ಬುಧವಾರ, 28 ಅಕ್ಟೋಬರ್ 2026
Trending

ಆಗಷ್ಟ್ 2022

Interesting

ಉಡುಪಿ : ಮೀನುಗಾರಿಕೆ ವೇಳೆ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರ ಸಾವು

ಉಡುಪಿ : ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಹಿತ್ತು ಎಂಬಲ್ಲಿ ನಡೆದಿದೆ. ಮೃತ ಮೀನುಗಾರ ಹೊಸಹಿತ್ತು ನಿವಾಸಿ ನಾರಾಯಣ(60)ಎಂಬುವವರು ಎಂದು ತಿಳಿದು ಬಂದಿದೆ. ಮೀನುಗಾರಿಕೆಗೆ ಮೃತರು,…

Interesting

ಇರುವೆ ಕಾಟದಿಂದ ಊರನ್ನೇ ತೊರೆಯುತ್ತಿರುವ ಜನ ; ಕಣ್ಣು ಕಳೆದು ಕೊಳ್ಳುತ್ತಿರುವ ಜಾನುವಾರುಗಳಿಂದ ಆತಂಕಗೊಳಗಾದ ಗ್ರಾಮಸ್ಥರು

ಸಾಮಾನ್ಯವಾಗಿ ನಾವೆಲ್ಲ ಇರುವೆ ಅಂದ್ರೆ ಕೀಳಾಗಿ ನೋಡುತ್ತೇವೆ. ಅದನ್ನು ಒಂದು ಕ್ಷಣದಲ್ಲಿ ಮದ್ದು ಸಿಂಪಡಿಸಿಯೋ ಅಥವಾ ಏನೋ ಮಾಡಿ ಸಾಯಿಸಿ ಬಿಡುತ್ತಾರೆ. ಆದ್ರೆ, ಇಲ್ಲೊಂದು ಕಡೆ ಕ್ರೇಜಿ ಇರುವೆಗಳು ಇಡೀ ಊರನ್ನೇ ಖಾಲಿ ಮಾಡಿಸಿದೆ. ಅಷ್ಟೇ ಅಲ್ಲದೆ, ಪ್ರಾಣಿಗಳಿಗೆ…

latest

ರಾಜ್ಯದ ರಾಜ್ಯಪಾಲರಾಗಿ ಸೂಪರ್ ಸ್ಟಾರ್ ರಜನಿಕಾಂತ್!?? ಬಿಜೆಪಿ ವರಿಷ್ಠರ ಚಿಂತನೆ-ಹುದ್ದೆ ಫಿಕ್ಸ್!?

ಚೆನ್ನೈ: ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸದ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿಸಿ, ಆ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿಸುವ ಬಗ್ಗೆ ಚಿಂತನೆಯೊಂದು ನಡೆಸಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ. ಕೆಂಪುಕೋಟೆಯ ಸ್ವಾತಂತ್ರ್ಯ ಅಮೃತ…

ಬೆಂಗಳೂರು

‘ಜೊತೆ ಜೊತೆಯಲಿ’ ಸೀರಿಯಲ್ ನಿಂದ ಅನಿರುದ್ಧ್ ಔಟ್?!!! ಕಾರಣವೇನು?

ಜ಼ೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿ ‘ ಜೊತೆ ಜೊತೆಯಲಿ’ ಸೀರಿಯಲ್ ಸೆಟ್ಟಿನಿಂದ ಒಂದು ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿ ನಟ ಅನಿರುಧ್ಧ್ ಹಾಗೂ ತಂತ್ರಜ್ಞರ ನಡುವೆ ಮನಸ್ತಾಪ ಉಂಟಾಗಿದೆಯಂತೆ. ಮಾಹಿತಿ ಪ್ರಕಾರ, ಶೂಟಿಂಗ್ ಸೆಟ್‌ನಲ್ಲಿ…

News

ಎರಡನೇ ಮದುವೆ ಆಗ್ತಾರಾ ಮೇಘನಾ ರಾಜ್‌ !? ; ಈ ಕುರಿತು ಸರ್ಜಾ ವೈಫ್ ಹೇಳಿದ್ದೇನು?

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಮತ್ತೆ ಸಿನಿಮಾ, ರಿಯಾಲಿಟಿ ಶೋ, ಜಾಹಿರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. 2 ವರ್ಷಗಳ ಹಿಂದಿನ ದುರ್ಘಟನೆ ನೋವಿನಿಂದ ನಿಧಾನವಾಗಿ ಹೊರ ಬರುತ್ತಿರುವ ಮೇಘನಾ ರಾಜ್‌, ಮಗ ರಾಯನ್‌ ರಾಜ್‌ ಸರ್ಜಾ ಅವರ ನಗುವಿನಲ್ಲಿ ಖುಷಿ ಕಾಣುತ್ತಿದ್ದಾರೆ.…

latest

ಐಫೋನ್‌ಗಳು, ಐಪ್ಯಾಡ್‌ಗಳು ಮತ್ತು ಮ್ಯಾಕ್‌ಗಳಿಗೆ ಭದ್ರತಾ ದೋಷ : ಆಪಲ್ ಎಚ್ಚರಿಕೆ

ಯಾರಿಗೆ ತಾನೇ ಐಫೋನ್ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಒಮ್ಮೆಯಾದರೂ ಐಫೋನ್ ಖರೀದಿಸುವ ಮಹದಾಸೆಯಂತು ಖಂಡಿತ ಇದ್ದೇ ಇರುತ್ತದೆ. ಅಷ್ಟು ಮಾತ್ರವಲ್ಲ ಐಫೋನ್ ನ ಸಾಫ್ಟ್‌ವೇರ್ ಅಥವಾ ಅದರ ಭದ್ರತೆಯ ವಿಷಯಕ್ಕೆನೇ ಜನರ ಫೆವರೇಟ್ ಅಂತಾನೇ ಹೇಳಬಹುದು. ಆದರೆ ಈಗ…

International

ಒಂದು ಮುತ್ತಿನ ಕಥೆ | ಪ್ರೇಯಸಿಯ ಒಂದೇ ಒಂದು ಮುತ್ತಿಗೆ ಸಾವು ಕಂಡ ಪ್ರಿಯಕರ!!!

ಕೆಲವೊಮ್ಮೆ ನಾವು ಊಹಿಸಲು ಅಸಾಧ್ಯವಾದಂತಹ ಘಟನೆಗಳು ನಡೆಯುತ್ತದೆ. ನಂತರ ಜನರು ಇದು ಹೇಗೆ ಸಾಧ್ಯವಾಯಿತು ಎಂದು ಯೋಚನೆಗೆ ಬೀಳುತ್ತಾರೆ. ಆದರೆ ಇವುಗಳ ಹಿಂದಿನ ಕಾರಣ ಗೊತ್ತಾದಾಗ ಮಾತ್ರ ನಿಜಕ್ಕೂ ಆಶ್ಚರ್ಯಗೊಳ್ಳುತ್ತಾರೆ. ಇದೊಂದು ಪ್ರೇಮಿಗಳ ವಿಷಯ. ಪ್ರಿಯಕರನ ಮೇಲೆ ಅತೀವ…

latest

ಮಂಗಳೂರು : ನಿಟ್ಟೆ ವಿದ್ಯಾರ್ಥಿ ಆತ್ಮಹತ್ಯೆ !!!

ಕಾರ್ಕಳ : ನಿಟ್ಟೆ ಕಾಲೇಜು ಬಿ.ಕಾಂ ವಿದ್ಯಾರ್ಥಿ ಕಾರ್ಕಳ ಕಾಬೆಟ್ಟುವಿನ ವಿಘ್ನೇಶ್ ಪೈ (21) ಆ. 18ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಕಾಬೆಟ್ಟು ಪಾರ್ಕ್ ಬಳಿ ವಿಘ್ನೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ದಕ್ಷಿಣ ಕನ್ನಡ

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಲೀಲೋತ್ಸವ

ನರಿಮೊಗರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಆ.19ರಂದು ವಿದ್ಯಾಸಂಸ್ಥೆಯ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸಂಸ್ಕೃತ ವಿದ್ವಾಂಸ ವೇದಮೂರ್ತಿ ಕೇಶವ ಭಟ್ ಕೇಕನಾಜೆ ಉದ್ಘಾಟಿಸಿದರು. ಸಾಂದೀಪನಿ…

Interesting

ಶೀಘ್ರದಲ್ಲೇ ಜಾರಿಯಾಗಲಿದೆ ಹೊಸ ಕಾರ್ಮಿಕ ಸಂಹಿತೆ ; ಉದ್ಯೋಗಿಗಳಿಗೆ ಏನೆಲ್ಲಾ ಬದಲಾವಣೆ ಆಗಲಿದೆ?

ನವದೆಹಲಿ: ದೇಶದಲ್ಲಿ ಕಾರ್ಮಿಕ ಸುಧಾರಣೆಗಾಗಿ ಕೇಂದ್ರ ಸರ್ಕಾರವು 4 ಹೊಸ ಕಾರ್ಮಿಕ ಸಂಹಿತೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದು, ನಂತರ ಉದ್ಯೋಗಿಗಳ ವೇತನ, ರಜೆ, ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ ಬದಲಾವಣೆಯಾಗಲಿದೆ. ಅನೇಕ ರಾಜ್ಯಗಳು ವಿಭಿನ್ನ ಕೋಡ್‌ ಗಳಿಗೆ ತಮ್ಮ…