ಕೋಮು ಸಂಘರ್ಷದ ನಡುವೆ ಸಾಮರಸ್ಯ ಮೆರೆದ ಅಭಿಷೇಕ್ ರೈ
ಬೆಳ್ಳಾರೆ ಸಮೀಪದ ಚೆನ್ನಾವರ ಎಂಬಲ್ಲಿ ರಸ್ತೆ ನಡುವೆ ಹೃದಾಯಘಾತವಾಗಿ ಬಿದ್ದಿದ್ದ ಮುಸ್ಲಿಂ ವ್ಯೆಕ್ತಿ ಜಲೀಲ್ ಎಂಬವರನ್ನು ಕಂಡಾಗ ಕೂಡಲೆ ತನ್ನ ಕಾರನ್ನು ನಿಲ್ಲಿಸಿ ಒಬ್ಬಂಟಿಯಾಗಿಯೆ ಇದ್ದ ಹಿರಿ ಜೀವವನ್ನು ತನ್ನ ಕಾರಿನಲ್ಲಿ ಹಾಕಿ ಸಮೀಪದ ಕೆಯ್ಯೂರು ಅಸ್ಪೆತ್ರೆಗೆ ದಾಖಲಿಸಿ…










