ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

ದಕ್ಷಿಣ ಕನ್ನಡ

ಪ್ರವೀಣ್ ನೆಟ್ಟಾರು ಹತ್ಯೆ : ನೇರವಾಗಿ ಭಾಗಿಯಾದ ಮೂವರ ಗುರುತು ಪತ್ತೆ| ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ

ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ. ಮೂವರ ಹೆಸರು, ವಿಳಾಸ, ಭಾವಚಿತ್ರ ದೊರೆತಿದೆ. ಆರೋಪಿಗಳು ಬಚ್ಚಿಟ್ಟುಕೊಂಡಿದ್ದು, ಅವರ ವಿರುದ್ದ ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ…

ದಕ್ಷಿಣ ಕನ್ನಡ

ಹಂತಕ ಪ್ರವೀಣ್‌ ಕುಮಾರ್ ಬಿಡುಗಡೆ ವಿಚಾರ,ಅಧಿಕಾರಿಗಳ ಸಭೆ ಬಳಿಕ ನಿರ್ಧಾರ- ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನಾಲ್ವರ ಹಂತಕ ಪ್ರವೀಣ್‌ ಕುಮಾರ್ ಬಿಡುಗಡೆ ವಿಚಾರ ಕುರಿತಂತೆ ಅಧಿಕಾರಿಗಳ ಸಭೆ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಗಳೂರಿನ ವಾಮಂಜೂರಿನಲ್ಲಿ 1994 ರಲ್ಲಿ ತನ್ನ ನಾಲ್ವರು ಸಂಬಂಧಿಕರನ್ನು…

Interesting

ಒಂದು ಸುಳ್ಳು ಹೇಳಿ ನಡೆದ ಮದುವೆಗೆ ಹನ್ನೊಂದು ಮಂದಿಗೆ ಶಿಕ್ಷೆ ; ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಗೊತ್ತೇ?

ಮದುವೆ ಎಂಬುದು ವಧು-ವರರಿಗೆ ಅಷ್ಟೇ ಅಲ್ಲ, ಮನೆ ಮಂದಿಗೆಲ್ಲ ಸಂಭ್ರಮ. ಅದೇ ರೀತಿ ಇಲ್ಲೊಂದು ಕಡೆ ಅದ್ದೂರಿಯಾಗಿ ಮದುವೆ ಏನೋ ಆಗಿದೆ. ಆದ್ರೆ, ಬೀಗರ ಊಟದಂದು ಮಾತ್ರ ಮನೆಯವರು ಮಾತ್ರವಲ್ಲದೆ, ಅಡುಗೆಯವರು ಕೂಡ ಪೊಲೀಸ್ ಸ್ಟೇಷನ್ ಅಲೆಯೋ ತರ…

ಮಡಿಕೇರಿ

ಕೊಡಗಿನಲ್ಲಿ ಭೂಕುಸಿತ | ಭಯಭೀತರಾದ ಜನ

ಭಾರೀ ಮಳೆ ಜನ ಜೀವನ ಅಸ್ತವ್ಯಸ್ತ್ಯ ಗೊಳಿಸಿದೆ. ಜನ ಭೂ ಕುಸಿತ, ಗುಡ್ಡ ಕುಸಿತದಿಂದ ವಿಚಲಿತರಾಗಿ ಭಯಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮನೆಯೊಂದರ ಪಕ್ಕದಲ್ಲೇ…

Health

ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ

ನಾಲ್ಕು ಜನರ ನಡುವೆ ಮಾತನಾಡಲು ಬಾಯಿ ತೆರೆದಾಗ ಜನರ ನಿಮ್ಮಿಂದ ದೂರ ಸರಿದರೆ ಅದು ನಿಜಕ್ಕೂ ಮುಜುಗರವನ್ನುಂಟು ಮಾಡುತ್ತದೆ. ಇದು ಆರೋಗ್ಯದ ಬಗ್ಗೆ ಭಯ, ಜೊತೆಗೆ ಆತ್ಮವಿಶ್ವಾಸ ಕಸಿದುಕೊಳ್ಳುವಿಕೆ, ಅಷ್ಟೇ ಅಲ್ಲದೇ ದೊಡ್ಡ ಚಿಂತೆಯಾಗಿ ಬಾಧಿಸಲು ಆರಂಭಿಸುತ್ತದೆ. ಅನಾರೋಗ್ಯಕರ…

Interesting

ಮನೆಯಲ್ಲೇ ಕೂತು ದುಡ್ಡು ಮಾಡೋರಿಗೆ ರಿಲಯನ್ಸ್ ಜಿಯೋ ಪ್ರಾರಂಭಿಸಿದೆ ಹೊಸ ಪ್ಲಾಟ್ಫಾರ್ಮ್!!

ಇಂದಿನ ಯುವಜನತೆ ಹೆಚ್ಚಾಗಿ ಟೆಕ್ನಾಲಜಿ ಮೊರೆ ಹೋಗುತ್ತಾರೆ. ಸೋಶಿಯಲ್ ಮೀಡಿಯಾ ಎಂಬುದು ಹತ್ತಿರದ ಸಾಧನಾ ಕ್ಷೇತ್ರವಾಗಿದೆ. ಹೀಗಾಗಿ, ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿರುತ್ತಾರೆ. ಈಗ ಅಂತವರಿಗೆ ಒಂದು ಸುವರ್ಣವಕಾಶವಿದ್ದು ಮನೆಯಲ್ಲೇ ಕುಳಿತು ಗೇಮ್…

Interesting

ನಿಶ್ಚಿತಾರ್ಥವಾಗಿ ಇನ್ನೇನು ಮದುವೆ ಆಗಬೇಕಿದ್ದಾಕೆ ಬಾವಿಗೆ ಹಾರಿ ಆತ್ಮಹತ್ಯೆ; ಈಕೆಯ ಈ ನಿರ್ಧಾರಕ್ಕೆ ಕಾರಣವಾಯಿತು ಆತನ ಸಾವು!

ನಿಶ್ಚಿತಾರ್ಥವಾಗಿ ಇನ್ನೇನು ಮದುವೆಗೆ ಕೆಲವೇ ದಿನಗಳಲ್ಲಿ ಮದುವೆ ಎನ್ನುವಷ್ಟರಲ್ಲೇ, ಇತ್ತ ಕಡೆಯಿಂದ ಪ್ರಿಯಕರನ ಸಾವಿನ ಸುದ್ದಿ ಕೇಳಿ ಬಂದಿದೆ. ಇದರಿಂದ ಮನನೊಂದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶರತ್ (28) ಹಾಗೂ ಸಂಗೀತಾ (26)…

Entertainment

ಕ್ರಿಯೇಟಿವ್ ನಿರ್ದೇಶಕ ರಾಜ್ ಬಿ ಶೆಟ್ಟಿ ಮತ್ತು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬಗ್ಗೆ ಕೇಳಿಬರುತ್ತಿದೆ ಗುಸುಗುಸು ಸುದ್ದಿ !!!

ಸ್ಯಾಂಡಲ್ ವುಡ್ ಎವರ್ ಗ್ರೀನ್ ಬ್ಯೂಟಿ, ಮೋಹಕ ತಾರೆ ರಮ್ಯಾ ಮತ್ತು ಕ್ರಿಯೇಟಿವ್ ನಿರ್ದೇಶಕ, ನಟ ರಾಜ್ ಬಿ ಶೆಟ್ಟಿ ಬಗ್ಗೆ ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ. ನಟಿ ರಮ್ಯಾ ಅಭಿಮಾನಿಗಳು ಬಹಳ ಸಮಯದ ಬಳಿಕ ಸ್ಯಾಂಡಲ್…

ದಕ್ಷಿಣ ಕನ್ನಡ

ಬಂಟ್ವಾಳ : ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ವಿದ್ಯಾರ್ಥಿ ಮೃತ್ಯು!

ಬಂಟ್ವಾಳ : ಕಾಲೇಜಿಗೆ ರಜೆ ಎಂದು ನೇತ್ರಾವತಿ ನದಿಗೆ ಹೋಗಿದ್ದ ವಿದ್ಯಾರ್ಥಿಯೋರ್ವ ನಿನ್ನೆ ಕಾಲು ಜಾರಿ ನೀರುಪಾಲಾಗಿದ್ದ. ಈತನನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾನೆ. ಈ ಘಟನೆ ಬರಿಮಾರು ಗ್ರಾಮದ…

Interesting

PSC ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದು ಅಲ್ಲದೆ ಒಟ್ಟಿಗೆ ಸರ್ಕಾರಿ ಕೆಲಸಕ್ಕೆ ಸೇರಿದ ಅಮ್ಮ- ಮಗ

ಪ್ರಯತ್ನವಿದ್ದರೆ ಎಂತಹ ಕಠಿಣಕರ ಹಂತವನ್ನು ಕೂಡ ದಾಟಬಹುದು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇದೆ. ಹೌದು. ಸಾಧನೆಗೆ ವಯಸ್ಸು ಮುಖ್ಯವಲ್ಲ. ಬದಲಾಗಿ ಪರಿಶ್ರಮ ಮುಖ್ಯ. ಅದರಂತೆ ಇಲ್ಲೊಂದು ಕಡೆ ತಾಯಿ ತನ್ನ ಮಗನೊಂದಿಗೆ ಸಾರ್ವಜನಿಕ ಸೇವಾ ಆಯೋಗ (ಪಿಎಸ್​ಸಿ)…