ಸೋಲಿನಲ್ಲೂ ಗಿನ್ನೆಸ್ ದಾಖಲೆ ಬರೆದ ಟ್ವಿಟ್ಟರ್ ಬಾಸ್ ಎಲಾನ್ ಮಸ್ಕ್ । ಮಸ್ಕ್ ಕಳೆದುಕೊಂಡದ್ದು ಬರೋಬ್ಬರಿ 14.85 ಲಕ್ಷ ಕೋಟಿ ರೂಪಾಯಿಗಳು !
ಟೆಸ್ಲಾ, ಸ್ಪೇಸ್‌ಎಕ್ಸ್ ಮತ್ತು ಟ್ವಿಟರ್‌ನ ಸಿಇಒ ಎಲೋನ್ ಮಸ್ಕ್ ಮತ್ತೊಂದು ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಅತ್ಯಂತ ಶ್ರೀಮಂತ ಎಂದು ರೆಕಾರ್ಡ್ ಸೃಷ್ಟಿಸಿದ್ದ ಮಸ್ಕ್ ಈಗ ಸೋಲಿನಲ್ಲೂ ಕೂಡಾ ದಾಖಲೆ ಬರೆದಿದ್ದಾರೆ. ನವೆಂಬರ್ 2021 ರಿಂದ ಮಸ್ಕ್ ತನ್ನ ನಿವ್ವಳ…










