರಯಾಣ ಮಾಡಲು ವಿಮಾನವನ್ನೇ ಆಯ್ಕೆ ಮಾಡುತ್ತೇವೆ. ಯಾಕೆಂದರೆ ವಿಮಾನದಲ್ಲಿ ಆರಾಮದಾಯಕವಾಗಿ ಶೀಘ್ರ ಪ್ರಯಾಣ ಮಾಡಬಹುದಾಗಿದೆ. ಅದು ಬಿಟ್ಟರೆ ಜಲ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಆದರೆ ಒಂದೇ ಒಂದು ವಿಮಾನ ನಿಲ್ದಾಣವೂ ಇಲ್ಲದ( No Airports) ಹಲವಾರು ದೇಶಗಳು ಜಗತ್ತಿನಲ್ಲಿವೆ.

Interesting

Gold coated Dosa & Sweets: ಈ ರೆಸ್ಟೋರೆಂಟ್, ಬೇಕರಿಗಳಲ್ಲಿ ಸಿಗುತ್ತೆ ಮಿರಿಮಿರಿ ಮಿನುಗೋ ಚಿನ್ನದ ದೋಸೆ ಮತ್ತು ಸ್ವೀಟ್ಸ್! ಆದ್ರೆ ಇವುಗಳ ಬೆಲೆ ಕೇಳಿದ್ರೆ ಮಾತ್ರ ದಂಗಾಗ್ತೀರ!

ಮನುಷ್ಯನಿಗೂ ಹಳದಿ ಲೋಹಕ್ಕೂ ಇರುವ ನಂಟು ಅವಿನಾಭಾವವಾದುದು. ಆದ್ರೆ ತಿನ್ನೋ ಆಹಾರಕ್ಕೂ (Food) ಚಿನ್ನ ಸೇರಿಸೋದು ಅಂದ್ರೆ ಎಷ್ಟು ವಿಚಿತ್ರ ಅಲ್ವಾ?

Interesting

World’s Biggest Lips: ಈಕೆಗೆ ಜಗತ್ತಿನಲ್ಲೇ ಅತಿ ದೊಡ್ಡದಾದ ತುಟಿ ಹೊಂದುವ ಬಯಕೆಯಂತೆ! ಇದಕ್ಕಾಗಿ ಇವಳು ವ್ಯಯಿಸಿದ್ದು ಬರೋಬ್ಬರಿ 8ಲಕ್ಷ!

ಇಲ್ಲೊಬ್ಬಳು ತಾನು ಚೆಂದುಳ್ಳಿ ಚೆಲುವೆಯಾಗಲು ಮಾಡಿದ್ದೇನು ಗೊತ್ತಾ? ವಿಶ್ವದ ಅತ್ಯಂತ ದೊಡ್ಡ ತುಟಿ(Worlds Biggest Lips) ಹಾಗೂ ದೊಡ್ಡ ಕೆನ್ನೆಯನ್ನು ಹೊಂದಲು ಬಯಸಿದ್ದಾಳೆ!

latest

IAS v/s IPS: ಸಿನಿಮಾ ಆಗುತ್ತಿದೆ ರೂಪ- ರೋಹಿಣಿಯ ಬೀದಿಯ ರಂಪ! ಟೈಟಲ್ ರಿಜಿಸ್ಟರ್​ಗಾಗಿ ಫಿಲಂ ಚೇಂಬರ್​ಗೆ ಬಂದ್ವು 2 ಅರ್ಜಿ!

ಕರ್ನಾಟಕದಲ್ಲಿ ಕೆಲವು ವಾರದಿಂದ ಬೀದಿ ರಂಪ ಮಾಡಿಕೊಳ್ಳುತ್ತಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟವನ್ನು ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರಂತೆ!

Business

Gold-Silver Price today : ಇಳಿಕೆಯ ಹಾದಿಯತ್ತ ಚಿನ್ನ ಬೆಳ್ಳಿ ದರ !

Gold-Silver Price 26/02/2023: ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ( Gold-Silver Price 26/02/2023)…

latest

Shiv Sena Party Property: ಪಕ್ಷದ ಹೆಸರಾಯ್ತು, ಗುರುತೂ ಆಯ್ತು, ಇನ್ನು ಶಿವಸೇನೆ ಹೆಸರಲ್ಲಿರುವ ಭಾರೀ ಆಸ್ತಿ ಯಾರಿಗೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಅಪ್ಡೇಟ್!

ಇದೀಗ ಇನ್ನೊಂದು ಸಮಸ್ಯೆ ಉದ್ಭವವಾಗಿದ್ದು, ಈಗಾಗಲೇ ಶಿವಸೇನೆಯ ಹೆಸರಲ್ಲಿ ಒಟ್ಟು 191 ಕೋಟಿ ರೂಪಾಯಿಯ ಆಸ್ತಿ ಇದೆ.

Travel

ಈ ದೇಶದ ಜನರೇ ವಾಹನ ಚಾಲನೆಯಲ್ಲಿ ದಿ ಬೆಸ್ಟ್ ! ಭಾರತದ ಪರಿಸ್ಥಿತಿ ಏನು ಈ ವಿಷಯದಲ್ಲಿ? ಇಲ್ಲಿದೆ ಅಚ್ಚರಿಯ ಸಂಗತಿ!

ಅತ್ಯುತ್ತಮ ಚಾಲನಾ ಪ್ರವೃತ್ತಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್(Japan) ಮೊದಲ ಸ್ಥಾನದಲ್ಲಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿ ನೆದರ್ಲ್ಯಾಂಡ್ ಇದೆ.

Karnataka State Politics Updates

Yogi Adityanath : ಮುಖ್ಯಮಂತ್ರಿ ಬುಲ್ಡೋಜರ್ ಬಾಬಾ ಆದಿತ್ಯನಾಥ್‌ ಅಬ್ಬರಕ್ಕೆ ಸ್ತಬ್ಧಗೊಂಡ ಉತ್ತರ ಪ್ರದೇಶ ವಿಧಾನಸಭೆ !

ಉಗ್ರ ಪ್ರತಾಪಿ, ಆದರೆ ಸದಾ ನಗುಮೊಖದಲ್ಲಿಯೇ ಕಾಣುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಶುಕ್ರವಾರ ಉಗ್ರಸ್ವರೂಪಿಯಾಗಿದ್ದರು

ದಕ್ಷಿಣ ಕನ್ನಡ

Karkala Election | ಕಾರ್ಕಳದ ಸುನಿಲ್ ಕುಮಾರ್’ಗೆ ಶಾಪವಾಗಿ ಕಾಡಲಿದೆ ಈ 4 ಸಂಗತಿಗಳು !- ಮುತಾಲಿಕ್ ಎಂಟ್ರಿ ಬರೀ ಲೆಕ್ಕಕ್ಕೆ ಮಾತ್ರ ಅಲ್ಲ !!!

ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವರು ಪ್ರತಿನಿಧಿಸುವ ಐತಿಹಾಸಿಕ ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣೆ ವಿಭಿನ್ನ ಮಹತ್ವ ಪಡೆದಿದೆ.

latest

Bhopal: ಅಂಕಪಟ್ಟಿ ಕೊಡಲಿಲ್ಲವೆಂದು ಪ್ರಿನ್ಸಿಪಾಲರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ವಿದ್ಯಾರ್ಥಿ!

Bhopal : ಇಂದೋರ್‌ನ ಸಿಮ್ರೋಲ್‌ ಪ್ರದೇಶದದಲ್ಲಿ 54 ವರ್ಷ ವಿಮುಕ್ತಾ ಶರ್ಮಾ(ಕಾಲೇಜು ಪ್ರಾಂಶುಪಾಲೆ) ಅವರು ಕಾರಿನಿಂದ ಇಳಿಯುವ ವೇಳೆ ಅವರ ಮೇಲೆ ದಾಳಿ ಮಾಡಿದ್ದ ಆಶುತೋಶ್‌ ಶ್ರೀವಾತ್ಸವ ಮೊದಲು ಅವರಿಗೆ ಚೂರಿಯಿಂದ ಹಲ್ಲೆ ಮಾಡಿದ್ದ.