ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2022

latest

ಗಮನಿಸಿ ಸಾರ್ವಜನಿಕರೇ | ನಿಮ್ಮ ಮೊಬೈಲ್ ಗೆ 5G ಆ್ಯಕ್ಟಿವೇಟ್ ಮಾಡಲು ಈ ಸುಲಭ ಟ್ರಿಕ್ಸ್ ಫಾಲೋ ಮಾಡಿ

ಟೆಲಿಕಾಮ್ ದೈತ್ಯ ಕಂಪನಿ ಭಾರತಿ ಏರ್ಟೆಲ್ , 4G ಸೇವೆಯಿಂದ 5G ಸೇವೆ ನೀಡಲು ಮುಂದಾಗಿದ್ದು, ವರ್ಕ್ ಫ್ರಮ್ ಹೋಂ, ಅಲ್ಲದೆ, ಆನ್ಲೈನ್ ಮೂಲಕ ಕೋಚಿಂಗ್ ಪಡೆಯುವ ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಲಿದೆ. ಮನರಂಜನೆಯ ಜೊತೆಗೆ ಕೆಲಸವನ್ನು ನಿರ್ವಹಿಸಲು ಎಲ್ಲ…

Interesting

ಸತ್ತ ಸಿರಿವಂತನನ್ನು ಮದುವೆಯಾಗಿ 20ಕೋಟಿಯ ಒಡತಿಯಾದ ಬಾರ್ ಗರ್ಲ್!

ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದರಂತೆ, ಹಣ, ಆಸ್ತಿಗಾಗಿ ಎಂತಹ ಕೀಳು ಮಟ್ಟಕ್ಕೂ ಇಳಿಯಲು ಕೆಲವೊಂದಷ್ಟು ಜನ ಸಿದ್ಧರಿರುತ್ತಾರೆ. ಅದರಂತೆ ಇಲ್ಲೊಂದು ಕಡೆ ಬಾರ್ ಗರ್ಲ್ ಒಬ್ಬಳು ಆಸ್ತಿಗಾಗಿ ಸತ್ತ ಸಿರಿವಂತನನ್ನೇ ಮದುವೆಯಾಗಿದ್ದಾಳೆ. ಹೌದು.…

latest

ವಾಹನ ಮಾಲೀಕರಿಗೆ ಸಿಹಿ ಸುದ್ದಿ ಮತ್ತು ಶಾಕಿಂಗ್ ಸುದ್ದಿ | ಸಾಮಾನ್ಯ ವೆಹಿಕಲ್ ಗಳಿಗೂ BH ಸಿರೀಸ್ ನೋಂದಣಿಗೆ ಅವಕಾಶ

ಸಾಮಾನ್ಯ ವಾಹನಕ್ಕೂ ಬಿಎಚ್ ಸೀರೀಸ್ ನಲ್ಲಿ ವಾಹನ ನೋಂದಣಿ ಮಾಡಿಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಈ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಭಾರತ್ ಸೀರೀಸ್(BH) ಅಡಿಯಲ್ಲಿ ನೋಂದಣಿ ಮಾಡಿಕೊಡಲು ಅವಕಾಶ…

Health

ಗರ್ಭಿಣಿಯರಿಗೆ ನಿತ್ಯಾನಂದ ನಿಂದ ವಿಶೇಷ ಆಫರ್ | ಹೆರಿಗೆಗೆ ಕೈಲಾಸಕ್ಕೆ ಬರಲು ಆಹ್ವಾನ

ಈಗಾಗಲೇ ಬಿಡದಿ ನಿತ್ಯಾನಂದ ಸ್ವಾಮೀಜಿ ಬಗೆಗಿನ ಪ್ರಚಾರಗಳನ್ನು ನೋಡಿ ಹಲವಾರು ರೀತಿಯ ಗೊಂದಲಗಳು ಉಂಟಾಗಿದೆ. ಹಾಗಿರುವಾಗ ಪ್ರಸ್ತುತ ಕೈಲಾಸದಲ್ಲಿ ಆರಾಮವಾಗಿ ಇರುವ ಬಿಡದಿ ಸ್ವಾಮಿ ನಿತ್ಯಾನಂದ ಈತನು ವಿಶ್ವದ ಎಲ್ಲಾ ಮಹಿಳೆಯರು ಹೆರಿಗೆಗೆ ಕೈಲಾಸಕ್ಕೆ ಬನ್ನಿ ಎಂದು ಆಮಂತ್ರಣ…

latest

NABARD Recruitment 2022 | ಒಟ್ಟು ಹುದ್ದೆ-177, ಅರ್ಜಿ ಸಲ್ಲಿಸಲು ಕೊನೆ ದಿನ-ಅ.10

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್ (NABARD) ನಲ್ಲಿನ ಅಭಿವೃದ್ಧಿ ಸಹಾಯಕ ಮತ್ತು ಅಭಿವೃದ್ಧಿ ಸಹಾಯಕ (ಹಿಂದಿ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಬಾರ್ಡ್‌ನ ಅಧಿಕೃತ…

News

ವಿದ್ಯಾರ್ಥಿಗಳೇ ಗಮನಿಸಿ : ರಾಜ್ಯದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ `ಪಬ್ಲಿಕ್ ಪರೀಕ್ಷೆ’

ರಾಜ್ಯದ ಶಾಲಾ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಯಲಿದ್ದು ಇಲಾಖೆಯು ರೂಪುರೇಷೆ ನಡೆಸಲು ಎಲ್ಲಾ ಸಿದ್ಧತೆ ನಡೆಸಲು ತಯಾರಿ ನಡೆಸಿದೆ ಎನ್ನಲಾಗಿದೆ. ರಾಜ್ಯದ ಶಾಲಾ ಶಿಕ್ಷಣ ಮತ್ತು…

latest

VA : ಇನ್ನು ಮುಂದೆ ಗ್ರಾಮಲೆಕ್ಕಿಗರ ಹುದ್ದೆಯ ನೇಮಕಾತಿ ವಿಧಾನ ಬದಲು

ಗ್ರಾಮಲೆಕ್ಕಿಗರ ಹುದ್ದೆಗೆ ( Village Accountant Recruitment ) ಇಲ್ಲಿಯವರೆಗೆ ನೇರ ನೇಮಕಾತಿ ಮೂಲಕ ಅವರು ದ್ವಿತೀಯ ಪಿಯುಸಿಯಲ್ಲಿ ( Second PUC ) ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಈ ವಿಧಾನಕ್ಕೆ…

Latest Health Updates Kannada

Gold-Silver Price today | ಚಿನ್ನ ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಇಲ್ಲ | ನಿನ್ನೆಯ ದರ ಕಾಯ್ದುಕೊಂಡ ಬಂಗಾರ-ಬೆಳ್ಳಿ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಂದು ತಟಸ್ಥತೆ ಕಂಡು ಬಂದಿದೆ. ಇಂದು ಚಿನ್ನದ ಬೆಲೆಯಲ್ಲಿ ನಿನ್ನೆಯ ದರ ಇದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ…

editor picks

‘ ಬೆಳ್ತಂಗಡಿ ವಿಮಾನ ನಿಲ್ದಾಣ ಪ್ರಾಜೆಕ್ಟ್ ರಿಜೆಕ್ಟ್ ಮಾಡಿ ‘ |ವೀರೇಂದ್ರ ಹೆಗ್ಗಡೆಯವರಿಗೆ ಪ್ರಸಿದ್ಧ ಪರಿಸರ ಹೋರಾಟಗಾರ ಆರ್. ಚಂದ್ರಶೇಖರ್ ಆಗ್ರಹ

ಬೆಳ್ತಂಗಡಿಯ ವಿಮಾನ ನಿಲ್ದಾಣದ ಸಾಧಕ ಭಾದಕ ಬಗ್ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. ಅವುಗಳಲ್ಲಿ ಆಯ್ದ ಕೆಲವನ್ನು ಒಂದೊಂದಾಗಿ ಪ್ರಕಟಿಸಲಿದ್ದೇವೆ.ಮೊದಲಿಗೆ, ಕರುನಾಡು ಕಂಡ ಖ್ಯಾತ ಪರಿಸರವಾದಿ, ಸಾಮಾಜಿಕ ಕಾರ್ಯಕರ್ತರೂ, ಶಿಕ್ಷಣ, ರಾಜಕೀಯ, ಸಾಮಾಜಿಕ ಕ್ಷೇತ್ರದ ಮಾಧ್ಯಮ ವಿಶ್ಲೇಷಕರು ಕೂಡಾ…

ದಕ್ಷಿಣ ಕನ್ನಡ

ಮಂಗಳೂರು : ಹೆತ್ತ ತಾಯಿಗೆ ಭಾರವಾಯಿತೇ ಈ ಕಂದಮ್ಮ | ರಸ್ತೆ ಬದಿಯಲ್ಲಿ ಪತ್ತೆಯಾದ ಒಂದು ದಿನದ ಮಗು!!!

ಮಂಗಳೂರು : ತನ್ನ ಒಂದು ದಿನದ ಕರುಳಬಳ್ಳಿಯನ್ನೇ ಕಿತ್ತು ಯಾರದೋ ಮನೆಯ ಕಾರಿನಡಿಯಲ್ಲಿ ಇಟ್ಟು ಹೋದಳಾ ಈ ತಾಯಿ. ಆ ಮಗು ರಾತ್ರಿಯಿಡೀ ಅಲ್ಲೇ ಇತ್ತೋ ಅಥವಾ ಬೆಳ್ಳಂಬೆಳಗ್ಗೆ ತಂದು ಇಟ್ಟರೋ ಗೊತ್ತಿಲ್ಲ. ಅಂತೂ ಮಗುನ ರಸ್ತೆಯಲ್ಲಿ ಬಿಟ್ಟು…