ರೈತ ಸಮುದಾಯಕ್ಕೆ ಗುಡ್ ನ್ಯೂಸ್ | ನಿಮ್ಮ ಮುಂದೆ ಬರಲಿದೆ ಭೂಮಿ ಸರ್ವೆ ಮಾಡುವ ಸುಲಭ ಪರಿಹಾರ !!!
ದೇಶದ ಬೆನ್ನೆಲುಬು ಆಗಿರುವ ರೈತರಿಗೆ ರಾಜ್ಯ ಸರ್ಕಾರವು ಅವರ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ರೀತಿಯ ಯೋಜನೆಗಳು ಹಾಗೂ ಹೊಸ ಹೊಸ ರೀತಿಯ ಅಪ್ಲಿಕೇಶನ್ ಗಳನ್ನು ಉಪಯೋಗಿಸಿ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಅಂತಹ ಹಲವಾರು ಪ್ರಯತ್ನಗಳಲ್ಲಿ…








