ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2022

Entertainment

Nayanata – Vignesh Shivan : ನಯನ್ ವಿಘ್ನೇಶ್ ಮನೆಯಲ್ಲಿ ಟ್ವಿನ್ ಟ್ವಿನ್ ಸದ್ದು!

ಮೊನ್ನೆ ಮೊನ್ನೆಯಷ್ಟೇ ಮದುವೆಯಾದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಹೌದು ಇದೇನು ಆಶ್ಚರ್ಯ ಅಂತೀರಾ? ಆದರೆ ಇದು ಸತ್ಯ. ಅಂದಹಾಗೇ, ಈ ವರ್ಷದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಮತ್ತು ವಿಘ್ನೇಶ್ ಶಿವನ್…

Interesting

ಬೆಳಗಿನ ತಿಂಡಿಗೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ

ಬಗೆ ಬಗೆ ರೀತಿಯ ತಿಂಡಿಗಳನ್ನು ಮಾಡುವುದು ಈಗಿನ ಹವ್ಯಾಸವಾಗಿದೆ. ಅದರಲ್ಲೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಏನಾದರೂ ಬಗೆ ಬಗೆ ರೀತಿಯ ತಿಂಡಿಗಳು ಮಾಡ್ಲೇಬೇಕಾಗುತ್ತೆ. ಪ್ರತಿನಿತ್ಯ ನಮ್ಮ ಮನೆಯಲ್ಲಿ ದೋಸೆನೇ ಮಾಡುತ್ತಾರೆ ಎನ್ನುವುದು ಅದೆಷ್ಟೋ ಮಕ್ಕಳ ದೂರು ಕೂಡ ಆಗಿರುತ್ತದೆ.…

latest

ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಚಾಕು, ರಾಡ್, ಕಲ್ಲಿನಿಂದ ಹಲ್ಲೆ

ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿದು, ಓರ್ವನ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಬೆಳಗಾವಿಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ಬೈಕನ್ನು ಪಕ್ಕಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಒಂದು ಕೋಮಿನ ಐದಕ್ಕೂ ಹೆಚ್ಚು…

Interesting

ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ EPFO ನಿಂದ ಗುಡ್ ನ್ಯೂಸ್!

ಪಿಂಚಣಿ ಪಡೆಯುವ ಖಾಸಗಿ ವಲಯದ ಉದ್ಯೋಗಿಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‍ಒ) ಗುಡ್ ನ್ಯೂಸ್ ನೀಡಿದ್ದು, ಇನ್ಮುಂದೆ ಪ್ರಮಾಣಪತ್ರ ಸಲ್ಲಿಸುವ ದಿನಾಂಕದಲ್ಲಿ ಯಾವುದೇ ಗಡುವು ಇರುವುದಿಲ್ಲ. ಹೀಗಾಗಿ, ಯಾವಾಗ ಬೇಕಾದರೂ ಪ್ರಮಾಣಪತ್ರ ಸಲ್ಲಿಸಬಹುದಾಗಿದೆ. ನೌಕರರ ಪಿಂಚಣಿ ಯೋಜನೆ,…

latest

ತನ್ನ ದೇಹದೊಂದಿಗೆ ವಿಚಿತ್ರವಾಗಿ ಪ್ರಯೋಗ ಮಾಡಿದ ವ್ಯಕ್ತಿಗಳಿವರು ! ವಿಚಿತ್ರ ಆದರೂ ಸತ್ಯ!!!

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂಬ ಮಾತಿನಂತೆ, ನಮಗೆ ಪ್ರಕೃತಿದತ್ತವಾಗಿ ದೊರೆತಿರುವ ಸುಂದರ ದೇಹವನ್ನು ಮತ್ತೊಬ್ಬರೊಂದಿಗೆ ಹೋಲಿಕೆ ಮಾಡಿ, ಕೀಳರಿಮೆ ಬೆಳೆಸಿಕೊಂಡು ಭಿನ್ನವಾಗಿ ಕಾಣಲು ಹೆಚ್ಚಿನ ಮಂದಿ ಹಾತೊರೆಯವುದು ಸಾಮಾನ್ಯವಾಗಿದೆ. ಸಾಮಾನ್ಯ ಜನರಿಗಿಂತ ವಿಭಿನ್ನವಾಗಿ ಕಾಣುವ ಹೆಬ್ಬಯಕೆಯಿಂದ…

ಉಡುಪಿ

ಉಡುಪಿ | ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ಭೇಟಿ ನೀಡಿದ ಗೋವಾ ಸಿ.ಎಂ ?!

ಉಡುಪಿ:ಗೋವಾ ಮುಖ್ಯ ಮಂತ್ರಿ ಉಡುಪಿಗೆ ಆಗಮಿಸಿದ್ದ ವೇಳೆ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿ ಭೇಟಿಯ ಸಂದರ್ಭ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದು, ಬಳಿಕ ಮಾಂಸಾಹಾರ…

Food

Viral Video | ಪಿಜ್ಜಾ ಆರ್ಡರ್ ಮಾಡಿ, ಡೆಲಿವರಿ ಮಹಿಳೆಗೆ ದುಡ್ಡು ಪಾವತಿಸಿ ಪಿಜ್ಜಾ ತೆಗೆದುಕೊಂಡ ಚಿಂಪಾಂಜಿ !

ಚಿಂಪಾಂಜಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಇಂಟರ್ನೆಟ್ ಬೆಚ್ಚಿಬಿದ್ದಿದ್ದಾರೆ. ಈ ವಿಸ್ಮಯಕಾರಿ ವೀಡಿಯೋ ಕ್ಲಿಪ್ ಇದುವರೆಗೆ 17 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಮತ್ತು 2 ಲಕ್ಷ 50 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು…

latest

‘ಸ್ಲೀವ್ ಲೆಸ್ ನಲ್ಲಿ ಸೀತಾಮಾತೆ ‘ ಯನ್ನು ತೋರಿಸಿದ ಚಿತ್ರ ತಂಡ !!!

ಭಗವಾನ್ ಶ್ರೀರಾಮನನ್ನು ಆಧರಿಸಿದ ಮುಂಬರುವ ‘ಆದಿಪುರುಷ’ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದೆ ಮತ್ತು ಇದು ಹಲವಾರು ಆಕ್ಷೇಪಣೆಗಳನ್ನು ಎದುರಿಸುತ್ತಿದೆ, ಕೆಲವರು ಚಲನಚಿತ್ರವನ್ನು ಬೆಂಬಲಿಸುತ್ತಲೂ ಇದ್ದಾರೆ. ಇದೀಗ ಸೀತಾಮಾತೆಯು ಈ ಚಿತ್ರದಲ್ಲಿ ಸ್ಲೀವ್ಲೆಸ್ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಚಲನಚಿತ್ರದಲ್ಲಿ…

ದಕ್ಷಿಣ ಕನ್ನಡ

ಸುಳ್ಯ : ನಾಲ್ಕು ದಿನದಿಂದ ರಸ್ತೆ ಬದಿಯಿದ್ದ ಕಾರಿನಲ್ಲಿ ಯುವಕನ ಶವ ಪತ್ತೆ

ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ. 4 ದಿನಗಳ ಹಿಂದೆ ಅಂದರೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ…

Karnataka State Politics Updates

Asaduddin Owaisi: ಅತಿ ಹೆಚ್ಚು ಕಾಂಡೋಮ್ ಬಳಸುತ್ತಿರುವವರು ಮುಸ್ಲಿಮರು | ಆ‌ರ್ ಎಸ್‌ಎಸ್ ಮುಖ್ಯಸ್ಥರ ಹೇಳಿಕೆಗೆ ಓವೈಸಿ ತಿರುಗೇಟು

ಜನಸಂಖ್ಯಾ ನಿಯಂತ್ರಣದ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಯೊಂದಕ್ಕೆ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.ಅವರ ಪ್ರಕಾರ, ” ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿಲ್ಲ. ಕಾಂಡೋಮ್ ಅತಿ ಹೆಚ್ಚು ಬಳಸುವವರು ಮುಸ್ಲಿಮರೇ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ…