KPSC ಯಿಂದ ಭರ್ಜರಿ ಸಿಹಿ ಸುದ್ದಿ: 12ಕ್ಕೂ ಹೆಚ್ಚು ಇಲಾಖೆಗಳ 35 ವಿವಿಧ ಹುದ್ದೆಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ!!!
ಕರ್ನಾಟಕ ಲೋಕಸೇವಾ ಆಯೋಗವು ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾಲೇಜುಗಳು, ಆಯುಷ್ ಇಲಾಖೆಯ ವಿವಿಗಳ ಬೋಧಕ ಹುದ್ದೆಗಳು, ಎಫ್‌ಡಿಎ ಹುದ್ದೆಗಳನ್ನೊಳಗೊಂಡಿದೆ.
ಕರ್ನಾಟಕ ಲೋಕಸೇವಾ ಆಯೋಗವು ಅಲ್ಪಸಂಖ್ಯಾತರ ನಿರ್ದೇಶನಾಲಯದ ಕಾಲೇಜುಗಳು, ಆಯುಷ್ ಇಲಾಖೆಯ ವಿವಿಗಳ ಬೋಧಕ ಹುದ್ದೆಗಳು, ಎಫ್‌ಡಿಎ ಹುದ್ದೆಗಳನ್ನೊಳಗೊಂಡಿದೆ.
ಚಿಕ್ಕಮಗಳೂರು(Chikkamagaluru) ಕ್ಷೇತ್ರದ ಶಾಸಕರಾದಂತಹ ಸಿಟಿ ರವಿ(CT Ravi) ಅವರು ಬಾಡೂಟದ ವಿಚಾರವಾಗಿ ಕಾಂಗ್ರೆಸ್ನೊಂದಿಗೆ ಜಟಾಪಟಿಯನ್ನು ಮಾಡಿದ್ದರು ಆದರೀಗ ಮತ್ತೊಂದು ಹೊಸ ವಿವಾದದ ಮೂಲಕ ಜೆಡಿಎಸ್ ನೊಂದಿಗೆ ಕಾದಾಟ ಶುರುಮಾಡಿಕೊಂಡಿದ್ದಾರೆ.
ಸಾವಿನ ಸಮಯದಲ್ಲಿ ಬಹಳ ಬಲವಾದ ಭಾವನೆಗಳಿದ್ದು, ಅವರಲ್ಲಿ ಹೆಚ್ಚಿನವರು ಪ್ರೀತಿ ಮತ್ತು ಶಾಂತಿಯಂತಹ ಸಕಾರಾತ್ಮಕ ಭಾವನೆಗಳನ್ನು ಹೊಂದಿದ್ದಾರೆ ಎಂದರು.
ಲಿಖಿತ ಪರೀಕ್ಷೆಯು ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಯಲಿದೆ. ಲಿಖಿತ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ತಲಾ 100 ಅಂಕ ನಿಗದಿಯಾಗಿರುತ್ತದೆ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಮಾದರಿಯು 349cc, ಸಿಂಗಲ್-ಸಿಲಿಂಡರ್, ಏರ್ ಮತ್ತು ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಒಳಗೊಂಡಿದೆ.
ಪ್ರಖರ ಬೆಳಕಿನಲ್ಲಿ ಇರುವುದು, ಹೆಚ್ಚು ಹೊತ್ತು ಓದುವುದು, ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಇದಕ್ಕೆ ಸಾಮಾನ್ಯ ಕಾರಣಗಳು
ಇದರ ಜೊತೆಗೆ ಕೆಲ ಮೊಬೈಲ್ಗಳಲ್ಲಿ ಬಿಳಿ ಬಣ್ಣದ ಚಾರ್ಜರ್ ನೀಡುವುದು ಗಮನಿಸಿರಬಹುದು. ಹಾಗಿದ್ರೆ, ಮೊಬೈಲ್ ನ ಜೊತೆಗೆ ಬಿಳಿ ಚಾರ್ಜರ್ (White Charger)ನೀಡಲು ಕಾರಣವೇನು??
ಟಾಲಿವುಡ್ನ( Tollywood) ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ (Anasuya Bharadwaj) ಅವರನ್ನು ' ಕೇಳಿ' ಬಗ್ಗೆ ನೆಟ್ಟಿಗನೊಬ್ಬ ಕೇಳಿದ್ದಾನೆ. ಆತನ ಅಶ್ಲೀಲ ಪ್ರಶ್ನೆಗೆ ಆಕೆ ನಾಚಿಕೊಳ್ಳದೆ ಬೋಲ್ಡ್ ಉತ್ತರವನ್ನೇ ನೀಡಿದ್ದಾಳೆ.
ಸದ್ಯ ಈ ಚಿತ್ರ ವಿಶೇಷವಾಗಿದ್ದು, ‘ಕಾಕ್ರೋಚ್’ ಚಿತ್ರದಲ್ಲಿ ಪ್ರೇಕ್ಷಕರನ್ನು ಪ್ರೇಮ ಸಾಗರದಲ್ಲಿ ತೇಲಾಡಿಸುವಂತಹ ಸುಂದರ ಲವ್ ಸ್ಟೋರಿ ಇರಲಿದೆ.
ರಿವರ್ ತನ್ನ ಬಹುನೀರಿಕ್ಷಿತ ಇಂಡಿ ಎಲೆಕ್ಟ್ರಿಕ್ ಸ್ಕೂಟರ್(River Indie electric scooter) ನವೀನ ಮಾದರಿಯ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲು ರೆಡಿಯಾಗಿದೆ.