ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2022

Education

ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಉನ್ನತ ಶಿಕ್ಷಣ ಸಚಿವರಿಂದ ಗುಡ್ ನ್ಯೂಸ್!

ಬೆಂಗಳೂರು:ಸಹಾಯಕ ಪ್ರಾಧ್ಯಾಪಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಶಿಕ್ಷಣ ಸಚಿವರು ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ…

Latest Health Updates Kannada

ಸ್ವರ್ಣಾಭರಣ ಪ್ರಿಯರೇ, ಇಂದು ಮತ್ತೆ ಏರಿತು ಚಿನ್ನ-ಬೆಳ್ಳಿ ದರ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡು ಬಂದಿದ್ದು, ಸ್ವಲ್ಪ ಬೇಸರದ ಸಂಗತಿ ಎಂದೇ ಹೇಳಬಹುದು. ಸ್ವರ್ಣಾಭರಣಪ್ರಿಯರಿಗೆ ಇದು ಬೇಸರದ ಸುದ್ದಿ. ಇಂದಿನ ಬೆಲೆಗೇ ಚಿನ್ನ…

latest

ಕಾಲೇಜು ಫೆಸ್ಟ್ ನಲ್ಲಿ ವೈಷಮ್ಯ!! ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ-ಓರ್ವನ ಕೊಲೆ!!

ಬೆಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ವಿದ್ಯಾರ್ಥಿ ಕೊಲೆಯಾದ ಘಟನೆಯೊಂದು ಕೆಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜಿನಲ್ಲಿ ನಡೆದಿದೆ. ಮೃತನನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರ್ಬಾಜ್(18) ಎಂದು ಗುರುತಿಸಲಾಗಿದೆ. ಕಳೆದ ಗುರುವಾರ ಕಾಲೇಜಿನಲ್ಲಿ ನಡೆದ…

Entertainment

ಮಂಗಳೂರು : ನಾಯಿದ ಬೀಲ ಚಿತ್ರದ ಪ್ರಾಕ್ಟೀಸ್ ವೇಳೆ ಕಲಾವಿದರ ನಡೆಗೆ ಗರಂ! ಕಾಪಿಕಾಡ್ ಇದ್ದ ಮೀಟಿಂಗ್ ನಿಂದಲೇ ಎದ್ದು ಹೊರನಡೆದ ತುಳುನಾಡ ಮಾಣಿಕ್ಯ!!

ಮಂಗಳೂರು: ಕರಾವಳಿಯಾದ್ಯಂತ ಈಗ ‘ಅಬತರ ‘ಚಿತ್ರ ರಿಲೀಸ್ ಗೆ ದಿನಗಣನೆ ಶುರುವಾಗಿದ್ದು, ಈ ನಡುವೆ ‘ ಅಬತರ ‘ ಚಿತ್ರತಂಡದೊಂದಿಗೆ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಗರಂ ಆದ ಘಟನೆಯ ವೀಡಿಯೋ ಒಂದು ವೈರಲ್ ಆಗಿದೆ. ಅರವಿಂದ್ ಬೋಳಾರ್…

Entertainment

ದೊಡ್ಮನೆ ಎಂಟ್ರಿಗೆ ಕಸರತ್ತು ಮಾಡುತ್ತಿರುವ ‘ಕಾಫಿ ನಾಡು ಚಂದು’ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಆಗ್ತಾರಾ?

ಈಗೀಗ ಎಲ್ಲಿ ನೋಡಿದರೂ ಕಾಫಿ ನಾಡು ಚಂದುನದ್ದೇ ಹವಾ. ಅದರಲ್ಲೂ ಬಿಗ್ ಬಾಸ್ ಶೋ ಆರಂಭವಾಗುವ ಮೊದಲು ಚಂದು ಆ ಮನೆಯೊಳಗೆ ಕಾಲಿಡೋದೇ ಅಂತ ಫಿಕ್ಸ್ ಆದಂತಿತ್ತು. ಆದರೆ ಅದು ಮಿಸ್ಸಾಯಿತು. ಈಗ ಕಾಫಿ ನಾಡು ಚಂದು ಮತ್ತೆ…

ಕಾಸರಗೋಡು

ರೈಲು ಬಂತೆಂದು ಇನ್ನೊಂದು ಹಳಿಯತ್ತ ಓಡಿದ ವಿದ್ಯಾರ್ಥಿನಿಗೆ ಹೊಂಚು ಹಾಕಿದ್ದ ಜವರಾಯ-ನಡೆಯಿತು ದುರಂತ!!

ಕೊಚ್ಚಿ: ರೈಲ್ವೆ ಹಳಿ ದಾಟುವಾಗ ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆಯೊಂದು ಕೇರಳದ ಅಂಗಮಾಲಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಮೃತ ಯುವತಿಯನ್ನು ಅನು ಸಾಜನ್(21)ಎಂದು ಗುರುತಿಸಲಾಗಿದೆ. ಯುವತಿ…

Interesting

ಇನ್ಮುಂದೆ ಫೇಸ್ಬುಕ್ ಮೆಸೆಂಜರ್, ಇನ್ಸ್ಟಾಗ್ರಾಮ್ ಚಾಟ್ ಮತ್ತಷ್ಟು ಸೇಫ್ | ಹೇಗೆ ಅಂತಿರಾ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮೆಸ್ಸೆಂಜರ್ ಮತ್ತು ಇನ್ ಸ್ಟಾಗ್ರಾಮ್ ಚಾಟ್ ನಲ್ಲಿ ಹೊಸ ಫೀಚರ್​ ಪರೀಕ್ಷೆಗೆ ಮೇಟಾ ಕಂಪನಿ ಮುಂದಾಗಿದೆ. ಇದರಿಂದಾಗಿ ಇನ್ನು ಮುಂದೆ ‌ ಫೇಸ್‌ಬುಕ್ ಮೆಸೆಂಜರ್, ಇನ್​ಸ್ಟಾಗ್ರಾಮ್​ ಚಾಟ್​ ಮತ್ತಷ್ಟು ಸೇಫ್ ಆಗಿ ಕಾರ್ಯ ನಿರ್ವಹಿಸಲಿದೆ.…

latest

ಮಂಗಳೂರು: ವಾಮಂಜೂರು ರುತ್ ಲೆಸ್ ಮರ್ಡರ್ ಕಂಪ್ಲೀಟ್ ಸ್ಟೋರಿ | ಅಪರಾಧಿ ಪ್ರವೀಣ್ ನನ್ನು ಬಿಡುಗಡೆ ಮಾಡಬೇಕು, ಯಾಕೆ ಗೊತ್ತೇ?!

ಇದು ಮಂಗಳೂರು ಹೊರವಲಯದ ವಾಮಂಜೂರು ಎಂಬಲ್ಲಿ ನಡೆದ ಭೀಕರ ಕೊಲೆ ಪ್ರಕರಣ. ಮನೆ ಮಗನಂತಿದ್ದ ವ್ಯಕ್ತಿಯೊಬ್ಬ ನಾಲ್ವರನ್ನು ಕೊಲೆ ನಡೆಸಿದ ಘಟನೆಗೆ 28 ವರ್ಷಗಳೇ ಸಂದಿವೆ. ಸದ್ಯ ಆರೋಪಿಗೆ ಸರ್ಕಾರ ಮರಣ ದಂಡನೆ ವಿಧಿಸಿ, ಬಳಿಕ ಜೀವಾವಧಿ ಶಿಕ್ಷೆಗೆ…

latest

LIC ಗ್ರಾಹಕರಿಗೆ ಬಂಪರ್ ಆಫರ್ ; ಸ್ಥಗಿತಗೊಂಡಿದ್ದ ಪಾಲಿಸಿಯ ನವೀಕರಣಕ್ಕೆ ಅವಕಾಶ

ನವದೆಹಲಿ : ದೇಶದ ಪ್ರಮುಖ ಜೀವ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದ್ದು, ಪ್ರೀಮಿಯಂ ಪಾವತಿಸದ ಕಾರಣ ಸ್ಥಗಿತಗೊಂಡಿದ್ದ ಪಾಲಿಸಿಯ ನವೀಕರಣದ ಕುರಿತು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲ್ಯಾಪ್ಸ್ ಆದ…

ದಕ್ಷಿಣ ಕನ್ನಡ

ಬೆಳ್ತಂಗಡಿ | ಬಾಲಕಿ ಒಬ್ಬಳೇ ಇರುವಾಗ ಸಮಯ ಬಳಸಿಕೊಂಡು ಅತ್ಯಾಚಾರ, ಫೋಕ್ಸೋ ದಾಖಲು

ಮಂಗಳೂರು: ಮನೆಯಲ್ಲಿ ಬಾಲಕಿಯೋರ್ವಳು ಒಬ್ಬಳೇ ಇದ್ದ ಸಂದರ್ಭದಲ್ಲಿ ದೂರದ ಸಂಬಂಧಿಯೋರ್ವ ಮನೆಗೆ ಬಂದು, ಸಮಯದ ದುರುಪಯೋಗ ಮಾಡಿಕೊಂಡು, ಬಾಲಕಿಯ ಮೇಲೆ ಬಲವಂತವಾಗಿ ಬಲತ್ಕಾರ ಮಾಡಿದ ಘಟನೆಯೊಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮ…