ತನ್ನದೇ ಕುಟುಂಬದವರ ಹತ್ಯೆ ಮಾಡಿ ಬಾವಿಗೆಸೆದು, ಜೊತೆಗೆ ನೆರೆಮನೆಯವರ ಹತ್ಯೆ ಮಾಡಿದ 16 ವರ್ಷದ ಬಾಲಕ |
16 ವರ್ಷದ ಬಾಲಕನೋರ್ವ ತನ್ನದೇ ಕುಟುಂಬದ ಸದಸ್ಯರನ್ನು ಹಾಗೂ ನೆರೆಹೊರೆಯವರನ್ನು ಸಾಯಿಸಿದ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಿಜಕ್ಕೂ ಜನ ಬೆಚ್ಚಿಬಿದ್ದಿದ್ದಾರೆ. ತ್ರಿಪುರಾದ ದಲೈ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಕುಟುಂಬದ ಮೂವರು ಸದಸ್ಯರನ್ನು ಮತ್ತು…










