ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2022

Interesting

ಉದ್ಯೋಗಿಗಳಿಗೆ ಶಾಕ್ ಕೊಟ್ಟ ಫೇಸ್ಬುಕ್!

ಉದ್ಯೋಗ ಹುಡುಕುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿರುವ ನಡುವೆಯೇ, ಕೆಲವು ಕಂಪನಿಗಳು ಉದ್ಯೋಗದಿಂದ ತೆಗೆದು ಹಾಕುತ್ತಿದೆ. ಹೌದು. ಇದೀಗ ಇಂತಹ ನಿರ್ಧಾರವನ್ನ ಫೇಸ್ಬುಕ್ ಕೂಡ ಮಾಡಿದೆ. ತನ್ನ ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿ 11,000 ಕ್ಕೂ ಹೆಚ್ಚು…

ಕೃಷಿ

ರೈತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರಕಾರ!

ರೈತರ ಹಿತ ಕಾಪಾಡುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ನೀಡುವುದಲ್ಲದೆ, ಆರ್ಥಿಕ ನೆರವನ್ನು ನೀಡುತ್ತಿದೆ. ಕೃಷಿ ಚಟುವಟಿಕೆಗಳಿಗೆ ನೀರಿನ ಸೌಲಭ್ಯ, ರಸಗೊಬ್ಬರ ಇಳುವರಿಗೆ ಹೆಚ್ಚಿನ ಸೌಕರ್ಯ…

Breaking Entertainment News Kannada

Avatar : ‘ಅವತಾರ್ ದಿ ವೇ ಆಫ್ ವಾಟರ್ ‘ ಬರಲಿದೆ ಕನ್ನಡದಲ್ಲಿ | ಟ್ರೇಲರ್ ಬಿಡುಗಡೆ | ನಮಸ್ತೆ ಇಂಡಿಯಾ ಎಂದ ನಿರ್ಮಾಪಕ

ಹಾಲಿವುಡ್ ನಿರ್ದೇಶಕ ಜೇಮ್ಸ್ ಕೆಮರೂನ್ ನಿರ್ದೇಶನದ ಬ್ಲಾಕ್ ಬಾಸ್ಟರ್ ಸಿನಿಮಾ’ಅವತಾರ್’ನ ಮುಂದುವರೆದ ಭಾಗವಾದ ‘ಅವತಾರ್ ದಿ ವೇ ಆಫ್ ವಾಟರ್’ ಹೊಸ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಕಳೆದ ವಾರ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಅದರಲ್ಲಿ ಡಿಸೆಂಬರ್ 16ಕ್ಕೆ…

ದಕ್ಷಿಣ ಕನ್ನಡ

ಕಾಣಿಯೂರಿನಲ್ಲಿ ಬೆಡ್ ಶೀಟ್ ವ್ಯಾಪಾರಿಗಳಿಂದ ಮಹಿಳೆಯ ಮಾನಭಂಗ ಪ್ರಕರಣ : ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

ಕಡಬ :ಕಾಣಿಯೂರಿನಲ್ಲಿಬೆಡ್‌ಶೀಟ್ ಮಾರಾಟಕ್ಕೆಂದು ಕಾರೊಂದರಲ್ಲಿ ಬಂದು ಮಹಿಳೆಯೋರ್ವರ ಮಾನಭಂಗಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಅ. 20ರಂದು ಬೆಡ್‌ಶೀಟ್ ಮಾರಾಟಕ್ಕೆಂದು ಕಾರೊಂದರಲ್ಲಿ ಬಂದಿದ್ದ ಮಂಗಳೂರು ಅತ್ತೂರು ನಿವಾಸಿಗಳಾದ ರಮೀಝುದ್ದೀನ್ ಮತ್ತು ಆತನ ಸಂಬಂಧಿಕ…

latest

Murugha Matt Shree : ಬಟ್ಟೆ ಬಿಚ್ಚಿ ನಿಲ್ಲಲು ಹೇಳುತ್ತಿದ್ದ ಶ್ರೀಗಳು – ಹಳೆ ವಿದ್ಯಾರ್ಥಿನಿಯಿಂದ ಆಘಾತಕಾರಿ ಹೇಳಿಕೆ

ಎಲ್ಲೆಡೆ ಸಂಚಲನ ಮೂಡಿಸಿದ್ದ ಮುರುಘಾ ಶ್ರೀ ಗಳ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದ ಪರಿಣಾಮ ಪೋಲಿಸ್ ದೂರು ದಾಖಲಾಗಿ ಶ್ರೀಗಳನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಈ ನಡುವೆ ಶ್ರೀಗಳ ವಿರುದ್ದ ಕೊಲೆ ಆರೋಪ, ಮಾದಕವಸ್ತು ಬಳಕೆ ಆರೋಪ…

ದಕ್ಷಿಣ ಕನ್ನಡ

ಮಂಗಳೂರು : ವೈದ್ಯೆಯ ಎದುರು ಪ್ಯಾಂಟ್ ಜಿಪ್ ಜಾರಿಸಿ ಗುಪ್ತಾಂಗ ತೋರಿಸಿ, ಅಸಭ್ಯ ವರ್ತನೆ ಮಾಡಿದ ಕ್ಲೀನರ್ | ದೂರು ದಾಖಲು, ಆರೋಪಿ ಅರೆಸ್ಟ್!

ಮಂಗಳೂರು : ಖಾಸಗಿ ಬಸ್​ನ ಕ್ಲೀನರ್ ನೋರ್ವ ಲೇಡಿ ಡಾಕ್ಟರ್​ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ನಡೆದಿದೆ. ಕ್ಲೀನರ್​ ಮಹಮ್ಮದ್​​ ಇಮ್ರಾನ್ ​(26) ಎಂಬಾತನೇ ಈ ಅಸಭ್ಯ ವರ್ತನೆ (harassment) ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಮಂಗಳೂರಿನ ಬಜ್ಪೆ…

Interesting

ತನ್ನ ತಲೆಯಿಂದಲೇ ಚಲಿಸುತ್ತಿದ್ದ ಬಸ್ಸಿಗೆ ಡಿಚ್ಚಿ ಹೊಡೆದ ವ್ಯಕ್ತಿ | ಈತನ ವರ್ತನೆಗೆ ಬೆಚ್ಚಿಬಿದ್ದ ಮಂದಿ | ವೀಡಿಯೊ ವೈರಲ್!

ಮನುಷ್ಯ ತಾನು ಒಂದಲ್ಲ ಒಂದು ರೀತಿಯಲ್ಲಿ ಪ್ರಪಂಚದಲ್ಲಿ ಗುರುತಿಸಿಕೊಳ್ಳಲು ಹರ ಸಾಹಸ ಪಡುತ್ತಾನೆ. ಕೆಲವೊಮ್ಮೆ ಒಳ್ಳೆ ವಿಷಯಗಳಿಂದ ಪ್ರಚಾರ ಸಿಕ್ಕರೆ ಕೆಲವೊಮ್ಮೆ ಕೆಟ್ಟ ವಿಚಾರಕ್ಕೂ ಪ್ರಚಾರ ಸಿಗುತ್ತದೆ. ಆದರೆ ಇಲ್ಲೊಬ್ಬ ಏನ್ ಮಾಡಿದ್ದಾನೆ ನೀವೇ ನೋಡಿ. ಬಹುಷಃ ಸಿನಿಮಾಗಳಲ್ಲಿ…

Interesting

PM Modi Bengaluru Visit : ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ , ಆ ದಿನದ ಕಾರ್ಯಕ್ರಮ ಪಟ್ಟಿ ಈ ರೀತಿ ಇದೆ!

ಪ್ರಪಂಚವೇ ಮೆಚ್ಚಿದ ಧೀರ, ಉತ್ತಮ ನಾಯಕ, ಸಜ್ಜನ ಮನುಷ್ಯ, ಸಾಧನೆಗಳ ಶಿಖರಕ್ಕೆ ಮುನ್ನುಡಿಯ ಉದಾಹರಣೆಯೇ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ. ನಮ್ಮ ದೇಶ ಎಲ್ಲಾ ಕ್ಷೇತ್ರದಲ್ಲೂ ಮುಂದುವರಿಯುತ್ತಿರಲು ಮುಖ್ಯ ಕಾರಣ ಅದು ನಮ್ಮ ನಮ್ಮ ಮೋದಿಯ ನೀತಿ…

Breaking Entertainment News Kannada

ಕಡೆಗೂ ಮೌನ ಮುರಿದ ರಿಷಬ್ ಶೆಟ್ಟಿ | ನಟಿಸಲು ಸಮಂತಾ ಜೊತೆ ಯಸ್ ರಶ್ಮಿಕಾ ಜೊತೆ ನೊ ಎಂದ ಕಾಂತಾರ ನಟ!!!

ಎಲ್ಲೆಡೆಯೂ ಅಬ್ಬರಿಸಿದ ಕಾಂತಾರದ ಹವಾ ಇನ್ನೂ ಕಡಿಮೆಯಾಗಿಲ್ಲ. ಈ ನಡುವೆ ಕರಾವಳಿಯ ಪ್ರತಿಭೆ ರಿಷಬ್ ಶೆಟ್ಟಿಯ ನಟನೆಗೆ ಪ್ರಶಂಸನೆಯ ಸುರಿಮಳೆ ಸುರಿಸಿ ಫ್ಯಾನ್ ಇಂಡಿಯಾ ಆಗಿಬಿಟ್ಟಿದ್ದಾರೆ. ‘ಕಾಂತಾರ’ ಸಿನಿಮಾ ಒಟ್ಟು 350 ಕೋಟಿ ರೂ. ಗಿಂತ ಅಧಿಕ ಕಲೆಕ್ಷನ್…

Technology

Real me Smartphone : ನಿಮಗೆ ಗೊತ್ತಾ? ಅಬ್ಬಾ ಕೇವಲ 20 ನಿಮಿಷಕ್ಕೆನೇ ಫುಲ್ ಚಾರ್ಜ್ ಆಗೋ ಈ ಫೋನ್ !!! ಹೆಚ್ಚಿನ ಮಾಹಿತಿ ಇಲ್ಲಿದೆ!

ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ನಡುವೆ ಗ್ರಾಹಕರಿಗೆ ನವೀನ ಮಾದರಿಯ ಜೊತೆಗೆ ಬಂಪರ್ ಆಫರ್ ಗಳು ಕೂಡ ದೊರೆಯುತ್ತಿದ್ದು, ಯಾವುದನ್ನು ಆಯ್ಕೆ ಮಾಡುವುದು ಎಂಬ ಗೊಂದಲ ಕೂಡ…