ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

Entertainment

ರಾಖಿ ಕಟ್ಟಿದ ತಂಗಿಗೆ ನಟ ಯಶ್ ಕೊಟ್ಟ ಗಿಫ್ಟ್ ಏನು?

ಸ್ಯಾಂಡಲ್ ವುಡ್ ನ ರಾಕಿ ಭಾಯ್ ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ತಮ್ಮ ಸಹೋದರಿ ಜೊತೆ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ. ಸಹೋದರಿ ನಂದಿನಿ ಜೊತೆ ರಾಖಿ ಹಬ್ಬವನ್ನು ನಟ ಯಶ್ ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಬೆಳ್ಳಂಬೆಳಗ್ಗೆ ನಂದಿನಿ ಪ್ರೀತಿಯ ಸಹೋದರ ಯಶ್‌ಗೆ…

latest

“ಕಾಂಡೋಂ” ಒಳಗೊಂಡಿರುವ ಕಿಟ್ ಗಳನ್ನು ನವವಿವಾಹಿತರಿಗೆ ನೀಡಲಿರುವ ಸರಕಾರ!!!

ನೂತನವಾಗಿ ಮದುವೆಯಾದವರಿಗೆ ಇದೊಂದು ಖುಷಿ ಸುದ್ದಿ ಎಂದೇ ಹೇಳಬಹುದು. ಕಾಂಡೋಮ್‌ಗಳನ್ನು ಒಳಗೊಂಡಿರುವ ಮದುವೆ ಕಿಟ್‌ಗಳನ್ನು ಉಡುಗೊರೆಯಾಗಿ ನೀಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ದಾಂಪತ್ಯ ಜೀವನಕ್ಕೆ ಸಂಬಂಧಪಟ್ಟ ಕಾಂಡೋಂ ಸೇರಿದಂತೆ ಇತರ ಆರೋಗ್ಯ ಅಗತ್ಯ ವಸ್ತುಗಳನ್ನು ಹೊಂದಿರುವ ಕುಟುಂಬ ಯೋಜನಾ…

Jobs

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಹುದ್ದೆಗಳಲ್ಲಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಿದ್ದು, ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಈ ವಾರ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಪ್ರಮುಖ ಅಧಿಸೂಚನೆಗಳ ಪಟ್ಟಿ ಇಲ್ಲಿದೆ. ಈ ಮೂಲಕ ಅಭ್ಯರ್ಥಿಗಳು ಹುದ್ದೆಗೆ…

ದಕ್ಷಿಣ ಕನ್ನಡ

ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಮುಕ್ತವಾದ ದಿನ

ನಮ್ಮ ಹೆಮ್ಮೆಯ ಸ್ವಾತಂತ್ರ್ಯೋತ್ಸವ ಮತ್ತೆ ಬಂದಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಎಲ್ಲಾ ಸ್ವಾತಂತ್ರ್ಯ ಸೇನಾನಿಗಳನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಗಸ್ಟ್ 15 ಭಾರತದ ಪಾಲಿಗೆ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದಂತ ದಿನ. ಕಲೆ ,ಸಾಹಿತ್ಯ ,ಸಂಸ್ಕೃತಿ ಪರಂಪರೆಯಿಂದ ಶ್ರೀಮಂತ…

Health

ದೆಹಲಿಯಲ್ಲಿ ಪತ್ತೆಯಾಯ್ತು ಐದನೇ ಮಂಕಿಪಾಕ್ಸ್ ಪ್ರಕರಣ

ದೆಹಲಿ : ದಿನೇ ದಿನೇ ದೇಶದಲ್ಲಿ ಮಂಕಿಪಾಕ್ಸ್ ಹೆಚ್ಚುತ್ತಾ ಹೋಗುತ್ತಿದ್ದು, ಇದೀಗ ದೆಹಲಿಯಲ್ಲಿ ಐದನೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದೆ. ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದ ಆಫ್ರಿಕನ್ ಮೂಲದ 22 ವರ್ಷದ ಮಹಿಳೆಗೆ ಶುಕ್ರವಾರ ಪಾಸಿಟಿವ್ ದೃಢಪಟ್ಟಿದೆ. ಭಾರತದಲ್ಲಿ ಈವರೆಗೆ ಕನಿಷ್ಠ 10…

Entertainment

BIGG BOSS Kannada OTT : ಬಿಗ್ ಬಾಸ್ ಮನೆಯಲ್ಲಿದ್ದಷ್ಟು ದಿನ ಫ್ಲರ್ಟ್ ಮಾಡುವೆ, ಮನೆಯಾಚೆ ಅವರೆಲ್ಲ ತಂಗಿಯರಾದರೂ ಪರ್ವಾಗಿಲ್ಲ – ರಾಕೇಶ್ ಅಡಿಗ

ಬಿಗ್ ಬಾಸ್ ಮನೆ ಈಗ ಫ್ಲರ್ಟ್ ಮಯವಾಗಿದೆ. ಬಹುಶಃ ಫ್ಲರ್ಟ್ ಮಾಡ್ತಾ ಇದ್ದರೆ ಕ್ಯಾಮೆರಾ ಹೆಚ್ಚು ಫೋಕಸ್ ಆಗುತ್ತೆ ಅಂತ ಸ್ಪರ್ಧಿಗಳ ಅನಿಸಿಕೆ ಇರಬಹುದು. ಇಲ್ಲಿ ರಾಕೇಶ್ ಅಡಿಗ ಅವರು ನಾನು ಫ್ಲರ್ಟ್ ಮಾಡ್ತೀನಿ ಎಂದು ಸಾಕಷ್ಟು ಬಾರಿ…

latest

CSG Recruitment 2022: ಖಾಲಿ ಇರುವ 128 ಹುದ್ದೆಗಳಿಗೆ ಅರ್ಜಿ ಆಹ್ವಾನ| ಈ ಕೂಡಲೇ ಅರ್ಜಿ ಸಲ್ಲಿಸಿ

ಮಾಹಿತಿ ತಂತ್ರಜ್ಞಾನ (ಐಟಿ/ಐಸಿಟಿ) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಒಟ್ಟು 128 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ…

Interesting

ಮಹಿಳೆಯ ಪ್ರಾಣವನ್ನೇ ತೆಗೆದ ಬೀಚ್ ನಲ್ಲಿರಿಸಿದ್ದ ಛತ್ರಿ!

ಸಾವು ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಈಗ ಇದ್ದವರು ಒಂದು ಕ್ಷಣದಲ್ಲಿ ದೇವರ ಪಾದ ಸೇರಿರುತ್ತಾರೆ. ಅದೇ ರೀತಿ ಮಹಿಳೆಯೊಬ್ಬರು ಬೀಚ್ ನಲ್ಲಿ ಎಂಜಾಯ್ ಮಾಡಿಕೊಂಡು ಕೂತಿದ್ದವರು, ಛತ್ರಿಯಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇಂತಹ ದುರದೃಷ್ಟಕರ ಘಟನೆಯೊಂದರಲ್ಲಿ…

Karnataka State Politics Updates

“ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ ಮೇಲೆ ಹಸುಗಳ ಅಟ್ಯಾಕ್!

ಗುಜರಾತ್ : ಗುಜರಾತ್ ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ‘ಹರ್ ಘರ್ ತಿರಂಗಾ’ ಯಾತ್ರೆಯ ವೇಳೆ ಬೀದಿನಾಯಿ ಹಾಗೂ ದನಗಳು ಹಲ್ಲೆ ನಡೆಸಿವೆ. ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗದ್ದಲದ…

Breaking Entertainment News Kannada

ಬಿಗ್ ಬಾಸ್ ಓಟಿಟಿ | ಕುಡ್ಲದ ಹೀರೋ ರೂಪೇಶ್ ಶೆಟ್ಟಿ ಮತ್ತು ಸಾನಿಯಾ ನಡುವೆ ಶುರು ಆಯ್ತಾ ಗುಸು-ಗುಸು

ಬಿಗ್​ ಬಾಸ್​ ಒಟಿಟಿ ಕನ್ನಡದ ಮೊದಲ ಸೀಸನ್​ ಆರಂಭವಾಗಿ ಒಂದು ವಾರ ಸಮೀಪಿಸುತ್ತಿದೆ. ನಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಆರಂಭವಾಗಲಿದ್ದು, ಮನೆಯಿಂದ ಯಾರು ನಿರ್ಗಮಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಮೊದಲ ಬಾರಿಗೆ ಕನ್ನಡದಲ್ಲಿ ಇಂತಹದ್ದೊಂದು ಪ್ರಯತ್ನ…