ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

ದಕ್ಷಿಣ ಕನ್ನಡ

ಪುತ್ತೂರು ಖಾಸಗಿ ಆಸ್ಪತ್ರೆಯ ಆರೋಗ್ಯ ಸಹಾಯಕಿ ನಾಪತ್ತೆ | ಪ್ರಿಯತಮನೊಂದಿಗೆ ಹೋಗಿರುವುದಾಗಿ ಪತ್ರ ಬರೆದಿಟ್ಟು ನಾಪತ್ತೆ

ಪುತ್ತೂರು : ಖಾಸಗಿ ಆಸ್ಪತ್ರೆಯ ಸಹಾಯಕಿಯೊಬ್ಬರು ಪ್ರಿಯತಮನೊಂದಿಗೆ ಹೋಗಿರುವುದಾಗಿ ಆಸ್ಪತ್ರೆಯಲ್ಲಿ ಪತ್ರ ಬರೆದಿಟ್ಟು ನಾಪತ್ತೆಯಾದ ಘಟನೆ ಸೆ.16ರಂದು ಬೆಳಕಿಗೆ ಬಂದಿದೆ. ಬೆಳ್ಳಾರೆ ಮೂಲದ ಯುವತಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಸಹಾಯಕಿಯಾಗಿದ್ದು ಸೆ.15ರ ತಡ ರಾತ್ರಿ ಅವರು ನಾಪತ್ತೆಯಾಗಿದ್ದಾರೆ…

Entertainment

Sandalwood Me too : ಚಂದನವನದಲ್ಲಿ “ಮೀ ಟೂ” ಇನ್ನೂ ಜೀವಂತ | ನಟಿ ಆಶಿತಾ ಗಂಭೀರ ಆರೋಪ

ಸಿನಿಜಗತ್ತಿನಲ್ಲಿ ಭಾರೀ ಸೌಂಡ್ ಮಾಡುತ್ತಿದ್ದ ವಿಷಯವೆಂದರೆ ಅದುವೇ ” ಮೀ ಟೂ”. ಸ್ವಲ್ಪ ಮಟ್ಟಿಗೆ ತಣ್ಣಗಿದ್ದ ಈ ಸುದ್ದಿ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಿನಿಮಾ ಸೆಟ್ ನಲ್ಲಿ ಉತ್ತಮ ವಾತಾವರಣ ಇರಲಿಲ್ಲ ಎಂಬ ಹೊಸ ಬಾಂಬೊಂದನ್ನು ಹಾಕಿರುವ…

latest

ಮೋದಿ ಹುಟ್ಟಿದ ಹಬ್ಬದಂದು ವಿಶೇಷತೆಗಳ ಮಹಾಪೂರ | ಈ ವಿಶೇಷ ‘ ಥಾಲಿ’ 40 ನಿಮಿಷದಲ್ಲಿ ತಿಂದರೆ ದೊರಕಲಿದೆ 8.5 ಲಕ್ಷ

ದೇಶದ ಭವ್ಯ ನಾಯಕ,ಅಭಿಮಾನಿಗಳ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯ ಸೆಪ್ಟೆಂಬರ್ 17ರಂದು ಜನ್ಮದಿನವಾಗಿದ್ದು, ವಿಶ್ವದಾದಂತ್ಯ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಹಲವೆಡೆ ಒಂದಿಲ್ಲೊಂದು ವಿಶೇಷತೆಗಳು ನಡೆಯುತ್ತಲೇ ಇವೆ. ಇದೀಗ ದೆಹಲಿಯ ಹೊಟೇಲೊಂದು ಆಹಾರ ಪ್ರಿಯರಿಗೆ ಮೋದಿ ಹುಟ್ಟು ಹಬ್ಬಕ್ಕೆ ವಿಶೇಷ…

Jobs

IOCL Recruitment 2022 | ಒಟ್ಟು ಹುದ್ದೆ-56, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-ಅ.10

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇಂಜಿನಿಯರಿಂಗ್ ಸಹಾಯಕ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದ್ದು, ಐಒಸಿಎಲ್‌ನ ಪೈಪ್‌ಲೈನ್ ವಿಭಾಗದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರಗಳು:ಒಟ್ಟು…

Interesting

ಕಾಸ್ಲಿ ಆಗಿದೆ ಸ್ವಾಮಿ ‘ಕೊತ್ತೆಮಿರಿ ಸೊಪ್ಪು’!! ಈರುಳ್ಳಿ ಬದಲು ಕ್ಯಾಬೇಜ್ ಹಾಕಿದ್ರು-ಕೊತ್ತೆಮಿರಿ ಬದಲಿಗೆ…..?

ಕಾಸ್ಟ್ಲಿ ಆಗಿದೆ ಸ್ವಾಮಿ ಕೊತ್ಮೀರಿ !!. ಹಿಂದೆ ತರಕಾರಿ ಪರ್ಚೆಸ್ ಮಾಡಿದ ಮೇಲೆ ಚಿಲ್ಲರೆ ಉಳಿದದ್ದರಲ್ಲಿ 5 ರೂಪಾಯಿಗೋ ಅಥವಾ ಹತ್ತಕ್ಕೊ ರೆಟ್ಟೆ ಗಾತ್ರಕ್ಕೆ ಸಿಗುತ್ತಿದ್ದ ಕೊತ್ತಂಬರಿ ಸೊಪ್ಪು ಯಾನೆ ಕೊತ್ತೆಂಬ್ರಿ ಸೊಪ್ಪು ಅಲಿಯಾಸ್, ಸಿಂಪ್ಲಾಗಿ ಹೇಳ್ಬೇಕಂದ್ರೆ ಕೊತ್ಮೀರಿ…

latest

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನ್ಯಾಥ್ ಅ.16 ರಂದು ಈ ಜಿಲ್ಲೆಗೆ ಭೇಟಿ!!!

ಅ.16 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಅ.13 ರಿಂದ ಅ.16 ರವರೆಗೆ ಕೆ‌.ಆರ್‌. ಪೇಟೆಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಮಹಾಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಆಹ್ವಾನ…

ದಕ್ಷಿಣ ಕನ್ನಡ

ಪುತ್ತೂರು: ಗಂಟೆಗಳ ಅಂತರದಲ್ಲಿ ಎರಡು ಪ್ರಕರಣ ಬೆಳಕಿಗೆ!! ಮುಸ್ಲಿಂ ಯುವಕರೊಂದಿಗೆ ರೈಲು ಹತ್ತಿದ ಪ್ರತಿಷ್ಟಿತ ಕಾಲೇಜಿನ ವಿದ್ಯಾರ್ಥಿನಿಯರು!??

ಪುತ್ತೂರು: ಇಲ್ಲಿನ ಪ್ರತಿಷ್ಟಿತ ಕಾಲೇಜೊಂದರ ವಿದ್ಯಾರ್ಥಿನಿಯರು ಮುಸ್ಲಿಂ ಯುವಕರೊಂದಿಗೆ ರೈಲಿನಲ್ಲಿ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಗಳು ಪುತ್ತೂರು ರೈಲು ನಿಲ್ದಾಣದಲ್ಲಿ ತರಾಟೆಗೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಟಿತಾ ಕಾಲೇಜಿಗೆ ಸೇರಿದ ನಾಲ್ವರು ವಿದ್ಯಾರ್ಥಿನಿಯರು…

latest

ಇನ್ನು ಮುಂದೆ ಪೆಟ್ರೋಲ್, ಡೀಸೆಲ್‌ಗಳ ವಾಹನಗಳು ಇರಲ್ಲ- ಕೇಂದ್ರ ಸಚಿವ ನಿತಿನ್ ಗಡ್ಕರಿ

ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್‌ಐಎಂ) ನ 62 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. “ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ಕಡಿಮೆ…

Karnataka State Politics Updates

BIGG NEWS: ‘ಅಕ್ರಮ ಸಕ್ರಮ’ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮತ್ತೊಂದು ಸಿಹಿಸುದ್ದಿ

ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು ಮತ್ತು ಸಣ್ಣ ರೈತರ ಜಮೀನುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಒಂದು ವರ್ಷಗಳ ವಿಸ್ತರಣೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಅಕ್ರಮ-ಸಕ್ರಮದ ಕುರಿತಂತೆ ಕಂದಾಯ ಇಲಾಖೆಯ ತಿದ್ದುಪಡಿ…

ದಕ್ಷಿಣ ಕನ್ನಡ

ಪುತ್ತೂರಿನಲ್ಲಿ ಜಾಬ್ ಜಿಹಾದ್ | ಮಾರ್ಕೆಟಿಂಗ್ ಜಾಬ್ ಕೊಡಿಸುವ ನೆಪದಲ್ಲಿ ಹಿಂದೂ ಯುವತಿಯ ಜತೆ ಮಾರ್ಕೆಟ್ ಸುತ್ತುವ ಕೆಲಸ !!!

ಪುತ್ತೂರು : ಅನ್ಯಕೋಮಿನ ಯುವಕನೋರ್ವ ಅಂಗಡಿಗೆ ಬಂದ ಹಿಂದೂ ಯುವತಿಗೆ ಕಿರುಕುಳ ನೀಡಿದ ಘಟನೆ ಮಾಸುವ ಮುನ್ನವೇ, ಈಗ ಪುತ್ತೂರಿನಲ್ಲಿ ಮತ್ತೊಂದು ಲವ್ ಜಿಹದ್ ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪತ್ತೆಯಾದ ಘಟನೆ…