ಶನಿವಾರ, 31 ಅಕ್ಟೋಬರ್ 2026

ಫೆಬ್ರವರಿ 2023

Entertainment

Nisha Noor: ಚಿತ್ರರಂಗದಿಂದ ವೇಶ್ಯಾವಾಟಿಕೆಯ ಕೂಪಕ್ಕೆ, ಏಡ್ಸ್‌ನಿಂದ ಸುಟ್ಟು ಹೋಯ್ತು ಈ ಸುಂದರ ನಟಿಯ ಬದುಕು !

ಬಣ್ಣದ ಬದುಕಿನ ಮೋಹ, ಅಲ್ಲಿ ಗಳಿಸಿದ ಸಂಪಾದನೆ, ಅದು ಖರ್ಚು ಮಾಡಿಸುವ ಕಾರಣ ಉಂಟಾದ ಬಡತನದಿಂದ ಓರ್ವ ಸುಂದರ ನಟಿಯ ಜೀವನ ಸುತ್ತು ಹೋಗಿದೆ. ಇಡೀ ನಿಶಾ ನೂರ್ ( Nisha Noor) ಎಂಬ ದುರದೃಷ್ಟ ನಟಿಯ ಯಾತನಾಮಯ ಬದುಕಿನ ಕಥೆ.

latest

ಮದುವೆ ಮಂಟಪದಲ್ಲೇ ಹೃದಯಾಘಾತಕ್ಕೊಳಗಾದ ವಧು ! ಸಾವಿನ ಮನೆಯಲ್ಲೇ ನಡೆದೋಯ್ತು ಒಂದು ಅಚ್ಚರಿಯ ವಿಷಯ!

ಮದುವೆಯ ಮಧುರ ಕ್ಷಣದಲ್ಲಿ ವಧುವಿನ ಪಾಲಿಗೆ ಸಾವು(death) ಬಂದೆರಗಿದೆ. ಎಲ್ಲರೂ ಖುಷಿಯ ಸಂದರ್ಭದಲ್ಲಿ ಇರಬೇಕಾದರೆ ವಧು(bride) ವಿಗೆ ಮದುವೆ ಮಂಟಪದಲ್ಲಿ ಹೃದಯಾಘಾತ ಉಂಟಾಗಿ, ಸಾವನ್ನಪ್ಪಿರುವ ಆಘಾತಕಾರಿ ಘಟನೆ ಗುಜರಾತಿನ ಸುಭಾಷ್‌ನಗರದ ಭಾವನಗರದಲ್ಲಿ ನಡೆದಿದೆ.

Technology

Realme GT 3: ಅತ್ಯಂತ ವೇಗದ ಚಾರ್ಜಿಂಗ್‌ ಮೊಬೈಲ್‌, ಜಾಗತಿಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ರೆಡಿಯಾದ ರಿಯಲ್‌ GT 3 ಫೋನ್‌!

ರಿಯಲ್​ಮಿ​ ಕಂಪನಿ (Realme) ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದು ವಿರಳವಾಗಿದೆ. ಇದೀಗ ರಿಯಲ್ ಮಿ ಕಡೆಯಿಂದ ಸಿಹಿಸುದ್ದಿ ಇದೆ.

Business

UPI : ದುಡ್ಡು ಕಳೆದುಕೊಳ್ಳುವ ಚಿಂತೆ ಬೇಡ, ಇಲ್ಲಿದೆ ಆನ್‌ಲೈನ್‌ ಪಾವತಿ ಸೇಫ್‌ ಆಗಿಡಲು 5 ಟಿಪ್ಸ್‌!

ಈ ಆನ್‌ಲೈನ್ ಪಾವತಿ (UPI) ಸುರಕ್ಷಿತವಾಗಿಸಲು ಸಲಹೆ ಇಲ್ಲಿದೆ. ಹೀಗೆ ಮಾಡಿದರೆ ನೀವು ಹಣ ಕಳೆದುಕೊಳ್ಳುವ ಸಂಭವ ಬರೋದಿಲ್ಲ.

News

Astro Tips : ನಿಮ್ಮ ಮನೆಯ ನಕಾರಾತ್ಮ ಶಕ್ತಿ ಹೋಗಲಾಡಿಸಬೇಕೇ? ಇಲ್ಲಿದೆ ಸುಲಭ ಪರಿಹಾರ!!

ಕರ್ಪೂರ, ಪೂಜೆಯಲ್ಲಿ ಬೆಳಗಿಸಲು ಬಳಸುವ ಚಿಕ್ಕ ಅರೆಪಾರದರ್ಶಕ ಬಿಳಿ ಬಿಲ್ಲೆಯಾಗಿದ್ದರೂ ಸಹ ಇದರ ಬಳಕೆ ಅಪರಿಮಿತವಾಗಿದೆ.ವಾಸ್ತು(Vastu )ಶಾಸ್ತ್ರ ಪ್ರಕಾರ ಕರ್ಪೂರವನ್ನು ಯಾವ ರೀತಿಯಾಗಿ ಬಳಸಬಹುದು ಎಂದು ಸಂಪೂರ್ಣವಾಗಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

daily horoscope

Daily Horoscope 26/02/2023 : ಇಂದು ಈ ರಾಶಿಯ ಪ್ರೇಮ ಪಕ್ಷಿಗಳಿಗೆ ಸುದಿನ! ಇಂದಿನ ಪಂಚಾಂಗದ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ!

ಇಂದು, ನೀವು ಉತ್ತಮ ಭಾವನೆ ಹೊಂದಬಹುದು, ಪರಿಸ್ಥಿತಿಗಳು ನಿಯಂತ್ರಣದಲ್ಲಿರಬಹುದು. ಕೆಲಸದ ಮುಂಭಾಗದಲ್ಲಿ ನಿಮ್ಮ ನೆಟ್‌ವರ್ಕ್ ನಿಮಗೆ ಸಹಾಯ ಮಾಡಬಹುದು.

Interesting

Advertisement: ಹೂಸು ಬಿಡದ, ತೇಗು ಹಾಕದ ವರ ಬೇಕಾಗಿದ್ದಾನೆ ; ಸ್ತ್ರೀವಾದಿ ಹುಡುಗಿ ಕೇಳುತ್ತಿರುವ ಈ ಅರ್ಹತೆ ನಿಮ್ಮಲ್ಲಿ ಯಾರಲ್ಲಾದರೂ ಇದೆಯಾ ?!

ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ವರ ಬೇಕಾಗಿದ್ದಾರೆ ಎಂಬ ಈ ಜಾಹೀರಾತು(Viral Advertisement )ಪ್ರಕಟವಾಗಿದ್ದು ಒಂದು ಕಡೆ ತಮಾಷೆಯ ವಸ್ತುವಾಗಿ ಈ ಜಾಹೀರಾತು ಗೋಚರಿಸಿದರೆ, ಮತ್ತೊಂದು ಕಡೆ ಸಮಾಜ ಸೇವೆಯಲ್ಲಿ ತೊಡಗಿರುವ ಅಥವಾ ತೊಡಗಿದ್ದೇವೆ ಎಂದುಕೊಳ್ಳುವ ಕೆಲವು ವ್ಯಕ್ತಿತ್ವಗಳ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಈ ಒಂದು ಜಾಹೀರಾತು ಒಳ್ಳೆಯ ಸಾಂಪಲ್ ನಂತಿದೆ.

News

Tulsi Plant : ತುಳಸಿ ಗಿಡ ಒಣಗದೇ ಇರೋ ಹಾಗೇ ಮಾಡಲು ಈ ಸುಲಭ ಟಿಪ್ಸ್‌ ಫಾಲೋ ಮಾಡಿ, ಗಿಡ ಸದಾ ಚಿಗುರುತ್ತೆ!

ತುಳಸಿ ಗಿಡ ಹಲವು ಕಾರಣಗಳಿಂದ ಒಣಗುತ್ತದೆ. ಈ ಪವಿತ್ರ ಸಸ್ಯದ ರಕ್ಷಣೆ (safety )ಬಹಳ ಮುಖ್ಯವಾಗಿದೆ. ನಿಮ್ಮ ಮನೆಯಲ್ಲಿ ನೆಟ್ಟ ತುಳಸಿ ಗಿಡ ಒಣಗುತ್ತಿದ್ದರೆ ಕೆಲವು ಸುಲಭವಾದ ಸಲಹೆಗಳನ್ನು ಇಲ್ಲಿ ತಿಳಿಸಲಾಗಿದೆ.

latest

8 ವರ್ಷಗಳ ಪ್ರೀತಿಗೆ ಕೊಳ್ಳಿ ಇಟ್ಟ ಪ್ರೇಯಸಿ, ಲಗ್ನ ಪತ್ರಿಕೆ ನೋಡಿ ದಂಗಾದ ಪ್ರಿಯಕರ! ನಂತರ ಆದದ್ದೇನು?

ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆ ಎಂದು ತಿಳಿದು, ಮನನೊಂದ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿರುವ (suicide attempt) ಆಘಾತಕಾರಿ ಘಟನೆ ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್​ನಲ್ಲಿ ನಡೆದಿದೆ.

latest

Sonia Gandhi: ರಾಜಕೀಯ ನಿವೃತ್ತಿಯ ಸುಳಿವು ಕೊಟ್ಟ ಸೋನಿಯಾ ಗಾಂಧಿ! ರಾಯ್‌ಪುರಿ ಕಾಂಗ್ರೆಸ್ ಸಮಾವೇಶದಲ್ಲಿ ಏನಂದ್ರು ಗೊತ್ತಾ?

ಇಂತಹ ಧೀಮಂತ ಮಹಿಳೆ ಇದೀಗ ತಮ್ಮ ರಾಜಕೀಯ ನಿವೃತ್ತಿಯ ಸುಳಿವನ್ನು ನೀಡಿ ಅಭಿಮಾನಿಗಳಲ್ಲಿ, ರಾಜಕೀಯ ನಾಯಕರಲ್ಲಿ ತೀವ್ರ ಕುತೂಹಲ ಉಂಟುಮಾಡಿದ್ದಾರೆ.