ಇನ್ಮುಂದೆ ಪೊಲೀಸರ ಸಹಾಯವಿಲ್ಲದೆಯೇ ಸೆರೆಹಿಡಿಯಲಾಗುತ್ತೆ ಸಂಚಾರ ನಿಯಮ ಉಲ್ಲಂಘನೆ!
ವಾಹನ ಸವಾರರಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಹಲವು ಕ್ರಮಗಳನ್ನು ಕೈಗೊಳ್ಳುತ್ತಲೇ ಬಂದಿದ್ದು, ಎಲ್ಲವೂ ಟೆಕ್ನಾಲಜಿ ಮೂಲಕ ಸಾಗುವಂತೆ ಆಗಿದೆ. ಇದೀಗ ಟ್ರಾಫಿಕ್ ಗೆ ಸಂಬಂಧಿಸಿದಂತೆ ಹೊಸ ಯೋಜನೆಯೊಂದನ್ನು ರೂಪಿಸಿದ್ದು, ಪೋಲೀಸರ ಅಗತ್ಯವಿಲ್ಲದೆ ಸಂಚಾರ ನಿಯಮ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುತ್ತದೆ. ಹೌದು.…










