ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

Interesting

ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆಯ ಕಾಟದಿಂದಾಗಿ ಇಲ್ಲಿನ ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ: ಚಿರತೆಯ ಕಾಟದಿಂದಾಗಿ ಇಲ್ಲಿನ 22 ಶಾಲೆಗಳಿಗೆ ಡಿಡಿಪಿಐ ಮೌಖಿಕ ಸೂಚನೆ ಮೇರೆಗೆ ಬೆಳಗಾವಿ ನಗರ, ಗ್ರಾಮೀಣ ಬಿಇಒ ಇಂದು ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ಗಾಲ್ಫ್ ಮೈದಾನದ…

ದಕ್ಷಿಣ ಕನ್ನಡ

‘SC-ST’ ಸಮುದಾಯಕ್ಕೆ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಶೀಘ್ರವೇ ವಸತಿ ಸೌಲಭ್ಯ

ನಿವೇಶನ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮಾಹಿತಿ ಸಂಗ್ರಹಿಸಿ ಶೀಘ್ರವೇ ಸಲ್ಲಿಕೆ ಮಾಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ…

ಬೆಂಗಳೂರು

ವಾಟ್ಸಾಪ್, ಟೆಲಿಗ್ರಾಮ್ ಕಂಪನಿಗೆ ಶಾಕ್ ನೀಡಲು ಮುಂದಾದ ಸರಕಾರ !!!

ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಸಂವಹನ ಮಾಧ್ಯಮ ಅಪ್ಲಿಕೇಶನ್‌ಗಳನ್ನ ದೂರಸಂಪರ್ಕ ಇಲಾಖೆ (DoT) ಶೀಘ್ರದಲ್ಲೇ ನಿಯಂತ್ರಿಸಬಹುದು. ಈ ಮೂಲಕ ‘ದುರುಪಯೋಗ’ ಮತ್ತು ಭದ್ರತಾ ಸಮಸ್ಯೆಗಳನ್ನ ಪರಿಹರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೂರಸಂಪರ್ಕ ಇಲಾಖೆಯು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಮತ್ತು…

ದಕ್ಷಿಣ ಕನ್ನಡ

ಬೈಕ್- ಟ್ಯಾಂಕರ್ ಭೀಕರ ಅಪಘಾತ | ಪುತ್ತೂರು ಮೂಲದ ಇಬ್ಬರು ಅದೃಷ್ಟವಶಾತ್ ಪಾರು

ಕೊಟ್ಟಿಗೆಹಾರ : ಟ್ಯಾಂಕರ್ ಮತ್ತು ಬೈಕ್ ಪರಸ್ಪರ ಡಿಕ್ಕಿ ಯಾಗಿ ಬೈಕ್ ನಲಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಅಪಾಯದಿಂದ ಪಾರಾದ ಘಟನೆಯೊಂದು ರವಿವಾರ ರಾತ್ರಿ ಕೊಟ್ಟಿಗೆಹಾರ ಪಟ್ಟಣದಲ್ಲಿ ಸಂಭವಿಸಿದೆ. ತಮ್ಮ ಸಂಬಂಧಿಕರ ಮನೆಗೆಂದು ಪುತ್ತೂರಿನಿಂದ ಬಣಕಲ್…

Latest Health Updates Kannada

ಚಿನ್ನದ ಬೆಲೆಯಲ್ಲಿ ತಟಸ್ಥತೆ, ನಿನ್ನೆಯ ದರದಲ್ಲಿ ಚಿನ್ನ ಖರೀದಿಸಲು ಇದೊಂದು ಸುವರ್ಣವಕಾಶ!

ಹಬ್ಬ ಹರಿದಿನಗಳ ಸಮಯ ಇದು. ಎಲ್ಲಾ ಹೆಣ್ಮಕ್ಕಳಿಗೂ ಚಿನ್ನ ಖರೀದಿ ಮಾಡುವ ಆಸೆ ಇದ್ದೇ ಇರುತ್ತದೆ. ಈ ಸಮಯದಲ್ಲಿ ಎಲ್ಲರೂ ಚಿನ್ನ ಖರೀದಿಯ ಉತ್ಸಾಹದಲ್ಲಿರುತ್ತೀರಿ. ಹಾಗಾದರೆ ಇಂದಿನ ಚಿನ್ನ ಬೆಳ್ಳಿಯ ದರ ಎಷ್ಟಿದೆ ತಿಳಿಯೋಣ. ಆಭರಣ ಪ್ರಿಯರೇ, ಇಂದು…

Entertainment

ಹಸೆಮಣೆಯೇರಲು ಸಿದ್ಧಳಾದ “ಮಹಾನಟಿ” ಕೀರ್ತಿ ಸುರೇಶ್ |

ಸ್ಟಾರ್ ನಟಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಬರುತ್ತಲೇ ಇದೆ. ಈಗ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ. ತನ್ನ ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ…

latest

ಸುಳ್ಯ : ವೊರ್ಕಾಡಿ ಸಮೀಪ ಭೂಕುಸಿತದಿಂದ ನೆಲಕಚ್ಚಿದ ಬಹುಮಹಡಿ ಕಟ್ಟಡ

ಕೇರಳ-ಕರ್ನಾಟಕ ಗಡಿ ಪ್ರದೇಶದ ವೋರ್ಕಾಡಿ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಕಳೆದ ದಿನ ತೆರವು ಮಾಡಲಾದ ಕಾರಣ ದೊಡ್ಡ ಮಟ್ಟದ ಅನಾಹುತ ನಡೆದಿಲ್ಲ. ವೋರ್ಕಾಡಿಯ ಸುಂಕದಕಟ್ಟೆ ಎಂಬಲ್ಲಿದ್ದ ಈ ಬಹುಮಹಡಿ ಕಟ್ಟಡದಲ್ಲಿ…

ದಕ್ಷಿಣ ಕನ್ನಡ

ದ.ಕ ಸೆಕ್ಷನ್ 144 ಆಗಸ್ಟ್ 14 ಮಧ್ಯರಾತ್ರಿಯವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ

ಮಂಗಳೂರು: ಕರಾವಳಿಯಲ್ಲಿ ಉದ್ವಿಗ್ನಗೊಂಡಿದ್ದ ವಾತಾವರಣ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಆದಾಗಿಯೂ ಒಂದಿಷ್ಟು ಸಡಿಲಿಕೆ ಮತ್ತೆಂದಿಷ್ಟು ನಿರ್ಬಂಧಗಳು ಇನ್ನೊಂದು ವಾರಗಳ ಮಟ್ಟಿಗೆ ಮುಂದುವರಿಯುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್…

latest

ಕುಡಿದು ವಾಹನ ಚಲಾಯಿಸುವ ಸವಾರರ ಮೇಲೆ ಪೋಲಿಸರಿಗೆ ಇದೆಂಥಾ ಕಾಳಜಿ, ‘ ಜೈಲಿನಲ್ಲಿ ತುಂಬಾ ಚಳಿ ಇದೆ ‘ ಎಂಬ ಎಚ್ಚರಿಕೆ ಫಲಕ ವೈರಲ್

ಹರಿಯಾಣ: ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು ಎಂಬ ಸಂಚಾರ ನಿಯಮ ಕಡ್ಡಾಯವಾಗಿದ್ದರೂ, ಅನೇಕರು ಇದನ್ನು ಪಾಲಿಸುತ್ತಿಲ್ಲ. ವಾಹನ ಚಾಲಕರ ನಿಲ೯ಕ್ಷ್ಯಕ್ಕೆ ಬೇಸತ್ತ ಹರಿಯಾಣದ ಪೋಲಿಸರು ಆಕಷ೯ಕ ಫಲಕವೊಂದನ್ನು ರಸ್ತೆ ಬದಿಯಲ್ಲಿ ತಂದು ನಿಲ್ಲಿಸಿದ್ದಾರೆ. ಇದೀಗ ಈ ವಿಶಿಷ್ಟ…