ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2022

latest

Karnataka State AIDS Prevention Society recruitment | ಒಟ್ಟು ಹುದ್ದೆ-11, ಅರ್ಜಿ ಸಲ್ಲಿಸಲು ಕೊನೆ ದಿನ-ಅ.14

ಕರ್ನಾಟಕ ರಾಜ್ಯ ಏಡ್ಸ್​ ಪ್ರಿವೆನ್ಷನ್​ ಸೊಸೈಟಿಯಿಂದ ( Karnataka State AIDS Prevention Society) ಕ್ಲಸ್ಟರ್​ ಪ್ರೋಗ್ರಾಂ (Cluster Programme Manager) ಮ್ಯಾನೇಜರ್​ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.  ಆಸಕ್ತ ಮತ್ತು…

News

ಬೆಳ್ತಂಗಡಿ : ತಾಲೂಕಿನಲ್ಲಿ ಹೆಚ್ಚಿದ ಅಡಿಕೆ ಕಳ್ಳರ ಹಾವಳಿ | ಕಳ್ಳನ ಬಂಧನ

ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತಲಿದೆ. ಕ್ವಿಂಟಾಲ್ ಗಟ್ಟಲೆ ಅಡಿಕೆ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಹೌದು, ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿ ಮತ್ತೆ ಅಂಗಡಿಯ ಶೀಟ್ ಜಾರಿಸಿ ಕಳ್ಳರು ನುಗ್ಗಿ ಎರಡು ಕ್ವಿಂಟಾಲ್ ಅಡಿಕೆ…

latest

BREAKING NEWS : ರಾಜ್ಯದ ಹಲವೆಡೆ ʻವಿಧ್ವಂಸಕ ಕೃತ್ಯಕ್ಕೆʼ ಷಡ್ಯಂತ್ರ : ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಅರೆಸ್ಟ್‌ |

ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಸುದ್ದಿಯಾಗಿದೆ. ಮಲೆನಾಡಿದ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಶಂಕಿತ ಉಗ್ರ ಯಾಸಿನ್ ಅರೆಸ್ಟ್‌ ಮಾಡಲಾಗಿದೆ. ಒಟ್ಟು ಮೂವರ ಮೇಲೆ ಎಫ್‌ ಐಆರ್‌ ದಾಖಲಿಸಲಾಗಿದೆ. ಶಿವಮೊಗ್ಗದಲ್ಲಿ ಕೂತು ರಾಜ್ಯದ ಹಲವೆಡೆ ಬಾಂಬ್‌ ಬ್ಲಾಸ್ಟ್‌ ಹಾಗೂ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ…

latest

ವಿದ್ಯಾರ್ಥಿಯೋರ್ವನ ತಾಯಿಯ ಫೋಟೋ ದುರ್ಬಳಕೆ ಮಾಡಿದ ಸಹಪಾಠಿಗಳು | ರಾಡ್ ತಗೊಂಡು ಉಪನ್ಯಾಸಕರ ಎದುರೇ ಮಾರಾಮಾರಿ

ತಾಯಿಯ ಫೋಟೋವನ್ನು ಸ್ಟೇಟಸ್ ನಲ್ಲಿ ಹಾಕಿ ದುರ್ಬಳಕೆ ಮಾಡಿದ್ದಕ್ಕೆ ಉಪನ್ಯಾಸಕರ ಎದುರೇ ವಿದ್ಯಾರ್ಥಿಗಳ ಮಾರಾಮಾರಿ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಉಪನ್ಯಾಸಕರ ಎದುರೇ ರಾಡ್ ಹಿಡಿದು ಮಾರಾಮಾರಿ ಮಾಡಿದ ಘಟನೆಯೊಂದು ರಾಯಚೂರಿನ ನವೋದಯ ಸಂಸ್ಥೆಯಲ್ಲಿ ನಡೆದಿದೆ‌. ಬಿಎಸ್‍ಸಿ ನರ್ಸಿಂಗ್…

latest

ಸ್ವಾಮಿಯ ಆಟಾಟೋಪ | ಸಾಲ ನೀಡದ ಬ್ಯಾಂಕ್ ನ್ನು ದರೋಡೆ ಮಾಡುತ್ತೇನೆಂದು ರೈಫಲ್ ಹಿಡಿದು ಬಂದ ಸನ್ಯಾಸಿ

ರೈಫಲನ್ನು ಹಿಡಿದು ಸನ್ಯಾಸಿಯೋರ್ವ ಬ್ಯಾಂಕ್ ಗೆ ನುಗ್ಗಿ ಸಾಲ ಕೇಳಿದ ಘಟನೆಯೊಂದು ನಡೆದಿದೆ. ಸಾಲ ನೀಡಲು ನಿರಾಕರಿಸಿದ್ದಕ್ಕಾಗಿ ಈ ರೀತಿಯ ಬೆದರಿಕೆ ಹಾಕಿರುವುದಾಗಿ ತಿಳಿದು ಬಂದಿದೆ. ಈ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ. ಬ್ಯಾಂಕ್ ಲೂಟಿ ಮಾಡುತ್ತೇನೆಂದು ಬೆದರಿಕೆಯೊಡ್ಡಿದ…

ದಕ್ಷಿಣ ಕನ್ನಡ

ವಿಟ್ಲ: ಗುಡ್ಡದಲ್ಲಿ ಹಿಂದೂ ಯುವತಿಯರೊಂದಿಗೆ ಮುಸ್ಲಿಂ ಯುವಕನ ವಹಿವಾಟು!?? ಜೋಡಿಗಳನ್ನು ಬರಹೇಳಿದ ಆ ಇಬ್ಬರು ಯಾರು!??

ವಿಟ್ಲ: ಇಲ್ಲಿನ ಕೊಳ್ನಾಡು ಗ್ರಾಮದ ಗ್ರಾಮದ ಕುಳಾಲು ಬೊಲ್ಪಾದೆ ಎಂಬಲ್ಲಿನ ಗುಡ್ಡದಲ್ಲಿ ಹಿಂದೂ ಯುವತಿ ಹಾಗೂ ಕ್ರಿಶ್ಚಿಯನ್ ಯುವತಿಯೊಂದಿಗೆ ಕೇರಳದ ಅನ್ಯಕೋಮಿನ ಯುವಕನೊಬ್ಬ ಪತ್ತೆಯಾಗಿದ್ದು, ಹಿಂದೂ ಕಾರ್ಯಕರ್ತರ ಹಾಗೂ ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಜೋಡಿಯನ್ನು…

latest

ರೈತರೇ ಇಲ್ಲಿ ಗಮನಿಸಿ : ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ ಆ್ಯಪ್ ಬಿಡುಗಡೆ

ಹಾವೇರಿ ಕರ್ನಾಟಕ ಸರ್ಕಾರ ಇ-ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದೊಂದಿಗೆ 2022-23 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ ಆ್ಯಪ್ ಬಿಡುಗಡೆ ಮಾಡಲಾಗಿದೆ. ರೈತರು ಗೂಗಲ್ ಪ್ಲೇಸ್ಟೋರಿಂದ “ಮುಂಗಾರು ರೈತರ ಬೆಳೆ ಸಮೀಕ್ಷೆ 2022-23” ಆ್ಯಪ್…

International

ಬೃಹತ್ ಭೂಕಂಪಕ್ಕೆ ನಲುಗಿದ ಕಟ್ಟಡ ರಸ್ತೆ | ಸ್ವಿಮ್ಮಿಂಗ್ ಫುಲ್ ನಲ್ಲೂ ಸುನಾಮಿ – ಭಯಾನಕ ವೀಡಿಯೋ ವೈರಲ್

ಮೆಕ್ಸಿಕೋದಲ್ಲಿ ನಿನ್ನೆ ಬೃಹತ್ ಭೂಕಂಪನ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿದರೆ, ಸ್ವಿಮ್ಮಿಂಗ್ ಫುಲ್ ನಲ್ಲಿ ಸುನಾಮಿಯೇ ಕಾಣಿಸಿಕೊಂಡ ಘಟನೆ ನಡೆದಿದೆ. ಈ ಭಯಾನಕ ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದ್ದು, ಮೈ ಜುಮ್ ಅನಿಸುವಂತಿದೆ. ಈ ಘಟನೆ ಪೆಸಿಫಿಕ್​ ಕರಾವಳಿಯಲ್ಲಿ…

latest

9 ಮಕ್ಕಳ ಮುಸ್ಲಿಂ ತಂದೆ ತಾಯಿ ಮತ್ತೊಮ್ಮೆ ಹಿಂದೂ ಸಂಪ್ರದಾಯದಂತೆ ಮರು ಮದುವೆಯಾದರು!!!

ಮದುವೆ ಎಂಬ ಅನುಬಂಧ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಕ್ರಮ ಪ್ರಕಾರ ಆಚಾರ ವಿಚಾರಗಳನ್ನು ಪಾಲಿಸಿ ಮದುವೆಯನ್ನು ನಡೆಸುವುದು ವಾಡಿಕೆ.ಜನ್ಮತಃ ಮುಸಲ್ಮಾನರಾಗಿ, ಹಿಂದೂ ಸಂಸ್ಕೃತಿಗೆ ಮರುಳಾಗಿ ಹಿಂದೂ ವಿಧಿ ವಿಧಾನಗಳ…

latest

ಕಟ್ಟಡದ ಗೋಡೆ ಕುಸಿದು ನಾಲ್ವರು ಕಾರ್ಮಿಕರು ಸಾವು,9 ಮಂದಿಗೆ ಗಾಯ

ಇಂದು ಬೆಳಗ್ಗೆ ದೆಹಲಿಯ ನೋಯ್ಡಾದಲ್ಲಿ ವಸತಿ ಸೊಸೈಟಿಯೊಂದರ ಕಟ್ಟಡದ ಗೋಡೆ ಕುಸಿದ ಪರಿಣಾಮ ನಾಲ್ವರು ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ನೊಯ್ಡಾದ ಸೆಕ್ಟರ್ 21 ರಲ್ಲಿರುವ ದೊಡ್ಡ ವಸತಿ ಸಂಕೀರ್ಣವಾದ ಜಲ ವಾಯು…