ವಿಧಿಯೇ…ಮಗನ ಸಾವು ನಂತರ ತಾಯಿ | ಒಂದೇ ದಿನ ಹಾರ್ಟ್ ಅಟ್ಯಾಕ್ ಗೊಳಗಾದ ತಾಯಿ ಮಗ !
ಒಬ್ಬಳು ತಾಯಿಗೆ ಆಕೆಯ ಮಕ್ಕಳೇ ಪ್ರಪಂಚ ಎಂಬುದು ತಿಳಿದಿರುವುದೇ. ಆದರೆ ಇಲ್ಲಿ ಇದು ಮತ್ತೊಂದು ಬಾರಿ ಸಾಬೀತಾಗಿದೆ. ಮಗನಿಗೆ ಹೃದಯಾಘಾತವಾದ ವಿಚಾರ ತಿಳಿದು ತಾಯಿಗೂ ಹಾರ್ಟ್ ಅಟ್ಯಾಕ್ ಆಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೆಂಗೇರಿ ಉಪ ನಗರದ ವರಗೇರನಹಳ್ಳಿಯಲ್ಲಿ…










