ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

Interesting

Queen Elizabeth : ರಾಣಿ ಬರೆದ ರಹಸ್ಯ ಪತ್ರ | 63 ವರ್ಷಗಳ ಬಳಿಕ ಹೊರತೆಗೆಯಲಾಗುವುದು | ಗೌಪ್ಯ ಪತ್ರದಲ್ಲಿ ಬರೆದಿರುವುದಾದರೂ ಏನು?

ಜಗತ್ತು ಕಂಡ ಅಪ್ರತಿಮ ಆಡಳಿತಗಾರ್ತಿಯಾದ ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅತ್ಯಂತ ಸುದೀರ್ಘ ಕಾಲ ಆಡಳಿತ ನಡೆಸಿದ ರಾಣಿ ಎಲಿಜಬೆತ್‌ ರ ಜೀವನದುದ್ದಕ್ಕೂ ಜನರ ಏಳಿಗೆಗೆ ಚಿತ್ತ ವಹಿಸುತ್ತಿದ್ದರು. ಅವಿಸ್ಮರಣೀಯ ಸಾಧನೆಗಳ ಮೂಲಕ ಬ್ರಿಟನ್ ಜನತೆಯ…

ಬೆಂಗಳೂರು

ಬಿಲಿಯನೇರ್ಸ್ ಪಟ್ಟಿ ಬಂತು| ಬೆಂಗಳೂರಿನ ಕೋಟ್ಯಧಿಪತಿಗಳ ಸಂಖ್ಯೆ ಎಷ್ಟು?

ಸಿಲಿಕಾನ್‌ ಸಿಟಿ ನಮ್ಮ ಹೆಮ್ಮೆಯ ನಗರಿ ಬೆಂಗಳೂರು ಜಾಗತಿಕ ಮಟ್ಟದಲ್ಲೂ ಸುದ್ದಿ ಮಾಡುತ್ತಲೇ ಇರುತ್ತದೆ. ಆದರೆ, ಸದ್ಯ ಸುದ್ದಿಯಾಗಿರುವುದು ವಿಶ್ವಕ್ಕೆ ಬಿಲಿಯನೇರ್ ವ್ಯಕ್ತಿಗಳನ್ನು ಹಾಗೂ ಉದ್ಯಮಿಗಳನ್ನು ಹುಟ್ಟು ಹಾಕುವಲ್ಲಿ ಹಾಗೂ ಬಿಲಿಯನೇರ್ ಬೆಂಗಳೂರು ನಗರಿ ಎಂದು ಟಾಪ್‌ ಪಟ್ಟಿಯಲ್ಲಿದೆ.…

Health

PCOS ಬಗ್ಗೆ ತಿಳಿಯಬೇಕಾದ ಮುಖ್ಯವಾದ ಮಾಹಿತಿ | ಈ ಸಮಸ್ಯೆಯ ನಿಯಂತ್ರಣ ಹೀಗೆ ಮಾಡಿ

ಒತ್ತಡದ ದಿನಚರಿಯನ್ನು ಪಾಲಿಸುವ ಅನೇಕ ಮಹಿಳೆಯರಲ್ಲಿ ಋತು ಚಕ್ರದಲ್ಲಿ ಬದಲಾವಣೆಯಾಗಿ ಪಿಸಿಓಎಸ್‌ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.ಪಿಸಿಓಎಸ್‌ ಸಮಸ್ಯೆಯಿಂದ ಮುಖ ಹಾಗೂ ದೇಹದ ಭಾಗಗಳಲ್ಲಿ ಅನಗತ್ಯ ಕೂದಲು ಬೆಳೆಯಲು ಕಾರಣವಾಗುತ್ತಿರುವುದಲ್ಲದೆ ಮಧುಮೇಹ ಮತ್ತು ಹೃದಯದ ಕಾಯಿಲೆಗಳಂತಹ ದೀರ್ಘಕಾಲದ ಸಮಸ್ಯೆಗಳಿಗೂ ಕಾರಣವಾಗಬಹುದು.…

latest

ರೊಮ್ಯಾಂಟಿಕ್ ರೈಡ್ ಹೊರಟಿರೋ ಅಜ್ಜ ಅಜ್ಜಿ | ಏನ್ ಡ್ರೈವ್ ಗುರೂ!!!

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ….ಎಂಬ ಮಾತಿನಂತೆ ಸಾಗುವ ಪಯಣ ಸರಿಯಾಗಿ ಸ್ಪಷ್ಟವಾಗಿದ್ದರೆ ಗುರಿ ತಲುಪಲು ಹಿಂಜರಿಯಬೇಕಾಗಿಲ್ಲ. ವಯಸ್ಸಾದ ಮಹಿಳೆಯೊಬ್ಬರು, ಪತಿಯನ್ನು ಹಿಂದೆ ಕೂರಿಸಿಕೊಂಡು ಪ್ರಯಾಣಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿ ಹೆಚ್ಚಿನ ಜನರ ಮೆಚ್ಚುಗೆಗೆ…

Interesting

ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರ? | ಹಾಗಿದ್ರೆ ನಿಮಗಿದೆ ಬಂಪರ್ ಆಫರ್

ಎಸ್ ಬಿಐ ತನ್ನ ಗ್ರಾಹಕರಿಗೆ ಉತ್ತಮವಾದ ಆಫರ್ ಒಂದನ್ನ ನೀಡುತ್ತಿದ್ದು, ನೀವೂ ಕೂಡ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಈ ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ನಿಮ್ಮ ಬಳಿ SBI ಕ್ರೆಡಿಟ್ ಕಾರ್ಡ್ ಇದ್ದರೆ ಈ ಆಫರ್ʼಗಳನ್ನ ಮಿಸ್ ಮಾಡಿಕೊಳ್ಳಬೇಡಿ. ಮೇಲಾಗಿ…

Business

Money Saving Tips : ದುಡಿಮೆಯ ಹಣ ಉಳಿತಾಯ ಮಾಡಲು ಇಲ್ಲಿದೆ ಸೂಪರ್ ಟಿಪ್ಸ್

ನಾವು ಗಳಿಸಿದ ಆದಾಯವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವುದು ಕೂಡ ಒಂದು ಕಲೆ. ಕಡಿಮೆ ಸಂಬಳ ಇದ್ದರೂ ಕೂಡ ಅನಾವಶ್ಯಕ ಖರ್ಚು ಮಾಡಿ ತಿಂಗಳ ಅಂತ್ಯದಲ್ಲಿ ಸಾಲದ ಮೊರೆ ಹೋಗುವ ಬದಲಿಗೆ ಸಿಗುವ ಸಂಬಳದಲ್ಲಿ ಉಳಿತಾಯ ಮಾಡಿ, ಹಣಕಾಸಿನ…

News

ದಲಿತ ಮುಖಂಡ ಜಿಗ್ನೇಶ್ ಮೇವಾನಿಗೆ ಜೈಲು ಶಿಕ್ಷೆ

ದಲಿತ ನಾಯಕ ಜಿಗ್ನೇಶ್ ಮೇವಾನಿ ಹಾಗೂ 18 ಮಂದಿಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. 2016ರಲ್ಲಿ ಗುಜರಾತ್ ವಿಶ್ವವಿದ್ಯಾಲಯ ಸಮೀಪ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೇವಾನಿ ವಿರುದ್ಧ ಪ್ರಕರಣ ದಾಖಲಾಗಿತ್ತು.…

Education

ಉಕ್ರೇನ್ ನಿಂದ ಮರಳಿರುವ ವಿದ್ಯಾರ್ಥಿಗಳಿಗೆ ವೈದ್ಯ ಸೀಟು ಇಲ್ಲ
ಸಮಿತಿ ಶಿಫಾರಸು ಕಥೆ ಏನು

ಸಮರ ಪೀಡಿತ ಉಕ್ರೇನ್ ನಿಂದ ಮರಳಿರುವ ವೈದ್ಯ ವಿದ್ಯಾರ್ಥಿಗಳಿಗೆ ದೇಶದ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ಕಲ್ಪಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂಕೋರ್ಟಿಗೆ ಸ್ಪಷ್ಟಪಡಿಸಿದೆ. ವಿದೇಶದಲ್ಲಿ ಅಭ್ಯಾಸ ಮಾಡಿ ಬಂದ ವಿದ್ಯಾರ್ಥಿಗಳಿಗೆ ಅರ್ಧದಲ್ಲಿ ಪ್ರವೇಶ ಕಲ್ಪಿಸಲು ರಾಷ್ಟ್ರೀಯ…

ದಕ್ಷಿಣ ಕನ್ನಡ

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ

ಸವಣೂರು : ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ. ಅವರನ್ನು ನಿಯುಕ್ತಿಗೊಳಿಸಲಾಗಿದೆ. ಇಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ದೀಪಕ್ ರೈ ಅವರು ಕಡಬ, ಪುತ್ತೂರು ತಾಲೂಕು ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವುದರಿಂದ ಆ ಸ್ಥಾನ ತೆರವುಗೊಂಡಿತ್ತು. ಇದೀಗ ಡಾ.ಮಧುಶ್ರೀ…

ದಕ್ಷಿಣ ಕನ್ನಡ

ಕಡಬ: ದಲಿತ ಪರ ಎಂದು ಹೊಟ್ಟೆತುಂಬಿಸಿಕೊಂಡ ನೀಚರೇ ಹೆಚ್ಚು!! ವಾಟ್ಸಪ್ ಗ್ರೂಪ್ ಒಂದರಲ್ಲಿ ಹರಿದಾಡಿದ ಯುವಕನೊಬ್ಬನ ಬರಹಕ್ಕೆ ದಲಿತರಿಂದ ಆಕ್ರೋಶ!!

ಕಡಬ: ತಾಲೂಕಿನ ಬಲ್ಯ ಗ್ರಾಮದ ಯುವಕರು ಸೇರಿಕೊಂಡು ಮಾಡಿರುವ ವಾಟ್ಸಪ್ ಗ್ರೂಪ್ ಒಂದರಲ್ಲಿ ದಲಿತ ಸಮುದಾಯವನ್ನು ಹಿಯಾಳಿಸಿ ಬರೆದ ಬರಹವೊಂದು ಹರಿದಾಡಿದ ಘಟನೆಯೊಂದು ನಡೆದಿದ್ದು,ಬೆಳಕಿಗೆ ಬರುತ್ತಲೇ ದಲಿತ ಮುಖಂಡರು ಘಟನೆಯನ್ನು ಖಂಡಿಸಿ ವ್ಯಕ್ತಿಯೊಬ್ಬನ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.…